ಕೆಲಸಕ್ಕೆ ಹೋದ ಹೆಂಡತಿ ಅಲ್ಲಿ ಮಾಡಿದ್ದು ಮಾಡಬಾರದ ಕೆಲಸ. ಅಸಲಿ ಕಥೆ ತಿಳಿದ ಆಕೆಯ ತಮ್ಮ ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡಿದ್ದಾನೆ ಗೊತ್ತೇ??
ಕೆಲಸಕ್ಕೆ ಹೋದ ಹೆಂಡತಿ ಅಲ್ಲಿ ಮಾಡಿದ್ದು ಮಾಡಬಾರದ ಕೆಲಸ. ಅಸಲಿ ಕಥೆ ತಿಳಿದ ಆಕೆಯ ತಮ್ಮ ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡಿದ್ದಾನೆ ಗೊತ್ತೇ??
ಇತ್ತೀಚಿನ ದಿನಗಳಲ್ಲಿ ಮದುವೆ ನಂತರ ಸಂಬಂಧ ಇಟ್ಟುಕೊಳ್ಳುವುದು ಹೆಚ್ಚಾಗಿ, ಅದರಿಂದ ತಮ್ಮ ಸಂಗಾತಿಗೆ ಹೆಚ್ಚು ತೊಂದರೆಗಳನ್ನು ಕೊಡುತ್ತಿದ್ದಾರೆ. ಕೆಲವೊಮ್ಮೆ ಇಂಥ ಘಟನೆಗಳಿಂದ ಪ್ರಾಣ ಕಳೆದುಕೊಳ್ಳುವ ಮಟ್ಟಕ್ಕೆ, ತಮ್ಮ ಮಕ್ಕಳಿಗೂ ತೊಂದರೆ ಆಗುವ ಮಟ್ಟಕ್ಕೆ ಘಟನೆಗಳು ನಡೆಯಬಹುದು. ಇಂಥದ್ದೇ ಘಟನೆ ಒಂದು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದೆ. ಇತ್ತೀಚೆಗೆ ಮದುವೆ ಆಗಿದ್ದ ಮಹಿಳೆ ಒಬ್ಬರು, ಆಕೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ತನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಹುಡುಗನೊಬ್ಬನ ಜೊತೆಗೆ ಸಂಬಂಧ ಹೊಂದಿದ್ದರು, ಇದು ಹೀಗೆ ಮುಂದುವರೆದ ಕೆಲ ಸಮಯದ ನಂತರ ಆಕೆಯ ಕಿರಿಯ ಸಹೋದರನಿಗೆ ವಿಚಾರ ಗೊತ್ತಾಗಿ, ಅಕ್ಕನ ಗೆಳೆಯನನ್ನು ಮುಗಿಸಿಬಿಟ್ಟಿದ್ದಾನೆ..
