Cricket News: ದ್ರಾವಿಡ್ ಗೆ ಬಿಗ್ ಶಾಕ್ ಕೊಡಲು ಮುಂದಾದ ಬಿಸಿಸಿಐ: ಅಂದು ಕೊಹ್ಲಿ ಗೆ ದ್ರಾವಿಡ್ ಮಾಡಿದನ್ನು, ಇದೀಗ ದ್ರಾವಿಡ್ ಗೆ ಮಾಡಲಿದೆಯೇ ಬಿಸಿಸಿಐ??

Cricket News: ದ್ರಾವಿಡ್ ಗೆ ಬಿಗ್ ಶಾಕ್ ಕೊಡಲು ಮುಂದಾದ ಬಿಸಿಸಿಐ: ಅಂದು ಕೊಹ್ಲಿ ಗೆ ದ್ರಾವಿಡ್ ಮಾಡಿದನ್ನು, ಇದೀಗ ದ್ರಾವಿಡ್ ಗೆ ಮಾಡಲಿದೆಯೇ ಬಿಸಿಸಿಐ??

Cricket News: ಟೀಮ್ ಇಂಡಿಯಾ (Team India) ಟಿ20 ವಿಶ್ವಕಪ್ ನಲ್ಲಿ (T20 World Cup) ಸೋತ ನಂತರ ಭಾರಿ ಟೀಕೆಗೆ ಗುರಿಯಾಗಿತ್ತು, ತಂಡದಲ್ಲಿ ಆಟಗಾರರ ಪ್ರದರ್ಶನ ಚೆನ್ನಾಗಿರಲಿಲ್ಲ, ಕೋಚ್ ತಂಡವನ್ನು ಗೈಡ್ ಮಾಡಿದ ರೀತಿ ಚೆನ್ನಾಗಿರಲಿಲ್ಲ ಎಂದು ಹಲವರ ಅಭಿಪ್ರಾಯ ಆಗಿತ್ತು. ಜೊತೆಗೆ ಈ ಸೋಲಿನ ನಂತರ ಬಿಸಿಸಿಐ (BCCI) ಕೂಡ ಟೀಮ್ ಇಂಡಿಯಾದಲ್ಲಿ, ಮಹತ್ವದ ಬದಲಾವಣೆಗಳನ್ನು ತರಲು ಮುಂದಾಗಿದೆ. ಮುಬರುವ ಇಂಡಿಯಾ ವರ್ಸಸ್ ಶ್ರೀಲಂಕಾ (India vs Srilanka) ಸೀರೀಸ್ ನ ಟಿ20 ತಂಡಕ್ಕೆ ನಾಯಕನ ಬದಲಾವಣೆ ಆಗಿದೆ, ಹಾರ್ದಿಕ್ ಪಾಂಡ್ಯ (Hardik Pandya) ಅವರು ಟಿ20 ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲದೆ, ಈ ಸೀರೀಸ್ ನ ಟಿ20 ಪಂದ್ಯಗಳಿಂದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.

