ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: ರೈತರು ಎಂದರೆ ದೂರ ಉಳಿಯುವ ಹೆಣ್ಣು ಮಕ್ಕಳು ಈ ಕೆಲಸ ಮಾಡಿದರೆ, ಹಿಂದೆ ಬಿದ್ದು ಮದುವೆ ಆಗ್ತಾರೆ. ಗಂಡ ಏನು ಮಾಡಬೇಕಂತೆ ಗೊತ್ತೇ??

35

Get real time updates directly on you device, subscribe now.

Kannada News: ಮದುವೆ ಎನ್ನುವುದು ಪ್ರತಿ ವ್ಯಕ್ತಿಯ ಜೀವನದಲ್ಲಿ ಬಹಳ ಸ್ಪೆಷಲ್. ಮದುವೆಯ ಬಗ್ಗೆ ಎಲ್ಲರಿಗೂ ಅವರದ್ದೇ ಆದ ನಿರೀಕ್ಷೆ ಇರುತ್ತದೆ. ಮೊದಲಿಗೆ ಹೋಲಿಸಿದರೆ, ಈಗ ಮದುವೆಯ ವಿಚಾರಗಳು ಸಾಕಷ್ಟು ಬದಲಾಗಿದೆ. ಮೊದಲೆಲ್ಲಾ ಹುಡುಗರಿಗೆ 22 ರಿಂದ 25 ವಯಸ್ಸು, ಹುಡುಗಿಯರಿಗೆ 18 ರಿಂದ 20 ವರ್ಷ ಸರಿಯಾದ ವಯಸ್ಸಾಗಿತ್ತು. ಹುಡುಗಿಯರು ಸಾಮಾನ್ಯವಾಗಿ 22 ವರ್ಷಕ್ಕೆ ಡೇಟಿಂಗ್ ಶುರು ಮಾಡು, 28ರ ವಯಸ್ಸಿಗೆ ಮದುವೆ ಆಗುತ್ತಾ ಇದ್ದದ್ದು ಸಾಮಾನ್ಯ ಎನ್ನುವ ಹಾಗಿತ್ತು. ಆದರೆ ಈಗ ಟ್ರೆಂಡ್ ಬದಲಾಗಿದೆ. ಮದುವೆ ಆಗುವವರಿಗೆ ವಯಸ್ಸು ಹೆಚ್ಚಾಗಿದೆ.

ಒಂದು ಮ್ಯಾಟ್ರಿಮೋನಿ ಸೈಟ್ ಇದರ ಬಗ್ಗೆ ನಡೆಸಿರುವ ಸಮೀಕ್ಷೆಯಲ್ಲಿ ಹಲವು ವಿಚಾರಗಳು ಗೊತ್ತಾಗಿದೆ. ಈಗ ಎಲ್ಲರೂ ಕೂಡ ಆರ್ಥಿಕವಾಗಿ ಸ್ಥಿರತೆ ಕಂಡುಕೊಂಡು, ಆರ್ಥಿಕವಾಗಿ ಸೆಟ್ಲ್ ಆದ ನಂತರ ಮದುವೆ ಆಗಬೇಕು ಎಂದು ಬಯಸುತ್ತಾರೆ. ಮ್ಯಾಟ್ರಿಮೋನಿ ಸೈಟ್ ಗಳಿಗೆ ಹೆಚ್ಚು ರಿಜಿಸ್ಟರ್ ಆಗುತ್ತಿರುವ ಹೆಣ್ಣುಮಕ್ಕಳು ಕೂಡ 30 ವರ್ಷ ಮೇಲ್ಪಟ್ಟವರು ಎಂದು ಸಮೀಕ್ಷೆಯ ಪ್ರಕಾರ ತಿಳಿದುಬಂದಿದೆ. 39% ಅಷ್ಟು ಹೆಣ್ಣುಮಕ್ಕಳು ಇದೇ ವಯಸ್ಸಿನವರು ಎಂದು ತಿಳಿದುಬಂದಿದೆ. ಮದುವೆ ಬಳಿಕ ಹಣಕಾಸಿನ ವಿಚಾರದ ಯಾವುದೇ ತಲೆನೋವು ಇಲ್ಲದೆ, ಜೀವನ ಕಳೆಯಬೇಕು ಎಂದರೆ, ಮದುವೆ ಆಗುವುದಕ್ಕೆ ಒಳ್ಳೆಯ ವಯಸ್ಸು 30 ರಿಂದ 33 ವರ್ಷಗಳು ಎಂದು ತಿಳಿದುಬಂದಿದೆ. ಇದನ್ನು ಓದಿ..Kannada News: ಶ್ರೀರಸ್ತು ಶುಭಮಸ್ತು: ಅದ್ಭುತ ನಟನೆಯ ಮೂಲಕ ರಾಜ್ಯದ ಮನಗೆದ್ದಿರುವ ಮಾಧವ ರವರ ಪತ್ನಿ ಹಾಗೂ ಕುಟುಂಬ ಹೇಗಿದೆ ಗೊತ್ತೇ??

