Gold Rate: ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಬಂಗಾರ: ಜೀವನದಲ್ಲಿ ಮೊದಲ ಬಾರಿಗೆ ಇಷ್ಟರ ಮಟ್ಟಿಗೆ ಏರಿಕೆ; ಇನ್ನು ಹೆಚ್ಚಾಗುತ್ತಾ ಚಿನ್ನ??

Gold Rate: ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಬಂಗಾರ: ಜೀವನದಲ್ಲಿ ಮೊದಲ ಬಾರಿಗೆ ಇಷ್ಟರ ಮಟ್ಟಿಗೆ ಏರಿಕೆ; ಇನ್ನು ಹೆಚ್ಚಾಗುತ್ತಾ ಚಿನ್ನ??

Gold Rate: ನಮ್ಮ ದೇಶದಲ್ಲಿ ಎಲ್ಲರಿಗೂ ಕೂಡ ಚಿನ್ನದ ಮೇಲೆ ಆಸೆ ಜಾಸ್ತಿ, ಅದರಲ್ಲೂ ಹೆಣ್ಣುಮಕ್ಕಳಿಗೆ ಚಿನ್ನದ ಮೇಲೆ ವಿಶೇಷವಾದ ಆಕರ್ಷಣೆ ಇದ್ದೇ ಇರುತ್ತದೆ. ಈಗಷ್ಟೇ ಹೊಸ ವರ್ಷ ಮುಗಿದಿದೆ, ಇನ್ನೇನು ಸಂಕ್ರಾಂತಿ ಹಬ್ಬ ಬರಲಿದೆ, ಈ ಸಮಯದಲ್ಲಿ ಹೆಣ್ಣುಮಕ್ಕಳಿಗೆ ಚಿನ್ನ ಕೊಂಡುಕೊಳ್ಳಬೇಕು ಎಂದು ಆಸೆ ಇದ್ದೇ ಇರುತ್ತದೆ. ನೀವು ಅದೇ ಪ್ಲಾನ್ ನಲ್ಲಿದ್ದರೆ, ಸಧ್ಯಕ್ಕೆ ಚಿನ್ನ ಕೊಂಡುಕೊಳ್ಳುವುದು ಒಳ್ಳೆಯ ಪ್ಲಾನ್ ಅಲ್ಲ. ನೀವು ಕೆಲ ದಿನಗಳ ಕಾಲ, ಈ ಪ್ಲಾನ್ ಅನ್ನು ಮುಂದಕ್ಕೆ ಹಾಕುವುದೇ ಒಳ್ಳೆಯದು. ಏಕೆಂದರೆ ಈಗ ಚಿನ್ನದ ಬೆಲೆ ಹೆಚ್ಚಾಗಿದೆ.

ಚಿನ್ನದ ಬೆಲೆಯಲ್ಲಿ ಗರಿಷ್ಠ ಹೆಚ್ಚಳವಾಗಿದೆ, ಇಂದು 0.6% ಚಿನ್ನದ ಬೆಲೆಯಲ್ಲಿ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಇನ್ನು ಹೆಚ್ಚಳ ಆಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಈಗ ಜಾಗತಿಕವಾಗಿ ಪ್ರಪಂಚದಲ್ಲಿ ಹಣದುಬ್ಬರ ಹೆಚ್ಚಾಗುತ್ತಿರುವ ಕಾರಣ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಇದರ ಬಗ್ಗೆ ಪೂರ್ತಿಯಾಗಿ ಹೇಳುವುದಾದರೆ, ಅಮೆರಿಕಾದ ಡಾಲರ್ ಬೆಲೆಯ ಎದುರು ನಮ್ಮ ದೇಶದ ರೂಪಾಯಿಯ ಬೆಲೆ ಇಳಿಕೆಯಾದರೆ, ಇಲ್ಲಿ ನಮ್ಮ ದೇಶದಲ್ಲಿ ಚಿನ್ನದ ಬೆಲೆ ಕೂಡ ಕಡಿಮೆ ಆಗುತ್ತದೆ. ಒಂದು ವೇಳೆ ಡಾಲರ್ ಎದುರು ಭಾರತದ ರೂಪಾಯಿಯ ವೃದ್ಧಿಯಾದರೆ, ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತದೆ. ಇದನ್ನು ಓದಿ..Kannada News: ನಿಜವಾಗಲೂ ಬೆಂಗಳೂರು-ಮೈಸೂರ್ ಎಕ್ಸ್ ಪ್ರೆಸ್ ಹೈವೇ ಬೈಕ್ – ಆಟೋಗೆ ಪ್ರವೇಶ ಇಲ್ಲ ಎಂದಿದ್ದು ಯಾಕೆ ಗೊತ್ತೇ? ಪ್ರತಾಪ್ ಸಿಂಹ ರವರು ಕೊಟ್ಟ ಕ್ಲಾರಿಟಿ ಏನು ಗೊತ್ತಾ?

ಈಗ ರೂಪಾಯಿಯ ಬೆಲೆ ಹೆಚ್ಚಾಗಿರುವುದರಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಬಹುಶಃ 2023ರ ವರ್ಷ ಪೂರ್ತಿ ಚಿನ್ನದ ಬೆಲೆಯಲ್ಲಿ ಏರಿಕೆ ಆಗಬಹುದು ಎಂದು ತಜ್ಞರು ಹೇಳಿರುವ ಕಾರಣ, ಪ್ರಸ್ತುತ ನೀವು ಚಿನ್ನ ಖರೀದಿ ಮಾಡುವ ಪ್ಲಾನ್ ಮಾಡಿಕೊಂಡಿದ್ದರೆ, ಅದನ್ನು ಮುಂದೂಡುವುದು ಒಳ್ಳೆಯದು. ಈಗ ಬೆಂಗಳೂರಿನಲ್ಲಿ ಚಿನ್ನದ ಬೆಲೆ ₹5,617 ರೂಪಾಯಿ ಆಗಿದೆ. 10 ಗ್ರಾಮ್ ಚಿನ್ನದ ಬೆಲೆ ₹56,175 ರೂಪಾಯಿ ಆಗಿದ್ದ. ಹಾಗಾಗಿ ಇನ್ನು ಕೆಲವು ದಿನಗಳ ಕಾಲ ನೀವು ಚಿನ್ನ ಖರೀದಿ ಮಾಡದೆ ಇರುವುದೇ ಒಳ್ಳೆಯದು. ಇದನ್ನು ಓದಿ.. Post Office: ಜಸ್ಟ್ 399 ರುಪಾಯಿಗೆ 10 ಲಕ್ಷದ ಅಪಘಾತ ವಿಮೆ ಪೋಸ್ಟ್ ಆಫೀಸ್ ನಲ್ಲಿ ಲಭ್ಯ: ಹೇಗೆ ಮಾಡಿಸಬೇಕು ಗೊತ್ತೇ??