Kannada News: ಇಷ್ಟು ವರ್ಷ ಆದಮೇಲೆ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ನಯನತಾರ: ಆದ ಅನುಭವ ಎಂತದ್ದು ಗೊತ್ತೇ? ಬೇರೆ ವಿಧಿ ಇಲ್ಲದೆ ಮಾಡಿದ್ದೇನು ಗೊತ್ತೇ? ಬಹಿರಂಗವಾಗಿ ಹೇಳಿದ್ದೇನು ಗೊತ್ತೇ??
Kannada News: ಇಷ್ಟು ವರ್ಷ ಆದಮೇಲೆ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ನಯನತಾರ: ಆದ ಅನುಭವ ಎಂತದ್ದು ಗೊತ್ತೇ? ಬೇರೆ ವಿಧಿ ಇಲ್ಲದೆ ಮಾಡಿದ್ದೇನು ಗೊತ್ತೇ? ಬಹಿರಂಗವಾಗಿ ಹೇಳಿದ್ದೇನು ಗೊತ್ತೇ??
Kannada News: ನಟಿ ನಯನತಾರ (Nayanthara) ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಸಿಕೊಳ್ಳುತ್ತಾರೆ. ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಇವರು ಕೂಡ ಒಬ್ಬರು. ನಯನತಾರ ಅವರು ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಸಕ್ರಿಯವಾಗಿರುವ ನಟಿ. ಕನ್ನಡದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆಗೆ ಸೂಪರ್ ಸಿನಿಮಾದಲ್ಲಿ ನಟಿಸಿದ್ದಾರೆ ನಯನ್. ಈಗ ಜವಾನ್ ಸಿನಿಮಾ ಮೂಲಕ ಬಾಲಿವುಡ್ ಗು ಎಂಟ್ರಿ ಕೊಡುತ್ತಿದ್ದಾರೆ.
ನಯನತಾರ ಅವರು 15 ವರ್ಷಕ್ಕಿಂತ ಹೆಚ್ಚಿನ ಸಮಯ ಈ ಇಂಡಸ್ಟ್ರಿಯಲ್ಲಿ ಸಕ್ರಿಯವಾಗಿದ್ದು, ಎಲ್ಲಾ ಸ್ಟಾರ್ ನಟರ ಜೊತೆಯಲ್ಲಿ ತೆರೆಹಂಚಿಕೊಂಡಿದ್ದಾರೆ. ಅತಿ ಹೆಚ್ಚು ಸಕ್ಸಸ್ ಪಡೆದಿರುವ ನಟಿಯರಲ್ಲಿ ಇವರು ಕೂಡ ಒಬ್ಬರು. ಕಮರ್ಷಿಯಲ್ ಸಿನಿಮಾಗಳು ಮತ್ತು ಮಹಿಳಾ ಪ್ರಧಾನ ಸಿನಿಮಾಗಳು ಎರಡರಲ್ಲೂ ನಟಿಸಿ ಮಿಂಚಿದ್ದಾರೆ ನಯನತಾರ. ಕೆಲವು ವರ್ಷಗಳ ಕಾಲ ನಿರ್ದೇಶಕ ವಿಘ್ನೇಶ್ ಶಿವನ್ ಅವರೊಡನೆ ಡೇಟಿಂಗ್ ಮಾಡುತ್ತಿದ್ದ ನಯನತಾರ ಅವರು ಕಳೆದ ವರ್ಷವಷ್ಟೇ ಮದುವೆಯಾಗಿ, ಈಗ ಅವರಿಗೆ ಇಬ್ಬರು ಮುದ್ದಾದ ಅವಳಿ ಮಕ್ಕಳು ಕೂಡ ಇದ್ದಾರೆ.. ಇದನ್ನು ಓದಿ..Kannada News: ಕೊನೆ ಕ್ಷಣದಲ್ಲಿ ನಿಟ್ಟುಸಿರು ಬಿಟ್ಟ ದರ್ಶನ್, ಅಪ್ಪು ಅಭಿಮಾನಿಗಳು ಎಂಟ್ರಿ ಕೊಟ್ಟ ಬೆನ್ನಲ್ಲೇ ಏನಾಗಿದೆ ಗೊತ್ತೇ??
ನಯನತಾರ ಅವರು ಚಿತ್ರರಂಗದಲ್ಲಿ ಬಹಳ ಸಕ್ಸಸ್ ಕಂಡಿದ್ದಾರೆ, ಆದರೆ ಜೊತೆಗೆ ಕೆಲವು ಸಂದರ್ಭಗಳಲ್ಲಿ ತೊಂದರೆಗಳನ್ನು ಸಹ ಅನುಭವಿಸಿದ್ದಾರೆ. ಅದರಲ್ಲಿ ಒಂದು ಕ್ಯಾಸ್ಟಿಂಗ್ ಕೌಚ್. ಇದರ ಬಗ್ಗೆ ನಯನತಾರ ಅವರು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಇದರ ಬಗ್ಗೆ ಮಾತನಾಡಿದ್ದು, ಇವರು ಹೇಳಿಕೆ ಈಗ ವೈರಲ್ ಆಗಿದೆ. “ಕ್ಯಾಸ್ಟಿಂಗ್ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಚಿತ್ರರಂಗಕ್ಕೆ ನಾನು ಬಂದಾಗ, ನನ್ನ ಬಳಿ ಕಮಿಟ್ಮೆಂಟ್ ಕೇಳಿದ್ದರು, ನಾನು ನೆರವಾಗಿ ನನಗೆ ಇಷ್ಟವಿಲ್ಲ ಎಂದು ಹೇಳಿದ್ದೆ. ನನ್ನ ಪ್ರತಿಭೆಯನ್ನು ನಂಬಿ ಇಲ್ಲಿಯವರೆಗೂ ಬಂದಿದ್ದೇನೆ..” ಎಂದು ಹೇಳಿದ್ದಾರೆ ನಟಿ ನಯನತಾರ. ಈ ಮಾತು ಕೇಳಿದ ನೆಟ್ಟಿಗರು, ಮೀ ಟು ಪ್ರಕರಣಗಳು ನಡೆಯುತ್ತಿದ್ದಾಗ, ಇದನ್ನು ಯಾಕೆ ಹೇಳಲಿಲ್ಲ ಎಂದು ಕೆಲವರು ಗರಂ ಆಗಿದ್ದಾರೆ. ಇದನ್ನು ಓದಿ..Kannada News: ಶುರುವಾಗುತ್ತಿದೆ ವೀಕೆಂಡ್ ವಿಥ್ ರಮೇಶ್; ಮೊದಲ ಅತಿಥಿ ಯರಂತೆ ಗೊತ್ತೆ?? ಹೆಸರು ಕೇಳಿ, ಬೇಡವೇ ಬೇಡ ನೆಟ್ಟಿಗರು. ಕಾರಣ ಏನು ಗೊತ್ತೇ??