ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: ಮದುವೆಯಾಗುವ ವರೆಗೂ ಪ್ರೀತಿ ಮಾತ್ರ ಬೇರೇನೂ ಇಲ್ಲ ಎಂದು ಷರತ್ತು ವಿಧಿಸಿ ಪ್ರೀತಿ ಮಾಡಿದಳು, ಆದರೆ ಕೊನೆಗೂ ಎಂತಹ ಪರಿಸ್ಥಿತಿ ಬಂದಿದ್ದಾಳೆ ಗೊತ್ತೇ??

57

Get real time updates directly on you device, subscribe now.

Kannada News: ಒಬ್ಬ ಹುಡುಗಿ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಳು, ಮೂರು ವರ್ಷಗಳಿಂದ ಇವರಿಬ್ಬರು ಒಬ್ಬರನ್ನೂಬ್ಬರು ಪ್ರೀತಿಸುತ್ತಿದ್ದರು. ಪ್ರೀತಿಸುತ್ತಿದ್ದರು ಸಹ, ಹುಡುಗಿ ತನ್ನ ಮಿತಿಯಲ್ಲಿದ್ದಳು, ಹೆಚ್ಚು ಮುಂದುವರೆಯಲು ಆಕೆಗೆ ಇಷ್ಟವಿರಲಿಲ್ಲ, ಏನೇ ಆದರೂ ಮದುವೆ ನಂತರ ಎಂದು ಹೇಳಿದ್ದಳು. ಆದರೆ ಹುಡುಗನಿಗೆ ಇದು ಇಷ್ಟವಾಗಲಿಲ್ಲ, ಹೇಗಾದರು ಮಾಡಿ ತನ್ನ ಆಸೆಯನ್ನು ಪೂರೈಸಿಕೊಳ್ಳಬೇಕು ಎಂದು ನಿರ್ಧಾರ ಮಾಡಿ, ಆಕೆಯನ್ನು ಹೋಟೆಲ್ ಒಂದಕ್ಕೆ ಕರೆದುಕೊಂಡು ಹೋಗಿದ್ದ, ಅಲ್ಲಿ ಆಕೆ ಕುಡಿಯಬೇಕಿದ್ದ ಜ್ಯುಸ್ ಗೆ, ಮತ್ತು ಬರುವ ಔಷಧಿ ಬೆರೆಸಿ, ತನ್ನ ಆಸೆಯನ್ನು ಪೂರೈಸಿಕೊಂಡಿದ್ದ.

ಆಕೆಗೆ ಜ್ಞಾನ ಬಂದಾಗ ಆ ರೀತಿ ಮಾಡಿದ್ದಕ್ಕೆ ಜೋರಾಗಿ ಅಳುವುದಕ್ಕೆ ಶುರು ಮಾಡಿದ್ದಳು, ತನಗೆ ಅನ್ಯಾಯ ಆಗಿದೆ ಎಂದು ಅವನನ್ನು ಪ್ರಶ್ನೆ ಮಾಡಿದಾಗ, ಖಂಡಿತವಾಗಿ ನಿನ್ನನ್ನು ಮದುವೆಯಾಗುತ್ತೇನೆ ಎಂದು ಅವಳನ್ನು ಸಮಾಧಾನ ಮಾಡಿದ್ದ. ಆದರೆ ಆ ಘಟನೆ ನಡೆದ ಬಳಿಕ, ಅವನ ಜೊತೆಗೆ ಮದುವೆ ಬಗ್ಗೆ ಮಾತನಾಡಿದರೆ, ತಪ್ಪಿಸಿಕೊಳ್ಳಲು ಶುರು ಮಾಡಿದ್ದಾನೆ. ಮದುವೆ ಬಗ್ಗೆ ಆಸಕ್ತಿ ಕಡಿಮೆಯಾದ ಕಾರಣ ಆಕೆಗೆ ಅನುಮಾನ ಬಂದು, ನಡೆದ ಎಲ್ಲಾ ಘಟನೆಗಳನ್ನು ಪೊಲೀಸರಿಗೆ ತಿಳಿಸಿ, ಅವರ ವಿರುದ್ಧ ಪೊಲೀಸರಲ್ಲಿ ದೂರು ನೀಡಿದ್ದಾಳೆ. ಇದನ್ನು ಓದಿ.. Business Ideas: ಹೆಚ್ಚಿನ ಬಂಡವಾಳವಿಲ್ಲದೆ ಹಳ್ಳಿಯಲ್ಲಿಯೂ ಕೂಡ ನಗರ ಪ್ರದೇಶದಂತೆ ದುಡಿಯುವ ಉದ್ಯಮ ಯಾವುದು ಗೊತ್ತೇ? ಪ್ರಾರಂಭಿಸಿ, ಸ್ವಂತ ಬಾಸ್ ಆಗಿ.

ಈ ಘಟನೆ ನಡೆದಿರುವುದು ಹರಿಯಾಣದ ಫತೇಹಬಾದ್ ನಲ್ಲಿ, ಹುಡುಗಿಗೆ ಗೊತ್ತೇ ಇಲ್ಲದ ಹಾಗೆ ಆಕೆಯನ್ನು ನಂಬಿಸಿ ಮೋಸ ಮಾಡಿದ್ದಲ್ಲದೆ, ಆಕೆ ಮದುವೆಯ ಬಗ್ಗೆ ಪ್ರಶ್ನಿಸಲು ಶುರು ಮಾಡಿದಾಗ, ಆಕೆಯನ್ನು ಮುಗಿಸಿಬಿಡುವುದಾಗಿ ಬೆದರಿಕೆ ಕೂಡ ಹಾಕಿದ್ದಾನೆ. ಇದರಿಂದ ಆಕೆ ಪೊಲೀಸರಲ್ಲಿ ದೂರು ನೀಡಿದ್ದಾಳೆ, ಅಷ್ಟರಲ್ಲಾಗಲೇ ಆತ ತಲೆಮರೆಸಿಕೊಂಡಿದ್ದು, ಈಗ ಅವನನ್ನು ಪೊಲೀಸರು ಹುಡುಕುತ್ತಿದ್ದಾರೆ. ಇದನ್ನು ಓದಿ..Chanakya Neeti: ನೀವು ಜೀವನದಲ್ಲಿ ಒಳ್ಳೆಯ ಹಾದಿಯಲ್ಲಿ ನಡೆದು ಶ್ರೀಮಂತರಾಗಬೇಕು ಎಂದರೆ, ಖಂಡಿತಾ ಈ ಚಿಕ್ಕ ತಂತ್ರ ಅನುಸರಿಸಿ, ಒಳ್ಳೆಯ ಹಾದಿಯವರಿಗೆ ಮಾತ್ರ.

Get real time updates directly on you device, subscribe now.