ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: ಗಂಡ ಉದ್ಯೋಗ ಮಾಡುತ್ತಿಲ್ಲ ಎಂದು ಆತನ ಸ್ನೇಹಿತರನ್ನು ಲೈನ್ ನಲ್ಲಿ ಇಟ್ಟ ಮಹಿಳೆ. ಕೊನೆಗೆ ಏನಾಯ್ತು ಗೊತ್ತೇ??

107

Get real time updates directly on you device, subscribe now.

Kannada News: ಇತ್ತೀಚಿನ ದಿನಗಳಲ್ಲಿ ಹಣಕ್ಕಾಗಿ ಕೆಲವರು ಮಾಡುತ್ತಿರುವ ಕೆಲಸಗಳನ್ನು ನೋಡಿದರೆ, ಇಂಥದ್ದೆಲ್ಲ ಪ್ರಪಂಚದಲ್ಲಿ ನಡೆಯುತ್ತಿದೆಯಾ ಅಂತ ನಮಗೆ ಆಶ್ಚರ್ಯ ಅನ್ನಿಸುವುದಂತು ಖಂಡಿತ. ಇತ್ತೀಚೆಗೆ ಮಹಿಳೆಯೊಬ್ಬಳು ತನ್ನ ಗಂಡ ಏನು ಕೆಲಸ ಮಾಡುತ್ತಿಲ್ಲ, ಹಣ ಸಂಪಾದನೆ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ, ಗಂಡನ ಸ್ನೇಹಿತನ ಜೊತೆಯಲ್ಲೇ ಅನೈತಿಕ ಸಂಬಂಧ ಶುರು ಮಾಡಿಕೊಂಡು, ಅದನ್ನು ಮುಂದುವರೆಸಿ. ಮುಂದೊಂದು ದಿನ ಅವನ ಜೊತೆ ಸೇರಿ ಗಂಡನನ್ನೇ ಮುಗಿಸಿರುವ ಘಟನೆ ಗುಜರಾತ್ ರಾಜ್ಯದಲ್ಲಿ ನಡೆದಿದೆ. ಈ ಘಟನೆಯಲ್ಲಿ ನಿಜಕ್ಕೂ ನಡೆದಿದ್ದೇನು ಎಂದು ತಿಳಿಸುತ್ತೇವೆ ನೋಡಿ..

ಈಕೆಯ ಹೆಸರು ರೇಖಾ, ಗುಜರಾತ್ ನ ಅಹ್ಮದಾಬಾದ್ ನಲ್ಲಿ ತನ್ನ ಕುಟುಂಬದವರ ಜೊತೆಗೆ ವಾಸ ಮಾಡುತ್ತಿದ್ದಳು. ಈಕೆಯ ಗಂಡನ ಹೆಸರು ಜಿಜ್ಞೇಶ್, ಇವರಿಗೆ ಹೊರಗಡೆ ಹೆಚ್ಚಿನ ಕೆಲಸ ಮಾಡಲು ಆಗುವುದಿಲ್ಲ ಎನ್ನುವ ಕಾರಣಕ್ಕೆ, ಎಲ್ಲೂ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದನು. ಇದರಿಂದಾಗಿ ಜಿಜ್ಞೇಶ್ ಕುಡಿಯುವುದಕ್ಕೆ ಶುರು ಮಾಡಿದ, ಅದರ ಅಡಿಕ್ಟ್ ಆಗಿ ಹಣ ಸಂಪಾದನೆ ಮಾಡದೆ ಇದ್ದರು ಕೂಡ, ಕುಡಿತದ ಚಟದಿಂದ ಮನೆಯಲ್ಲಿರುವ ಹಣವನ್ನು ಕೂಡ ಖಾಲಿ ಮಾಡುತ್ತಿದ್ದ. ಈ ವಿಚಾರಕ್ಕಾಗಿ ರೇಖಾ ಮನೆಯಲ್ಲಿ ಜಗಳ ಆಡಿದರು ಕೂಡ ಜಿಜ್ಞೇಶ್ ಕಡೆಯಿಂದ ಯಾವುದೇ ಬದಲಾವಣೆ ಕಂಡುಬರಲೇ ಇಲ್ಲ. ಆ ಸಮಯದಲ್ಲಿ ರೇಖಾಳಿಗೆ ಜಿಜ್ಞೇಶ್ ಸ್ನೇಹಿತನ ಪರಿಚಯ ಆಯಿತು.ಈ ಪರಿಚಯ ಬಹಳ ಕಡಿಮೆ ಸಮಯದಲ್ಲೇ, ಸಂಬಂಧವಾಗಿ ಸಲುಗೆ ಪಡೆಯಿತು. ಇದನ್ನು ಓದಿ..Kannada News: ಮದುವೆಯಾಗುವ ವರೆಗೂ ಪ್ರೀತಿ ಮಾತ್ರ ಬೇರೇನೂ ಇಲ್ಲ ಎಂದು ಷರತ್ತು ವಿಧಿಸಿ ಪ್ರೀತಿ ಮಾಡಿದಳು, ಆದರೆ ಕೊನೆಗೂ ಎಂತಹ ಪರಿಸ್ಥಿತಿ ಬಂದಿದ್ದಾಳೆ ಗೊತ್ತೇ??

