ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: ಕಾಲೇಜಿನಲ್ಲಿ ಟಾಪರ್, ಅಪ್ಪಟ ಬಂಗಾರದಂತಹ ಹುಡುಗಿ, ಮನೆಯವರ ಮಾತು ಕೂಡ ಮೀರುತ್ತಿರಲಿಲ್ಲ, ಆದರೆ ಈಕೆಯ ಬಾಳಲ್ಲಿ ಏನಾಯ್ತು ಗೊತ್ತೇ??

407

Get real time updates directly on you device, subscribe now.

Kannada News: ಈ ಜೀವನ ಅನ್ನೋದು ಸಮಯಕ್ಕೆ ಗಕ್ಕ ಹಾಗೆ ಬದಲಾಗುತ್ತಲೇ ಇರುತ್ತದೆ. ಇಲ್ಲಿ ಯಾರ್ ಜೀವನ ಹೇಗೆ ಬದಲಾಗುತ್ತದೆ ಎಂದು ಹೇಳೋದಕ್ಕೆ ಆಗೋದಿಲ್ಲ. ಜೀವನದಲ್ಲಿ ಸಂತೋಷವಾಗಿ ಇರಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ, ಆದರೆ ಜೀವನದಲ್ಲಿ ಸುಖಕ್ಕಿಂತ ಹೆಚ್ಚಾಗಿ, ಕಷ್ಟ ನೋವುಗಳೇ ಇರುತ್ತದೆ. ಅವುಗಳನ್ನು ಎದುರಿಸಿ ಮುಂದಕ್ಕೆ ಸಾಗುವುದೇ ಜೀವನ. ಆದರೆ ಕಷ್ಟಗಳನ್ನು ಎದುರಿಸೋದಕ್ಕೆ ಆಗದೆ, ತಪ್ಪು ನಿರ್ಧಾರ ಮಾಡಿ ಜೀವನವನ್ನು ಹಾಳು ಮಾಡಿಕೊಳ್ಳುವುದು ಯಾವುದೇ ಥರದಲ್ಲೂ ಒಳ್ಳೆಯ ನಿರ್ಧಾರ ಅಲ್ಲ..

ಆದರೆ ಹಲವರು ಈ ಜೀವನದ ಕಷ್ಟಗಳನ್ನು ಸಹಿಸಲಾಗದೆ, ಜೀವನ ಪ್ರಯಾಣವನ್ನು ಅರ್ಧಕ್ಕೆ ಮುಗಿಸಿಬಿಡುತ್ತಾರೆ.. ಇಂಥದ್ದೇ ಒಂದು ಘಟನೆ ತೆಲಂಗಾಣದಲ್ಲಿ ನಡೆದಿದೆ, 19ವರ್ಷದ ಪುಟ್ಟ ಹುಡುಗಿ, ಆಕೆಯ ಹೆದರು ಹರಿಕಾ, ಈ ಹುಡುಗಿ ತನ್ನ ಜೀವನವನ್ನೇ ಮುಗಿಸಿಕೊಂಡಿದ್ದಾಳೆ. ಈಕೆ ಮಂಚಿರ್ಯಲ ಜಿಲ್ಲೆಯ ಡೊಣಬಂಡಾ ಎನ್ನುವ ಹಳ್ಳಿಯಲ್ಲಿ ಮನೆಯವರ ಜೊತೆಗೆ ವಾಸವಿದ್ದ ಹುಡುಗಿ. ಪದವಿ ಮೂರನೇ ವರ್ಷದಲ್ಲಿ ಓದುತ್ತಿದ್ದ ಹರಿಕಾ ಕಳೆದ ಮೂರು ವರ್ಷಗಳಿಂದ ಹರಿಕಾ ತುಂಬಾ ಸಂಕಟ ಅನುಭವಿಸುತ್ತಿದ್ದಾರೆ.. ಆಕೆಯ ಆರೋಗ್ಯದಲ್ಲಿ ಸಮಸ್ಯೆ ಆಗಿ ತುಂಬಾ ಬೇಸರದಲ್ಲಿದ್ದ ಹರಿಕಾಳನ್ನು ಆಕೆಯ ತಂದೆ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಲಕ್ಷಗಟ್ಟಲೆ ಹಣ ಖರ್ಚ್ಯ್ ಮಾಡಿದ ನಂತರ, ಸ್ವಲ್ಪ ಕಡಿಮೆ ಆಗಿದೆ. ಕೆಲ ದಿನಗಳ ನಂತರ ಮತ್ತೆ ಆರೋಗ್ಯ ಸಮಸ್ಯೆ ಶುರುವಾಗಿದೆ. ಆಗ ಏನು ಮಾಡಬೇಕು ಎಂದು ಹರಿಕಾಗು ಗೊತ್ತಾಗಲಿಲ್ಲ. ಇದನ್ನು ಓದಿ..Business Plans: ಬಿಸಿನೆಸ್ ಮಾಡಬೇಕು ಆದರೆ ದುಡ್ಡಿಲ್ಲವೇ? ಈ ಬಿಸಿನೆಸ್ ಮಾಡಲು ದುಡ್ಡು ಬೇಡವೇ ಬೇಡ, ಸುಲಭವಾಗಲಿ ಲಕ್ಷ ಲಕ್ಷ ಗಳುಸುವುದು ಹೇಗೆ ಗೊತ್ತೇ?

