ಕರುನಾಡ ವಾಣಿ
ಇದು ನಿಮ್ಮ ಧ್ವನಿ

Cricket News: ಬಹು ನಿರೀಕ್ಷಿತ 2023 ರ ವಿಶ್ವಕಪ್ ಗು ಮುನ್ನವೇ ಭಾರತದ ಮುಂದಿದೆ ದೊಡ್ಡ ಸವಾಲು: ಇದನ್ನು ನಿವಾರಿಸಿದರೆ ಮಾತ್ರ ಗೆಲುವು. ಯಾವುದು ಗೊತ್ತೇ??

53

Get real time updates directly on you device, subscribe now.

Cricket News: ಟೀಮ್ ಇಂಡಿಯಾ (Team India) ಈಗ ಒಳ್ಳೆಯ ಫಾರ್ಮ್ ನಲ್ಲಿದೆ, ಈ ವರ್ಷ ಭಾರತದಲ್ಲೇ ಓಡಿಐ ವರ್ಲ್ಡ್ ಕಪ್ (ODI World Cup) ನಡೆಯಲಿದೆ, ಅದಕ್ಕಾಗಿ ಭಾರತ ತಂಡ ಒಳ್ಳೆಯ ತಯಾರಿ ನಡೆಸಿದೆ. ಟೀಮ್ ಇಂಡಿಯಾ ಈಗ ಓಡಿಐ ಸರಣಿ ಪಂದ್ಯಗಳನ್ನು ಆಡುತ್ತಿದ್ದು, ನ್ಯೂಜಿಲೆಂಡ್ (India vs New Zealand) ವಿರುದ್ಧ ಮತ್ತು ಶ್ರೀಲಂಕಾ (India vs Srilanka) ವಿರುದ್ಧ ಓಡಿಐ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ, ಎರಡು ತಂಡಗಳನ್ನು ಕ್ಲೀನ್ ಸ್ವೀಪ್ ಮಾಡಿದೆ. 3-0 ಅಂತರದಲ್ಲಿ ಭಾರತ ತಂಡ ಗೆದ್ದಿದೆ. ಆದರೆ ಈಗ ಭಾರತ ತಂಡದ ಎದುರು ಈಗ ಒಂದು ಸವಾಲು ಎದುರಾಗಿದೆ..

ಅದೇನು ಎಂದರೆ, ಟೀಮ್ ಇಂಡಿಯಾದ ಹಲವು ಆಟಗಾರರು ಕಳೆದ ವರ್ಷ ಇಂಜುರಿ ಸಮಸ್ಯೆ ಇಂದ ಬಳಲಿದ್ದಾರೆ. ಕೆಲವು ಆಟಗಾರರು ಈಗ ಕಂಬ್ಯಾಕ್ ಮಾಡುತ್ತಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ (T20 World Cup) ನಲ್ಲಿ ಸಹ ಉತ್ತಮ ಪ್ರದರ್ಶನ ನೀಡಿದರು ಸಹ, ಟೀಮ್ ಇಂಡಿಯಾ ಗೆಲ್ಲಲಿಲ್ಲ. ಅದಕ್ಕೆ ಮುಖ್ಯ ಕಾರಣ ಟೀಮ್ ಇಂಡಿಯಾ ಆಟಗಾರರು ಬಿಡುವಿಲ್ಲದೆ ಪಂದ್ಯಗಳನ್ನು ಆಡುತ್ತಿರುವುದು ಎನ್ನಲಾಗಿದೆ. ಈ ವರ್ಷದ ಅಂತ್ಯದಲ್ಲಿ ಓಡಿಐ ಪಂದ್ಯಗಳು ನಡೆಯಲಿದೆ. ಅದಕ್ಕಿಂತ ಮೊದಲು ಓಡಿಐ ಸರಣಿಗಳು ನಡೆಯಲಿದೆ. ಇದನ್ನು ಓದಿ..Cricket News: ಸಚಿನ್ vs ವಿರಾಟ್ ಕೊಹ್ಲಿ ರವರಲ್ಲಿ ಬೆಸ್ಟ್ ಯಾರು ಎಂದಿದ್ದಕ್ಕೆ ಪ್ಯಾಟ್ ಕಮ್ಮಿನ್ಸ್ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?? ಇವರಿಬ್ಬರಲ್ಲಿ ನಿಜಕ್ಕೂ ಬೆಸ್ಟ್ ಯಾರು ಅಂತೇ ಗೊತ್ತೆ?

ಈಗಾಗಲೇ ಟೆಸ್ಟ್ ಸರಣಿ ಪಂದ್ಯಗಳು ನಡೆದಿದೆ, ಈಗಾಗಲೇ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ಓಡಿಐ ಪಂದ್ಯಗಳು ನಡೆದಿದೆ, ಏಪ್ರಿಲ್ ತಿಂಗಳಿನಲ್ಲಿ ಐಪಿಎಲ್ (IPL) ಟೂರ್ನಿ ನಡೆಯಲಿದೆ. ಐಪಿಎಲ್ ನಲ್ಲಿ ಟೀಮ್ ಇಂಡಿಯಾದ ಬಹುತೇಕ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ, ಐಪಿಎಲ್ ನಂತರ ಇನ್ನಷ್ಟು ಸರಣಿ ಪಂದ್ಯಗಳು ನಡೆಯಲಿದೆ. ಒಟ್ಟೊಟ್ಟಿಗೆ ಇದೆಲ್ಲವೂ ನಡೆಯುವಾಗ, ಟೀಮ್ ಇಂಡಿಯಾ ಆಟಗಾರರಿಗೆ ವಿಶ್ರಾಂತಿ ಇಲ್ಲದ ಕಾರಣ, ಒತ್ತಡ ಅವರಿಗೆ ಮುಖ್ಯ ಕಾರಣ ಆಗಿರುತ್ತದೆ. ಇದು ಟೀಮ್ ಇಂಡಿಯಾ ಆಟಗಾರರ ಮುಂದಿರುವ ದೊಡ್ಡ ಸವಾಲು ಆಗಿದ್ದು, ಇದನ್ನು ಟೀಮ್ ಇಂಡಿಯಾ ಮತ್ತು ಬಿಸಿಸಿಐ (BCCI) ಹೇಗೆ ಎದುರಿಸುತ್ತದೆ ಎಂದು ನೋಡಬೇಕಿದೆ. ಇದನ್ನು ಓದಿ..Cricket News: ತಾನು ವಿಶ್ವದ ನಂಬರ್ ಆಗಲು ಹಿಂದೆ ನಿಂತದ್ದು ಯಾರು ಎಂದು ತಿಳಿಸಿದ ಸಿರಾಜ್: ಸಂಪೂರ್ಣ ಶ್ರೇಯ ಕೊಟ್ಟಿದ್ದು ಯಾರಿಗೆ ಗೊತ್ತೆ??

Get real time updates directly on you device, subscribe now.