ಜಿಜ್ಞೇಶ್ ಸ್ನೇಹಿತ ಮನೆಗೆ ಬಂದು, ಜಿಜ್ಞೇಶ್ ಗೆ ಚೆನ್ನಾಗಿ ಕುಡಿಸಿ, ಆತ ಮಂಪರಿಗೆ ಜಾರಿದ ನಂತರ, ರೇಖಾ ಜೊತೆಗೆ ಎಂಜಾಯ್ ಮಾಡುತ್ತಿದ್ದ. ಇವರಿಬ್ಬರ ಸಂಬಂಧ ಹೀಗೆ ಮುಂದುವರೆಯಿತು. ಇದೊಂದೇ ಅಲ್ಲದೆ, 19 ವರ್ಷದ ಹುಡುಗನ ಜೊತೆಗೂ ರೇಖಾ ಸಂಬಂಧ ಹೊಂದಿದ್ದಳು. ರೇಖಾಳ ಈ ಸಂಬಂಧಗಳ ವಿಚಾರ ಆಕೆಯ ಗಂಡನಿಗೆ ಗೊತ್ತಾಗಿ, ಇಬ್ಬರ ನಡುವೆ ದೊಡ್ಡ ಜಗಳವೆ ನಡೆಯಿತು. ಬಳಿಕ ರೇಖಾ ತನ್ನ ಗಂಡನನ್ನೇ ಮುಗಿಸಲು ಪ್ಲಾನ್ ಮಾಡಿಕೊಂಡಳು. ತನ್ನ ಇಬ್ಬರು ಪ್ರೇಮಿಗಳನ್ನು ಕರೆಸಿ ಗಂಡನನ್ನೇ ಮುಗಿಸಿ, ಕೊನೆಗೆ ತನಗೆ ಏನು ಗೊತ್ತಿಲ್ಲ ಎನ್ನುವ ಹಾಗೆ, ಪೊಲೀಸರ ಬಳಿ ಹೋಗಿ ದೂರು ನೀಡಿದಳು, ಆದರೆ ರೇಖಾ ನಡವಳಿಕೆ ಮೇಲೆ ಅನುಮಾನ ಬಂದು, ಪೊಲೀಸರು ಸರಿಯಾಗಿ ವಿಚಾರಿಸದ ನಂತರ ಅಸಲಿ ವಿಚಾರ ಏನು ಎನ್ನುವುದು ಬಯಲಾಗಿದೆ. ಇದನ್ನು ಓದಿ..Kannada News: ರವಿಚಂದ್ರನ್ ಮಾಡಬೇಕಾಗಿದ್ದ ಸೂರ್ಯವಂಶ ಸಿನಿಮಾ ಕೈ ತಪ್ಪಿದ್ದು ಹೇಗೆ? ನಿಜಕ್ಕೂ ಆ ಸ್ಥಾನಕ್ಕೆ ರವಿಚಂದ್ರನ್ ಸೂಕ್ತ ಆಗಿದ್ರ? ತೆರೆ ಹಿಂದೆ ಏನಾಗಿತ್ತು ಗೊತ್ತೇ?

Get real time updates directly on you device, subscribe now.