Government Jobs: ನೀವು 10 ನೇ ತರಗತಿ, PUC ಮಾಡಿದ್ದರೂ ಸಾಕು ಲಕ್ಷ ಲಕ್ಷ ಸಂಬಳ ನೀಡವುವೂ ಸರ್ಕಾರೀ ಉದ್ಯೋಗ ಖಾಲಿ ಇದೆ. ಇಂದೇ ಅರ್ಜಿ ಹಾಕಿ.
Government Jobs: ಸರ್ಕಾರಿ ಕೆಲಸ ಪಡೆಯಬೇಕು ಎಂದು ಬಹಳಷ್ಟು ಜನರಿಗೆ ಆಸೆ ಇರುತ್ತದೆ. ನಿಮ್ಮ ಆಸೆಗಳಿಗೆ ಇಂದು ಕೇಂದ್ರ ಸರ್ಕಾರ ಹೊಸದೊಂದು ಅವಕಾಶ ನೀಡಿದೆ. ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ (Indian Council of Historical Research) ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿದ್ದು, ಇದಕ್ಕೆ ನೀವು ಅರ್ಜಿ ಸಲ್ಲಿಸಬಹುದು. 35 ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆ ಸೇರಿದಂತೆ ಅನೇಕ ಹುದ್ದೆಗಳು ಖಾಲಿ ಇದೆ, ಇವುಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2023ರ ಫೆಬ್ರವರಿ 13. ಹಾಗಿದ್ದರೆ, ಖಾಲಿ ಇರುವ ಹುದ್ದೆಗಳು ಯಾವುವು? ಆಯ್ಕೆ ಪ್ರಕ್ರಿಯೆ ಹೇಗೆ? ಸಂಬಳ ಎಷ್ಟು? ವಿದ್ಯಾರ್ಹತೆ ವಯೋಮಿತಿ ಎಷ್ಟಿರಬೇಕು? ಇದೆಲ್ಲವನ್ನು ತಿಳಿಸುತ್ತೇವೆ ನೋಡಿ..
ಖಾಲಿ ಇರುವ ಹುದ್ದೆ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮತ್ತು ಲೋವರ್ ಡಿವಿಷನ್ ಕ್ಲರ್ಕ್. ಒಟ್ಟು 35 ಹುದ್ದೆಗಳು ಖಾಲಿ ಇದೆ. 10ನೇ ತರಗತಿ, ಪಿಯುಸಿ ಮತ್ತು ಪದವಿ ಓದಿದ್ದರೆ ಸಾಕು. ಈ ಕೆಲಸಗಳ ಮಾಸಿಕ ಸಂಬಳ ₹18000 ಇಂದ ₹1,12,000 ವರೆಗು ಇರುತ್ತದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಫೆಬ್ರವರಿ 13. ಹುದ್ದೆಗಳ ಪೂರ್ತಿ ವಿವರ ನೋಡುವುದಾದರೆ, ಲೈಬ್ರರಿ ಮತ್ತು ಇನ್ಫರ್ಮೇಷನ್ ಅಸಿಸ್ಟೆಂಟ್ 2 ಹುದ್ದೆಗಳು ಖಾಲಿ ಇದೆ, ಇದಕ್ಕೆ ವಿದ್ಯಾರ್ಹತೆ ಲೈಬ್ರರಿ ಸೈನ್ಸ್ ನಲ್ಲಿ ಪದವಿ ಮಾಡಿರಬೇಕು, ವಯೋಮಿತಿ 28 ವರ್ಷಗಳು, ತಿಂಗಳ ಸಂಬಳ ₹29,200 ಇಂದ ₹92,300 ವರೆಗು ಇರುತ್ತದೆ. ಕಾಪಿ ಹೋಲ್ಡರ್ 1 ಹುದ್ದೆ, ಇದಕ್ಕೆ ವಿದ್ಯಾರ್ಹತೆ ಪದವಿ ಆಗಿರಬೇಕು, ವಯೋಮಿತಿ 30 ವರ್ಷ, ಮಾಸಿಕ ಸಂಬಳ ₹29,200 ರಿಂದ ₹92,300. ಅಸಿಸ್ಟಂಟ್ 2 ಹುದ್ದೆಗಳು, ಇದಕ್ಕೆ ಪದವಿ ಆಗಿರಬೇಕು, ವಯೋಮಿತಿ 28 ವರ್ಷ, ಮಾಸಿಕ ಸಂಬಳ ₹35,400 ರಿಂದ ₹1,12400. ಇದನ್ನು ಓದಿ..Income Tax Department: ನೀವು ಹತ್ತನೇ ತರಗತಿ ಪಾಸ್ ಆಗಿದ್ದರೆ ಸಾಕು, ಸಿಗುತ್ತಿದೆ ಆದಾಯ ತೆರಿಗೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ: ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ?
