ಕರುನಾಡ ವಾಣಿ
ಇದು ನಿಮ್ಮ ಧ್ವನಿ

Cricket News: ಎಬಿಡಿ ಅಥವಾ ಸೂರ್ಯ ಕುಮಾರ್ ಯಾದವ್, ಇವರಿಬ್ಬರಲ್ಲಿ ಯಾರು ಬೆಸ್ಟ್ ಅಂತೇ ಗೊತ್ತೇ? ಇರ್ಫಾನ್ ಪಠಾಣ್ ಹೇಳಿದ್ದೇನು ಗೊತ್ತೇ??

395

Get real time updates directly on you device, subscribe now.

Cricket News: ಟೀಮ್ ಇಂಡಿಯಾದ ಬಲಿಷ್ಠ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರು ಸೂರ್ಯಕುಮಾರ್ ಯಾದವ್, ಟಿ20 ವರ್ಲ್ಡ್ ಕಪ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ, ಐಸಿಸಿ ಶ್ರೇಯಾಂಕದಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದರು. ಪ್ರಸ್ತುತ ನಡೆಯುತ್ತಿರುವ ಇಂಡಿಯಾ ವರ್ಸಸ್ ಶ್ರೀಲಂಕಾ ಟಿ20 ಸರಣಿಯ 2ನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು 36 ಎಸೆತಗಳಲ್ಲಿ 51 ರನ್ಸ್ ಗಳಿಸಿದ್ದರು. ಹಾಗಿದ್ದರು ಕೂಡ, ಭಾರತ ತಂಡ ಸೋಲು ಕಂಡಿತು. ಆದರೆ ಸೂರ್ಯಕುಮಾರ್ ಯಾದವ್ ಅವರ ಪ್ರದರ್ಶನ ಚೆನ್ನಾಗಿತ್ತು. ಇದೀಗ ಇವರ ಬಗ್ಗೆ ಭಾರತ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಅವರು ಮಾತನಾಡಿದ್ದಾರೆ.

ಎಬಿಡಿ ಅವರು ಮತ್ತು ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ಮಾತನಾಡಿದ್ದಾರೆ, “ಸೂರ್ಯಕುಮಾರ್ ಯಾದವ್ ಮತ್ತು ಎಬಿ ಡಿ ವಿಲಿಯರ್ಸ್ ಅವರನ್ನು ಕಂಪೇರ್ ಮಾಡುವುದು ಬಹಳ ಕಷ್ಟದ ಕೆಲಸ. ಸೌತ್ ಆಫ್ರಿಕಾ ತಂಡದ ಕ್ಯಾಪ್ಟನ್ ಗೆ ಹೆಚ್ಚು ಪವರ್ ಇದೆ. ಲಾಂಗ್ ಆಫ್ ಮತ್ತು ಕವರ್ಸ್ ಗಳ ಮೇಲೆ ಮಿತವೇ ಇಲ್ಲದ ಹಾಗೆ ಹೊಡೆಯುತ್ತಾರೆ. ಜೋಸ್ ಬಟ್ಲರ್ ಅವರ ಬಗ್ಗೆ ಹೇಳಬೇಕು ಎಂದರೆ, ಅವರಿಗು ಹೆಚ್ಚು ಪವರ್ ಇದೆ. ರೇಂಜ್ ಹಿಟಿಂಗ್ ಬಗ್ಗೆ ಹೇಳಬೇಕು ಎಂದರೆ, ಸೂರ್ಯಕುಮಾರ್ ಯಾದವ್ ಅವರು ಬಿಗ್ ಪ್ಲೇಯರ್. ಕಟ್ ಕವರ್ಸ್ ಮೇಲೆ, ಮಿಡ್ ವಿಕೆಟ್ ಮತ್ತು ಸ್ವೀಪ್ ಶಾಟ್ ಗಳನ್ನು ತುಂಬಾ ಚೆನ್ನಾಗಿ ಹೊಡೆಯುತ್ತಾರೆ. ಇದನ್ನು ಓದಿ..Cricket News: ಅಂದು ಕೊಹ್ಲಿ ಹೇಳಿದ ಮಾತನ್ನು ಧಿಕ್ಕರಿಸಿದ್ದ ಬಿಸಿಸಿಐ: ಇಂದು ಕೊಹ್ಲಿ ಬಳಿಯೇ ತಂತ್ರ ರೂಪಿಸಲು ಮೊರೆ. ವಿಶ್ವಕಪ್ ಗೆಲ್ಲಲು ಏನು ಪ್ಲಾನ್ ಗೊತ್ತೇ??

ಸೂರ್ಯಕುಮಾರ್ ಯಾದವ್ ಅವರು ಹೊಡೆಯುವ ಎರಡು ಸ್ವೀಪ್ ಶಾಟ್ಸ್ ಗಳನ್ನು ಸಹ ಸ್ಟಂಪ್ಸ್ ಮುಂದೆಯೇ ಆಡುತ್ತಾರೆ. ಅವರ ಶಾಟ್ ಗಳಲ್ಲಿ ಪವರ್ ಕಡಿಮೆ ಅನ್ನಿಸಿದರೂ ಕೂಡ, ರೇಂಜ್ ತುಂಬಾ ಚೆನ್ನಾಗಿರುತ್ತದೆ. ಮಿಡ್ಲ್ ಓವರ್ ನಲ್ಲಿ ಅವರ ಹಾಗೆ ಆಡುವ ಬ್ಯಾಟ್ಸ್ಮನ್ ಅನ್ನು ನಾನು ನೋಡೇ ಇಲ್ಲ. ಸೂರ್ಯಕುಮಾರ್ ಯಾದವ್ ಅವರು 3ನೇ ಕ್ರಮಾಂಕಕ್ಕಿಂತ, 4ನೇ ಕ್ರಮಾಂಕದಲ್ಲಿ ಆಡಬೇಕು. ಆಗ ಸ್ಪಿನ್ನರ್ ಗಳು ಬೌಲಿಂಗ್ ಮಾಡುತ್ತಾರೆ. ಆಗ ಮೊದಲ ಬಾಲ್ ಇಂದಲೇ ಬಿಗ್ ಶಾಟ್ಸ್ ಹೊಡೆಯಬಹುದು. ನಾಲ್ಕನೇ ಕ್ರಮಾಂಕಕ್ಕೆ ಅವರಂತಹ ಅದ್ಭುತ ಬ್ಯಾಟ್ಸ್ಮನ್ ಸಿಗುವುದಿಲ್ಲ..” ಎಂದು ಹೇಳಿದ್ದಾರೆ ಇರ್ಫಾನ್ ಪಠಾಣ್. ಇದನ್ನು ಓದಿ.. Cricket News: ಕೊನೆಗೂ ಸಿಕ್ತು ವಿಡಿಯೋ: ಧೋನಿಯನ್ನು ಮೀರಿಸುವಂತಹ ಕ್ಯಾಚ್ ಹಿಡಿದ ಇಶಾನ್ ಕಿಶನ್, ಈತನೇ ಮುಂದಿನ ಧೋನಿ ಅಂತೇ. ವಿಡಿಯೋ ನೋಡಿ.

Get real time updates directly on you device, subscribe now.