ಟೈರ್3 ನಗರಗಳಲ್ಲಿ ವಾಸ ಮಾಡುವ 41% ಜನ, ಟೈರ್2 ನಗರಗಳಲ್ಲಿ ವಾಸ ಮಾಡುವ 28% ಜನರು ಇದೇ ರೀತಿ ಇದ್ದಾರೆ. ಈ ಟ್ರೆಂಡ್ ಈಗ ಶುರುವಾಗಿದ್ದು, ಮುಂದಿನ ವರ್ಷಗಳಲ್ಲಿ ಇದು ಸಾಮಾನ್ಯ ಆಗಬಹುದು ಎನ್ನಲಾಗುತ್ತಿದೆ. ಹಾಗೆಯೇ 2022ರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ವರನಿಗೆ ಬೇಡಿಕೆ ಹೆಚ್ಚಾಗಿದೆ, ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗಿಂತ 5.9% ಹೆಚ್ಚು ಡಿಮ್ಯಾಂಡ್ ಸಾಫ್ಟ್ ವೇರ್ ಇಂಜಿನಿಯರ್ ಗಳಿಗೆ ಹೆಚ್ಚಾಗಿದೆ. ಇವರನ್ನು ಬಿಟ್ಟರೆ, ಬ್ಯಾಂಕಿಂಗ್, Human Resource, Administrative Department, ವೈದ್ಯರು, ಚಾರ್ಟೆಡ್ ಅಕೌಂಟೆಂಟ್, ಮಾರ್ಕೆಟಿಂಗ್ ಕ್ಷೇತ್ರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಇರುವ ಹುಡುಗರಿಗೆ ಬೇಡಿಕೆ ಇದೆ. ಸಾಫ್ಟ್ ವೇರ್ ಇಂಜಿನಿಯರ್ ಗಳಿಗೆ ಈಗ ಬೇಡಿಕೆ ಹೆಚ್ಚಾಗಿದ್ದು, ರೈತರು ಇದೇ ಕೆಲಸ ಮಾಡುತ್ತಿದ್ದರೆ, ಮದುವೆ ಪ್ರೊಪೋಸಲ್ ಗಳು ಹೆಚ್ಚುತ್ತದೆ. ಇದನ್ನು ಓದಿ..Business Idea: ಹೆಚ್ಚಿನ ಬಂಡವಾಳವಿಲ್ಲದೆ, ಈ ಬಿಸಿನೆಸ್ ಆರಂಭಿಸಿದರೆ, ತಿಂಗಳಿಗೆ ಕನಿಷ್ಠ 1 ಲಕ್ಷ ಆದಾಯ ಫಿಕ್ಸ್: ಹೇಗೆ ಆರಂಭಿಸಬೇಕು ಗೊತ್ತೇ?

Get real time updates directly on you device, subscribe now.