ಜ್ಯೂನಿಯರ್ ಹಿಂದಿ ಟ್ರಾನ್ಸ್ಲೇಟರ್ 1 ಹುದ್ದೆ, ವಿದ್ಯಾರ್ಹತೆ ಪದವಿ ಆಗಿರಬೇಕು, ವಯೋಮಿತಿ 30 ವರ್ಷಗಳು, ಮಾಸಿಕ ಸಂಬಳ ₹25,500 ಇಂದ ₹81,100. ಲೋವರ್ ಡಿವಿಷನ್ ಕ್ಲರ್ಕ್ 8 ಹುದ್ದೆಗಳು, ವಿದ್ಯಾರ್ಹತೆ ಪಿಯುಸಿ ಆಗಿರಬೇಕು, ವಯೋಮಿತಿ 28 ವರ್ಷಗಳು, ಮಾಸಿಕ ಸಂಬಳ ₹19,200 ಇಂದ ₹63,200. ಹಿಂದಿ ಟೈಪಿಸ್ಟ್ 1 ಹುದ್ದೆ, ವಿದ್ಯಾರ್ಥತೆ ಪಿಯುಸಿ ಆಗಿರಬೇಕು, ವಯೋಮಿತಿ 28 ವರ್ಷಗಳು, ಮಾಸಿಕ ಸಂಬಳ ₹19,900 ಇಂದ ₹63,200. ಲಿಫ್ಟ್ ಆಪರೇಟರ್ 1 ಹುದ್ದೆ, ವಿದ್ಯಾರ್ಹತೆ ಪಿಯುಸಿ, ವಯೋಮಿತಿ 28 ವರ್ಷ, ಮಾಸಿಕ ಸಂಬಳ ₹19,900 ರಿಂದ ₹63,200. ಸ್ಟಾಫ್ ಕಾರ್ ಡ್ರೈವರ್ 1ಹುದ್ದೆ, ವಿದ್ಯಾರ್ಹತೆ ಪಿಯುಸಿ, ವಯೋಮಿತಿ 30 ವರ್ಷ, ಮಾಸಿಕ ಸಂಬಳ ₹19,900 ರಿಂದ ₹63, 200. ಸ್ಕೂಟರ್ ಡ್ರೈವರ್ 1 ಹುದ್ದೆ, ವಿದ್ಯಾರ್ಥತೆ ಪಿಯುಸಿ, ವಯೋಮಿತಿ 30 ವರ್ಷಗಳು, ₹19,900 ಇಂದ 63.20. ಮಲ್ಟಿ ಟಾಸ್ಕಿಂಗ್ ಸ್ಟಾಫ್/ಆಫೀಸ್ ಆಟೆಂಡೆಂಟ್ 11 ಹುದ್ದೆಗಳು, ವಿದ್ಯಾರ್ಹತೆ 10ನೇ ತರಗತಿ, ವಯೋಮಿತಿ 28 ವರ್ಶಗಳು, ಮಾಸಿಕ ಸಂಬಳ ₹18,000 ಇಂದ ₹56,900. ಇದನ್ನು ಓದಿ..LIC: ನಿಮ್ಮ ಕೆಲಸ ಮಾಡುತ್ತಾ, ಸಂಜೆ ಟೈಮ್ ಅಲ್ಲಿ LIC ಏಜೆಂಟ್ ಆಗಿ: ಲಕ್ಷ ಲಕ್ಷ ಗಳಿಸಿ, ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ??