ಕರುನಾಡ ವಾಣಿ
ಇದು ನಿಮ್ಮ ಧ್ವನಿ

Relationship: ವಯಸ್ಸು 30 ವರ್ಷ ದಾಟಿದ ಮೇಲೆ ಮದುವೆಯಾದರೆ ಏನಾಗುತ್ತದೆ ಗೊತ್ತೇ? ಇಂಗೆಲ್ಲ ಆಗುತ್ತಾ?? ಕೊನೆಗೂ ಬಯಲಾಯ್ತು ಸತ್ಯ.

3,806

Get real time updates directly on you device, subscribe now.

Relationship: ಈಗಿನ ಕಾಲದಲ್ಲಿ ಮದುವೆ ಮಾಡಿಕೊಳ್ಳುವವರು ಮೊದಲು ಸೆಟ್ಲ್ ಆಗಬೇಕು ಆಮೇಲೆ ಮದುವೆ ಆಗಬೇಕು ಎಂದು 30 ವರ್ಷಗಳಾದ ನಂತರ ಮದುವೆ ಆಗುತ್ತಾರೆ. ಇನ್ನು ಕೆಲವರು 35 ವರ್ಷ ಕಳೆದಿದ್ದರು ಸಹ ಮದುವೆ ಆಗುವುದಿಲ್ಲ. ಇನ್ನು ಸಿನಿಮಾ ಕಲಾವಿದರ ವಿಚಾರಕ್ಕೆ ಬಂದರೆ, ಅವರಲ್ಲಿ ಕೆಲವರು 45 ವರ್ಷ ವಯಸ್ಸಿನಲ್ಲಿ ಮದುವೆ ಆಗುವುದನ್ನು ಕೂಡ ನೋಡಿದ್ದೇವೆ. ಆದರೆ 30 ವರ್ಷ ಕಳೆದ ನಂತರ ಮದುವೆಯಾದರೆ ಏನೆಲ್ಲಾ ಆಗುತ್ತದೆ ಎಂದು ಇಂದು ನಿಮಗೆ ತಿಳಿಸುತ್ತೇವೆ..

ಹಲವು ಜನರಿಗೆ ನಿರ್ಧಿಷ್ಟ ವಯಸ್ಸಿನಲ್ಲಿ ಮದುವೆಯಾಗಬೇಕು ಎಂದು ಅನ್ನಿಸುವುದಿಲ್ಲ, ಅವರಿಗೆ ಮದುವೆಗಿಂತ ಮುಖ್ಯವಾದದ್ದು ಜೀವನದಲ್ಲಿ ಇರುತ್ತದೆ.. ಒಂದು ಒಳ್ಳೆಯ ಪೊಸಿಷನ್ ಗೆ ಹೋಗಿ ನಂತರ ಮದುವೆ ಆಗಬೇಕು ಎಂದುಕೊಳ್ಳುತ್ತಾರೆ. ಆದರೆ 30 ವರ್ಷ ದಾಟಿದ ನಂತರ ಮದುವೆಯಾದರೆ ಜೀವನದ ಬಗ್ಗೆ ನಿಮ್ಮಲ್ಲಿ ಅರಿವು ಮೂಡಿರುತ್ತದೆ. ಹಾಗಿರುವಾಗ ನಿಮಗೆ ಹಣದ ಮೇಲೆ ಗಮನ ಹೆಚ್ಚಾಗುತ್ತದೆ, ಹಣದ ಮೇಲೆ ಒಲವು ಕೂಡ ಇರುತ್ತದೆ. ಈ ಕಾರಣಗಳಿಂದ ಗಂಡ ಹೆಂಡತಿಯರ ನಡುವೆ ಪ್ರೀತಿ ಆಕರ್ಷಣೆ ಹೆಚ್ಚಾಗಿ ಇರುವುದಿಲ್ಲ, ಜೀವನ ನೀರಸವಾಗಿರುತ್ತದ ಎಂದು ತಜ್ಞರು ಹೇಳುತ್ತಾರೆ. ಇದನ್ನು ಓದಿ..Kannada News: ಇಷ್ಟು ವರ್ಷ ಆದಮೇಲೆ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ನಯನತಾರ: ಆದ ಅನುಭವ ಎಂತದ್ದು ಗೊತ್ತೇ? ಬೇರೆ ವಿಧಿ ಇಲ್ಲದೆ ಮಾಡಿದ್ದೇನು ಗೊತ್ತೇ? ಬಹಿರಂಗವಾಗಿ ಹೇಳಿದ್ದೇನು ಗೊತ್ತೇ??

ಈ ವಯಸ್ಸಿನವರು ಹೆಚ್ಚಾಗಿ ಹಣ ಗಳಿಸುವ ಬಗ್ಗೆ ಹೆಚ್ಚು ಗಮನ ಇವರಲ್ಲಿ ಇರುತ್ತದೆ. ಹಾಗಾಗಿ ಇಬ್ಬರ ನಡುವಿನ ಪ್ರೀತಿ ಮತ್ತು ಸಂಬಂಧದ ಬಗ್ಗೆ ಹೆಚ್ಚು ಗಮನ ಕೊಡಲು ಆಗುವುದಿಲ್ಲ. 30 ವರ್ಷದ ಬಳಿಕ ಮದುವೆ ಆಗುವವರು ಪ್ರೇಮ ಶೃಂಗಾರ ಇವುಗಳ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ ಎಂದು ಜೂಈ ಹೇಳುತ್ತಾರೆ. ಅವರಿಗೆ ಭವಿಷ್ಯದಲ್ಲಿ ಏನಾಗಬೇಕು ಹೇಗಿರಬೇಕು ಎಂದು ಪ್ಲಾನಿಂಗ್ ಇರುತ್ತದೆ, ಈ ಕಾರಣಕ್ಕೆ ಜೀವನದ ಕೆಲವು ಸುಂದರ ಕ್ಷಣಗಳನ್ನು ಮಿಸ್ ಮಾಡಿಕೊಳ್ಳುತ್ತಾರೆ. ಈ ಎಲ್ಲಾ ಕಾರಣಗಳನ್ನು ನೋಡಿದರೆ, 30 ವರ್ಷದ ಒಳಗೆ ಮದುವೆ ಆಗುವುದು ಒಳ್ಳೆಯದು ಎನ್ನುವುದು ಆರೋಗ್ಯ ತಜ್ಞರು ನೀಡುವ ಸಲಹೆ ಆಗಿದೆ. ಇದನ್ನು ಓದಿ..Kannada News: ತನ್ನ ಮೂರನೇ ಪತ್ನಿಗೆ ಡೈವೋರ್ಸ್ ಕೊಡಲು ಮುಂದಾದರೆ ಪವನ್ ಕಲ್ಯಾಣ್: ಕಾರಣ ಅದೇನಾ?? ತೆಲುಗಿನಲ್ಲಿ ಮತ್ತೊಂದು ಕರ್ಮಕಾಂಡ??

Get real time updates directly on you device, subscribe now.