IPL 2023: ಐಪಿಎಲ್ ಆರಂಭಕ್ಕೂ ಮುನ್ನವೇ SRH ಗೆ ಬಿಗ್ ಶಾಕ್: ಮೊದಲ ಬಾರಿಗೆ 13 ಕೋಟಿ ಕೊಟ್ಟು ಖರೀದಿ ಮಾಡಿದವನ ಪರಿಸ್ಥಿತಿ ಏನಾಗಿದೆ ಗೊತ್ತೇ??
IPL 2023: ಐಪಿಎಲ್ ಆರಂಭಕ್ಕೂ ಮುನ್ನವೇ SRH ಗೆ ಬಿಗ್ ಶಾಕ್: ಮೊದಲ ಬಾರಿಗೆ 13 ಕೋಟಿ ಕೊಟ್ಟು ಖರೀದಿ ಮಾಡಿದವನ ಪರಿಸ್ಥಿತಿ ಏನಾಗಿದೆ ಗೊತ್ತೇ??
IPL 2023: ಐಪಿಎಲ್16ರ (IPL 16) ಮಿನಿ ಹರಾಜು ಪ್ರಕ್ರಿಯೆಯಲ್ಲಿ ಎಸ್.ಆರ್.ಹೆಚ್ (SRH) ತಂಡ ಒಬ್ಬ ಆಟಗಾರನನ್ನು ಬರೋಬ್ಬರಿ 13.25 ಕೋಟಿ ರೂಪಾಯಿಗಳನ್ನು ಖರೀದಿ ಮಾಡಿತ್ತು, ಅದರೆ ಈಗ ಆ ಆಟಗಾರನಿಗೆ ಇಂಗ್ಲೆಂಡ್ ತಂಡ ದೊಡ್ಡ ಶಾಕ್ ನೀಡಿದೆ. ಕೋಟಿ ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿರುವ ಈ ಆಟಗಾರನಿಂದ ಎಸ್.ಆರ್.ಹೆಚ್ ತಂಡ ಕೂಡ ಶಾಕ್ ಗೆ ಒಳಗಾಗಿದೆ, ಆ ಆಟಗಾರ ಮತ್ಯಾರು ಅಲ್ಲ, ಇಂಗ್ಲೆಂಡ್ ತಂಡದ ಆಟಗಾರ ಹ್ಯಾರಿ ಬ್ರೂಕ್ (Harry Brooke) ಅವರು.
ಇವರನ್ನು ಎಸ್.ಆರ್.ಹೆಚ್ ತಂಡ ಹರಾಜಿನಲ್ಲಿ ಬರೋಬ್ಬರಿ 13.25 ಕೋಟಿಗೆ ಖರೀದಿ ಮಾಡಿ, ಇವರ ಮೇಲೆ ಭಾರಿ ಭರವಸೆಯನ್ನು ಸಹ ಇಟ್ಟಿತ್ತು, ಆದರೆ ಈಗ ಇಂಗ್ಲೆಂಡ್ ತಂಡವು ಇವರನ್ನು ಮುಂದಿನ ದಿನಗಳಲ್ಲಿ ನಡೆಯುವ ದಕ್ಷಿಣ ಆಫ್ರಿಕಾ (South Africa) ಟಿ20 ಲೀಗ್ ಇಂದ ದೂರ ಇಟ್ಟಿದೆ. ಇಂಗ್ಲೆಂಡ್ ಹಾಗು ವೇಲ್ಸ್ ಕ್ರಿಕೆಟ್ ಮಂಡಳಿಯು, ಬುಧವಾರದ ದಿನ ಫ್ರಾಂಚೈಸ್ ಜೋಬರ್ಗ್ ಸೂಪರ್ ಕಿಂಗ್ಸ್ ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾಗೆ ಈ ನಿರ್ಧಾರವನ್ನು ತಿಳಿಸಿದೆ. ಹ್ಯಾರಿ ಬ್ರೂಕ್ ಅವರು ಮೂರು ರೀತಿಯ ಕ್ರಿಕೆಟ್ ಅನ್ನು ಕೂಡ ಆಡುತ್ತಿರುವ ಕಾರಣ, ಅವರಿಗೆ ಹೊರೆ ಆಗಬಾರದು ಎನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯಂತೆ. ಇದನ್ನು ಓದಿ.. RCB IPL 2023: ಈ ಬಾರಿಯ ಆರ್ಸಿಬಿ ತಂಡ ಹೇಗಿದೆ ಅಂತೇ ಗೊತ್ತೇ?? ಎಬಿಡಿ ರವರು ಮಾತನಾಡಿ ಹೇಳಿದ್ದೇನು ಗೊತ್ತೇ??
2022ರ ಶುರುವಿನಲ್ಲಿ ಕೇಪ್ ಟೌನ್ ನಲ್ಲಿ ನಡೆದ ಲೀಗ್ ಹರಾಜಿನಲ್ಲಿ ಇಂಗ್ಲೆಂಡ್ ತಂಡದ ಮಾಜಿ ಅಂಡರ್ 19 ತಂಡದ ಕ್ಯಾಪ್ಟನ್ ಹ್ಯಾರಿ ಬ್ರೂಕ್ ಅವರನ್ನು 21 ಲಕ್ಷ ರ್ಯಾನ್ಡ್ ಗೆ ಖರೀದಿ ಮಾಡಿತ್ತು, ಇತ್ತ ಐಪಿಎಲ್ ನಲ್ಲಿ 13.25ಕೋಟಿಗೆ ಖರೀದಿ ಮಾಡಲಾಗಿದೆ, ಈ ನಿರ್ಧಾರ ಐಪಿಎಲ್ ನಲ್ಲಿ ಪರಿಣಾಮ ಬೀರುತ್ತಾ ಎಂದು ಕಾದು ನೋಡಬೇಕಿದೆ. ರೈಟ್ ಹ್ಯಾಂಡ್ ಬ್ಯಾಟ್ಸ್ಮನ್ ಹ್ಯಾರಿ ಬ್ರೂಕ್ ಅವರು 4 ಟೆಸ್ಟ್ ಪಂದ್ಯಗಳನ್ನಾಡಿದ್ದು, ಮೂರು ಶತಕ ಮತ್ತು 1 ಅರ್ಧಶತಕ ಸೇರಿ 480 ರನ್ಸ್ ಗಳಿಸಿದ್ದಾರೆ. ಇನ್ನು ಟಿ20 ಕ್ರಿಕೆಟ್ ನಲ್ಲಿ ಸುಮಾರು 372 ರನ್ಸ್ ಗಳಿಸಿದ್ದಾರೆ. ಈ ತಂಡ ಒಟ್ಟಾರೆಯಾಗಿ ಆಡಿರುವ 99 ಪಂದ್ಯಗಳಲ್ಲಿ 2432 ರನ್ಸ್ ಗಳಿಸಿದ್ದು, ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 3547 ರನ್ಸ್ ಗಳಿಸಿದ್ದಾರೆ..ಜೊತೆಗೆ 8 ವಿಕೆಟ್ಸ್ ಕೂಡ ಪಡೆದಿದ್ದಾರೆ. ಇದನ್ನು ಓದಿ..RCB IPL 2023: ಹಿಂದೆಂದೂ ಕಾಣದಂತಹ ಬಲಿಷ್ಠ ಆರ್ಸಿಬಿ; 8 ಬೌಲರ್ ಗಳು, 10 ಆಲ್ ರೌಂಡರ್ ಗಳ ನಡುವೆ 11 ರ ಬಳಗ ಹೇಗಿರಲಿದೆ ಗೊತ್ತೇ??