ಈ ಘಟನೆಯ ಪೂರ್ತಿ ವಿವರಗಳನ್ನು ನೋಡುವುದಾದರೆ, ಆ ಮಹಿಳೆಯ ಹೆಸರು ಸುಧಾರಾಣಿ. ಈಕೆ ಬೆಂಗಳೂರು ಸಮೀಪದ ಕೋಲಾರ ಜಿಲ್ಲೆಯಲ್ಲಿ ವಾಸವಾಗಿದ್ದರು. ಸುಧಾರಾಣಿ ಅವರ ಪತಿ ಅಲ್ಲಿಯೇ ಹತ್ತಿರದಲ್ಲಿದ್ದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಗಂಡನಿಗೆ ಸಪೋರ್ಟ್ ಮಾಡುವ ಸಲುವಾಗಿ ಸುಧಾರಾಣಿ ಕೂಡ ಹತ್ತಿರದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು, ಆದರೆ ಕೆಲವು ತಿಂಗಳುಗಳ ಹಿಂದೆ ಆಕೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ ಭಾಸ್ಕರ್ ಎನ್ನುವ ವ್ಯಕ್ತಿಯ ಪರಿಚಯ ಆಗಿತ್ತು. ಇವರಿಬ್ಬರ ಪರಿಚಯ ಕಡಿಮೆ ಸಮಯದಲ್ಲೇ ಸಂಬಂಧವಾಗಿ ಬೆಳೆಯಿತು. ಇದೆಲ್ಲ ಶುರುವಾದ ನಂತರ, ಸುಧಾರಾಣಿ ತನ್ನ ಗಂಡನಿಗೆ ಸುಳ್ಳು ಹೇಳಿ, ಭಾಸ್ಕರ್ ಜೊತೆಗೆ ಸಮಯ ಕಳೆಯುತ್ತಿದ್ದರು. ಇದನ್ನು ಓದಿ..Business Plans: ಬಿಸಿನೆಸ್ ಮಾಡಬೇಕು ಆದರೆ ದುಡ್ಡಿಲ್ಲವೇ? ಈ ಬಿಸಿನೆಸ್ ಮಾಡಲು ದುಡ್ಡು ಬೇಡವೇ ಬೇಡ, ಸುಲಭವಾಗಲಿ ಲಕ್ಷ ಲಕ್ಷ ಗಳುಸುವುದು ಹೇಗೆ ಗೊತ್ತೇ?
ಈ ವಿಚಾರ ಕೆಲವೇ ದಿನಗಳಲ್ಲಿ ಸುಧಾರಾಣಿ ಗಂಡನಿಗೆ ಗೊತ್ತಾಯಿತು, ಗಂಡನ ಕೈಗೆ ಸರಿಯಾಗಿ ಸಿಕ್ಕಿಹಾಕಿಕೊಂಡಳು. ನಂತರ ಆಕೆಯ ಪತಿ ಸುಧಾರಾಣಿಗೆ ಬೈದು ಬುದ್ಧಿವಾದ ಹೇಳಿ ಆಕೆಯ ತಂದೆಯ ಮನೆಗೆ ಕಳಿಸಿದ್ದಾನೆ. ಆಕೆಯ ತಂದೆ ತಾಯಿ ಮಾತನಾಡಿದರು ಕೂಡ ಸುಧಾರಾಣಿಯ ದಾಂಪತ್ಯ ಜೀವನ ಸರಿಹೋಗುವ ಹಾಗೆ ಕಾಣಲಿಲ್ಲ, ಇತ್ತ ಸುಧಾರಾಣಿ ತನ್ನ ಬಾಯ್ ಫ್ರೆಂಡ್ ಜೊತೆಗೆ ಓಡಿ ಹೋಗುವ ಪ್ರಯತ್ನ ಮಾಡಿದಳು. ಈ ವಿಚಾರ ಎಲ್ಲಾ ಸುಧಾರಾಣಿ ಕಿರಿಯ ಸಹೋದರನಿಗೆ ಗೊತ್ತಾಗಿ, ಆತ ಹೋಗಿ ಭಾಸ್ಕರ್ ನನ್ನು ಮುಗಿಸಿಯೇ ಬಿಟ್ಟಿದ್ದಾನೆ., ಹಾಗೆ ಮಾಡಿದ ಬಳಿಕ ಆಟೋದಲ್ಲಿ ತೆಗೆದುಕೊಂಡು ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ. ಇಷ್ಫೆಲ್ಲಾ ಆದ ನಂತರ ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..Post Office Schemes: ಮಕ್ಕಳ ಭವಿಷ್ಯಕ್ಕೆ ಇದಕ್ಕಿಂತ ಉತ್ತಮ ಯೋಜನೆ ಮತ್ತೊಂದಿಲ್ಲ, ಕೇವಲ 6 ರೂಪಾಯಿ ಯಂತೆ ಉಳಿಸಿ, 10 ಲಕ್ಷ ಪಡೆಯುವುದು ಹೇಗೆ ಗೊತ್ತೇ?