Cricket News: ಕೊನೆಗೂ ಸಿಕ್ತು ವಿಡಿಯೋ: ದ್ವಿಶತಕ ಗಳಿಸಿ ಕೊಹ್ಲಿ ದಾಖಲೆ ಪುಡಿ ಮಾಡಿದ ಗಿಲ್ ಔಟ್ ಆದಾಗ ಕೊಹ್ಲಿ, ಪಾಂಡ್ಯ ಮಾಡಿದ್ದೇನು ಗೊತ್ತೇ?? ತೆರೆ ಹಿಂದೆ ನಡೆದದ್ದು ಏನು ಗೊತ್ತೇ?
Cricket News: ಕೊನೆಗೂ ಸಿಕ್ತು ವಿಡಿಯೋ: ದ್ವಿಶತಕ ಗಳಿಸಿ ಕೊಹ್ಲಿ ದಾಖಲೆ ಪುಡಿ ಮಾಡಿದ ಗಿಲ್ ಔಟ್ ಆದಾಗ ಕೊಹ್ಲಿ, ಪಾಂಡ್ಯ ಮಾಡಿದ್ದೇನು ಗೊತ್ತೇ?? ತೆರೆ ಹಿಂದೆ ನಡೆದದ್ದು ಏನು ಗೊತ್ತೇ?
Cricket News: ಇಂಡಿಯಾ ವರ್ಸಸ್ ನ್ಯೂಜಿಲೆಂಡ್ (India vs New Zealand) ಸರಣಿಯ ಮೊದಲ ಏಕದಿನ ಹೈದರಾಬಾದ್ ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂ ನಲ್ಲಿ ನಡೆಯಿತು. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾದ ಗೆಲುವು ಸಾಧಿಸಿದೆ. ನ್ಯೂಜಿಲೆಂಡ್ ತಂಡದ ಪರವಾಗಿ ಮೈಕಲ್ ಬ್ರೆಸ್ವೆವ್ (Michael Brecewell) ಅವರು ಉತ್ತಮ ಪ್ರದರ್ಶನ ನೀಡಿದರೆ, ಟೀಮ್ ಇಂಡಿಯಾ (Team India) ಪರವಾಗಿ ಶುಭಮನ್ ಗಿಲ್ (Shubhman Gill) ಅಮೋಘ ಪ್ರದರ್ಶನ ನೀಡಿದರು, ಅಂದಿನ ಪಂದ್ಯದಲ್ಲಿ ದ್ವಿಶತಕ ಭಾರಿಸುವ ಮೂಲಕ ತಂಡಕ್ಕೆ ನೆರವಾಗಿದ್ದು ಮಾತ್ರವಲ್ಲ ಬಹಳಷ್ಟು ದಾಖಲೆಗಳನ್ನು ಸಹ ಬರೆದರು ಶುಬ್ಮನ್ ಗಿಲ್.
