IPL: ಹಲವಾರು ಟೀಮ್ ನಲ್ಲಿ ಐಪಿಎಲ್ ಆಡಿರುವ ಗೇಲ್ ಗೆ ಯಾವ ತಂಡ ನಂಬರ್ 1 ಅಂತೇ ಗೊತ್ತೆ?? ಹೇಳಿದ್ದೇನು ಗೊತ್ತೇ??
IPL: ಹಲವಾರು ಟೀಮ್ ನಲ್ಲಿ ಐಪಿಎಲ್ ಆಡಿರುವ ಗೇಲ್ ಗೆ ಯಾವ ತಂಡ ನಂಬರ್ 1 ಅಂತೇ ಗೊತ್ತೆ?? ಹೇಳಿದ್ದೇನು ಗೊತ್ತೇ??
IPL: ಕ್ರಿಸ್ ಗೇಯ್ಲ್ (Chris Gayle) ವಿಶ್ವಶ್ರೇಷ್ಠ ಆಟಗಾರರಲ್ಲಿ ಇವರು ಕೂಡ ಒಬ್ಬರು. ಕ್ರಿಸ್ ಗೇಯ್ಲ್ ಅವರು ಕ್ರಿಕೆಟ್ ಪ್ರಪಂಚದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಅತಿಹೆಚ್ಚು ರನ್ಸ್ ಗಳಿಸಿದ ಕ್ರಿಕೆಟರ್ ಗಳಲ್ಲಿ ಇವರು ಕೂಡ ಒಬ್ಬರು. ಭಾರತದಲ್ಲಿ ನಡೆಯುವ ಎಲ್ಲರ ಮೆಚ್ಚಿನ ಟೂರ್ನಿ ಐಪಿಎಲ್ (IPL) ನಲ್ಲಿ ಹಲವು ವರ್ಷಗಳ ಕಾಲ ಆಡಿದ್ದಾರೆ ಕ್ರಿಸ್ ಗೇಯ್ಲ್. ಇದೀಗ ಕ್ರಿಸ್ ಗೇಯ್ಲ್ ಅವರು ತಾವು ಆಡಿದ ಐಪಿಎಲ್ ಟೀಮ್ ಗಳಲ್ಲಿ ತಮ್ಮ ಮೆಚ್ಚಿನ ತಂಡ ಯಾವುದು ಎಂದು ರಿವೀಲ್ ಮಾಡಿದ್ದಾರೆ. ಕ್ರಿಸ್ ಗೇಯ್ಲ್ ಅವರ ಫೇವರೆಟ್ ತಂಡ ಯಾವುದು ಗೊತ್ತಾ? ತಮ್ಮ ಮೆಚ್ಚಿನ ತಂಡದ ಬಗ್ಗೆ ಗೇಯ್ಲ್ ಅವರು ಹೇಳಿದ್ದೇನು ಗೊತ್ತಾ? ತಿಳಿಸುತ್ತೇವೆ ನೋಡಿ..
ಕ್ರಿಸ್ ಗೇಯ್ಲ್ ಅವರು ಐಪಿಎಲ್ ನಲ್ಲಿ ಹೆಚ್ಚಾಗಿ ಆದಿರುವುದು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore)ತಂಡದ ಪರವಾಗಿ. ಕ್ರಿಸ್ ಗೇಯ್ಲ್ ಅವರು 2011ರಿಂದ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ಗಂಡದ ಭಾಗವಾಗಿದ್ದರು ಕ್ರಿಸ್ ಗೇಯ್ಲ್, ಆಗಿನಿಂದ ಸುಮಾರು 7 ವರ್ಷಗಳ ಕಾಲ ಆರ್ಸಿಬಿ (RCB) ತಂಡಕ್ಕಾಗಿ ಆಡಿದ್ದಾರೆ ಕ್ರಿಸ್ ಗೇಯ್ಲ್ ಅವರು, ತಮ್ಮ ಮೆಚ್ಚಿನ ಟೀಮ್ ಯಾವುದು ಎಂದು ಕೇಳಿದ ಪ್ರಶ್ನೆ ಅವರು ನೀಡಿರುವ ಉತ್ತರ ಕೂಡ ಆರ್ಸಿಬಿ ತಂಡದ ಹೆಸರೇ ಆಗಿದೆ.. ತಮಗೆ ನಂಬರ್1 ಎನ್ನಿಸಿದ್ದು ಆರ್ಸಿಬಿ ತಂಡವೇ ಎಂದು ಹೇಳಿದ್ದಾರೆ ಕ್ರಿಸ್ ಗೇಯ್ಲ್.. ಇದನ್ನು ಓದಿ..RCB IPL 2023: ಖರೀದಿ ಮಾಡಿರುವ ಎಲ್ಲಾ ಆಟಗಾರರನ್ನು ಬಳಸಿಕೊಂಡು 11 ರ ಬಳಗ ರಚಿಸಿದರೆ, ಎಷ್ಟು ಬಲಿಷ್ಠವಾಗಲಿದೆ ಗೊತ್ತೇ ಆರ್ಸಿಬಿ? ಹನ್ನೊಂದರ ಬಳಗ ಹೀಗಿದ್ದರೆ ಕಪ್ ನಮ್ದೇ
ಬೆಂಗಳೂರು (Bangalore) ಫ್ರಾಂಚೈಸಿ ತಮ್ಮ ಹೃದಯಕ್ಕೆ ತುಂಬಾ ಹತ್ತಿರವಾದ ಟೀಮ್ ಎಂದು ತಮ್ಮ ಮೆಚ್ಚಿನ ಟೀಮ್ ಅನ್ನು ಆಯ್ಕೆ ಮಾಡಿದ್ದಾರೆ. ಆರ್ಸಿಬಿ ತಂಡದ ಪರವಾಗಿ ಆಡಿದ 7 ವರ್ಷಗಳಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ ಗೇಯ್ಲ್, ವಿರಾಟ್ ಕೊಹ್ಲಿ (Virat Kohli) ಮತ್ತು ಇವರ ಪಾರ್ಟ್ನರ್ಶಿಪ್ ಅನ್ನು ಜನರು ಕೂಡ ಬಹಳ ಇಷ್ಟಪಡುತ್ತಿದ್ದರು. ಆರ್ಸಿಬಿ ನಂತರ ಕ್ರಿಸ್ ಗೇಯ್ಲ್ ಅವರು ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಎರಡು ವರ್ಷಗಳ ಕಾಲ ಆಡಿದರು. ಬಳಿಕ ಐಪಿಎಲ್ ಇಂದ ನಿವೃತ್ತಿ ಪಡೆದರು ಕ್ರಿಸ್ ಗೇಯ್ಲ್. ಐಪಿಎಲ್ ನಲ್ಲಿ ಕ್ರಿಸ್ ಗೇಯ್ಲ್ ಅವರು ಒಟ್ಟು 142 ಪಂದ್ಯಗಳನ್ನಾಡಿದ್ದು, 4965 ರನ್ಸ್ ಗಳಿಸಿದ್ದಾರೆ. ಇದನ್ನು ಓದಿ.. Automobiles: ಏನು ಬದಲಾಯಿಸಬೇಡಿ, ಡ್ರೈವ್ ಮಾಡುವಾಗ ಇದೊಂದು ಚಿಕ್ಕ ಕೆಲಸ ಮಾಡಿ, ಕಾರ್ ಮೈಲೇಜ್ ಜಾಸ್ತಿ ಆಗುತ್ತೆ. ಏನು ಮಾಡಬೇಕು ಗೊತ್ತೇ?