ಕಾಯಿಲೆ ಇಂದ ನರಕಯಾತನೆ ಅನುಭವಿಸಿದ ಹರಿಕಾಗೆ ಏನು ಮಾಡಬೇಕು ಎಂದು ಅರ್ಥವಾಗಲಿಲ್ಲ. ಬೇರೆ ಯಾವುದೇ ದಾರಿ ಸಿಗದೆ ತನ್ನ ಉಸಿರು ನಿಲ್ಲಿಸುವ ನಿರ್ಧಾರ ಮಾಡಿ, ಮನೆಯಲ್ಲಿ ಯಾರು ಇಲ್ಲದ ಸಮಯಅಲ್ಲಿ ಕೀಟನಾಶಕವನ್ನು ಕುಡಿದಿದ್ದಾಒಎ. ಆಕೆಯನ್ನು ನೋಡಿದ ಕುಟುಂಬದವರು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು ಕೂಡ, ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು ಕೂಡ, ವೈದ್ಯರಿಂದ ಆಕೆಯನ್ನು ಉಳಿಸಲು ಸಾಧ್ಯವಾಗಿಲ್ಲ. ಈ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ವಿಚಾರಣೆ ಮಡೆಸುಟ್ಟಿದ್ದಾರೆ. ಹರಿಕಾ ತಂದೆ ತಾಯಿ ಮಗಳಿಗಾಗಿ ಲಕ್ಷಗಟ್ಟಲೇ ಹಣ ಖರ್ಚು ಮಾಡಿದರು ಕೂಡ, ಅವಳನ್ನು ಉಳಿಸಿಕೊಳ್ಳಲು ಆಗಿಲ್ಲ. ಹೃದಯ ವಿದ್ರಾವಕ ಎನ್ನಿಸುವ ಈ ಘಟನೆ ಸ್ಥಳೀಯರಿಗೆ ದುಃಖ ತಂದಿದೆ. ಇದನ್ನು ಓದಿ.. ಕೆಲಸಕ್ಕೆ ಹೋದ ಹೆಂಡತಿ ಅಲ್ಲಿ ಮಾಡಿದ್ದು ಮಾಡಬಾರದ ಕೆಲಸ. ಅಸಲಿ ಕಥೆ ತಿಳಿದ ಆಕೆಯ ತಮ್ಮ ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡಿದ್ದಾನೆ ಗೊತ್ತೇ??

Get real time updates directly on you device, subscribe now.