ಶುಬ್ಮನ್ ಗಿಲ್ ಅವರು ಓಪನರ್ ಆಗಿ ಕಣಕ್ಕೆ ಇಳಿದು, ಕೊನೆಯ ಓವರ್ ವರೆಗು ಬ್ಯಾಟಿಂಗ್ ಮಾಡಿದರು. ಕೇವಲ 149ಎಸೆತಗಳಲ್ಲಿ ಭರ್ಜರಿಯಾಗಿ 208 ರನ್ಸ್ ಗಳಿಸಿದರು, ಇದರಲ್ಲಿ 19 ಬೌಂಡರಿ ಗಳು ಮತ್ತು 9 ಸಿಕ್ಸರ್ ಗಳು ಸೇರಿದೆ. ಅಮೋಘ ಪ್ರದರ್ಶನ ನೀಡಿದ ಗಿಲ್ ಅವರು 50ನೇ ಓವರ್ ನ ಎರಡನೇ ಬಾಲ್ ನಲ್ಲಿ ಗಿಲ್ ಅವರ ಹೊಡೆತ ಗ್ಲೆನ್ ಫಿಲಿಪ್ಸ್ (Glenn Philips) ಅವರಿಗೆ ಕ್ಯಾಚ್ ಆಗಿ ಹೋಯಿತು, ಈ ಮೂಲಕ ಗಿಲ್ ಅವರು ಔಟ್ ಆದಾದ ಪೆವಿಲಿಯನ್ ನಲ್ಲಿದ್ದ ವಿರಾಟ್ ಕೊಹ್ಲಿ (Virat Kohli), ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ಇಶಾನ್ ಕಿಶನ್ (Ishan Kishan) ಈ ಮೂವರು ಆಟಗಾರರು ಕೂಡ ಎದ್ದು ನಿಂತು ಶುಬ್ಮನ್ ಗಿಲ್ ಅವರನ್ನು ಬರಮಾಡಿಕೊಂಡಿದ್ದಾರೆ. ಇದನ್ನು ಓದಿ..Cricket News: ದ್ವಿಶತಕ ಗಳಿಸಿದ ಗಿಲ್, ಬೆಂಕಿ ಬೌಲಿಂಗ್ ಮಾಡಿದ ಸಿರಾಜ್: ಆದರೆ ಪಂದ್ಯ ಶ್ರೇಷ್ಠ ಪಡೆದದ್ದು ಯಾರು ಗೊತ್ತೇ? ಯಾರಿಗೆ ಯಾವ ಅವಾರ್ಡ್ ಗೊತ್ತೇ??
ಅಷ್ಟೇ ಅಲ್ಲದೆ, ಗಿಲ್ ಅಲ್ಲಿಗೆ ಹೋದ ತಕ್ಷಣವೇ ಪ್ರೀತಿಯಿಂದ ಅಪ್ಪಿಕೊಂಡು, ಬೆನ್ನು ತಟ್ಟಿ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶುಬ್ಮನ್ ಗಿಲ್ ಅವರು ದ್ವಿಶತಕ ಸಿಡಿಸುವ ಮೂಲಕ, ಕ್ರಿಕೆಟ್ ದಿಗ್ಗಜರ ದಾಖಲೆಗಳನ್ನೇ ಮುರಿದು ಹಾಕಿದ್ದಾರೆ. ಹೈದರಾಬಾದ್ ನ ರಾಜೀವ್ ಗಾಂಧಿ ಸ್ಟೇಡಿಯಂ ನಲ್ಲಿ ಅತಿಹೆಚ್ಚು ರನ್ಸ್ ಗಳಿಸಿದ ದಾಖಲೆ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಹೆಸರಿನಲ್ಲಿತ್ತು, 2009ರಲ್ಲಿ ಸಚಿನ್ ಅವರು 175 ರನ್ಸ್ ಗಳಿಸಿದ್ದರು, ಈಗ ಗಿಲ್ 209 ರನ್ಸ್ ಗಳಿಸಿದ್ದಾರೆ. ಓಡಿಐ ನಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ದ್ವಿಶತಕ ಗಳಿಸಿದ ಆಟಗಾರ ಎನ್ನುವ ದಾಖಲೆ ಇಶಾನ್ ಕಿಶನ್ ಅವರ ಹೆಸರಲ್ಲಿತ್ತು, ಈಗ ಅದು ಶುಬ್ಮನ್ ಗಿಲ್ ಅವರದ್ದಾಗಿದೆ. ಹೀಗೆ ಸಾಕಷ್ಟು ದಾಖಲೆಗಳನ್ನು ಬರೆದಿದ್ದಾರೆ. ಇದನ್ನು ಓದಿ.. Cricket News: ಗಂಡ ಹಾರ್ಧಿಕ್ ಪಾಂಡ್ಯ ವಿವಾದಾತ್ಮಕ ಔಟ್ ಬಗ್ಗೆ ಮಾತನಾಡಿದ ಪತ್ನಿ ನತಾಶಾ: ಹೇಳಿದ್ದೇನು ಗೊತ್ತೇ??
— Anna 24GhanteChaukanna (@Anna24GhanteCh2) January 18, 2023