ಅವರನ್ನು ಟೆಸ್ಟ್ ಮತ್ತು ಏಕದಿನ ಸರಣಿ ಪಂದ್ಯಗಳಿಗೆ ಮಾತ್ರ ಸೀಮಿತವಾಗಿ ಇಟ್ಟು, ಟಿ20 ತಂಡಕ್ಕೆ ಯುವ ಆಟಗಾರರನ್ನು ಮಾತ್ರ ಆಯ್ಕೆ ಮಾಡಬೇಕು ಎನ್ನುವ ಪ್ಲಾನ್ ನಲ್ಲಿದೆ ಟೀಮ್ ಇಂಡಿಯಾ. ಇದಿಷ್ಟೆ ಅಲ್ಲದೆ ಟೀಮ್ ಇಂಡಿಯಾ ಮಾಡಬೇಕು ಎಂದುಕೊಂಡಿರುವ ಮತ್ತೊಂದು ಮಹತ್ವದ ಬದಲಾವಣೆ ಎಂದರೆ ಅದು, ಹೆಡ್ ಕೋಚ್ ಬದಲಾವಣೆ, ರಾಹುಲ್ ದ್ರಾವಿಡ್ (Rahul Dravid) ಅವರು ಈಗ ಎಲ್ಲಾ ಮೂರು ರೀತಿಯ ಪಂದ್ಯಕ್ಕೂ ಕೋಚ್ ಆಗಿದ್ದಾರೆ, ಆದರೆ ಈಗ ಬಿಸಿಸಿಐ ದ್ರಾವಿಡ್ ಅವರಿಗೆ ಸುಳಿವು ಕೊಡದೆಯೇ, ವಿದೇಶಿ ಕೋಚ್ ಗಾಗಿ ಹುಡುಕಾಟ ನಡೆಸುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ಬಿಸಿಸಿಐ ಅಧಿಕಾರಿ ಒಬ್ಬರು ತಿಳಿಸಿರುವ ಹಾಗೆ, “ಕೋಚ್ ಬದಲಾವಣೆ ಬಗ್ಗೆ ಇನ್ನೂ ಸಂಪೂರ್ಣ ನಿರ್ಧಾರ ತೆಗೆದುಕೊಂಡಿಲ್ಲ. ಇದನ್ನು ಓದಿ.. RCB IPL 2023: ಈ ಬಾರಿಯ ಆರ್ಸಿಬಿ ತಂಡ ಹೇಗಿದೆ ಅಂತೇ ಗೊತ್ತೇ?? ಎಬಿಡಿ ರವರು ಮಾತನಾಡಿ ಹೇಳಿದ್ದೇನು ಗೊತ್ತೇ??

ರಾಹುಲ್ ದ್ರಾವಿಡ್ ಅವರು ತಂಡದ ಜೊತೆಯಲ್ಲೇ ಇರುತ್ತಾರೆ. ಆದರೆ ಅವರಿಗೆ ಮೂರು ಮಾದರಿಯ ಕ್ರಿಕೆಟ್ ನ ಕೋಚ್ ಆಗಿರುವುದು ಹೊರೆಯಾಗಿದೆ.. ಹಾಗಾಗಿ ಇದರ ಬಗ್ಗೆ ಚರ್ಚೆ ನಡೆಸಬೇಕು..” ಎಂದಿದ್ದಾರೆ. ಒಟ್ಟಿನಲ್ಲಿ ಬಿಸಿಸಿಐ ಟಿ20 ಪಂದ್ಯಗಳಿಗೆ ಈಗಾಗಲೇ ಹೊಸ ಕೋಚ್ ಗೆ ಹುಡುಕಾಟ ನಡೆಸುತ್ತಿರುವುದಂತೂ ಪಕ್ಕಾ. ಈ ವಿಚಾರ ಹೊರಬರುತ್ತಿದ್ದ, ಹಾಗೆಯೇ ಕ್ರಿಕೆಟ್ ಅಭಿಮಾನಿಗಳು ಬೇರೆಯದೇ ಮಾತು ಹೇಳುತ್ತಿದ್ದಾರೆ, ಈ ಹಿಂದೆ ವಿರಾಟ್ ಕೊಹ್ಲಿ ಅವರಿಗೆ ಯಾವುದೇ ಸುಳಿವು ನೀಡದೆ ಅವರನ್ನು ಕ್ಯಾಪ್ಟನ್ಸಿ ಇಂದ ಕೆಳಗಿಳಿಸಲಾಗಿತ್ತು. ಆದರೆ ಈಗ ರಾಹುಲ್ ದ್ರಾವಿಡ್ ಅವರ ವಿಚಾರದಲ್ಲಿ ಅದೇ ರೀತಿ ಆಗುತ್ತಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..RCB IPL 2023: ಹಿಂದೆಂದೂ ಕಾಣದಂತಹ ಬಲಿಷ್ಠ ಆರ್ಸಿಬಿ; 8 ಬೌಲರ್ ಗಳು, 10 ಆಲ್ ರೌಂಡರ್ ಗಳ ನಡುವೆ 11 ರ ಬಳಗ ಹೇಗಿರಲಿದೆ ಗೊತ್ತೇ??