ಕರುನಾಡ ವಾಣಿ
ಇದು ನಿಮ್ಮ ಧ್ವನಿ

Cricket News: ಬಾಂಗ್ಲಾದೇಶದ ವಿರುದ್ಧ 2-0 ಅಂತರದಲ್ಲಿ ಗೆದ್ದ ನಂತರ ಭಾರತ WTC ಫೈನಲ್‌ಗೆ ಹೇಗೆ ಅರ್ಹತೆ ಪಡೆಯುತ್ತದೆ ಗೊತ್ತೇ??

922

Get real time updates directly on you device, subscribe now.

Cricket News: ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ (ICC World Test Championship) ನ ಫೈನಲ್ಸ ನಡೆಯಲು ಇನ್ನು ಕೆಲವು ತಿಂಗಳು ಉಳಿದಿದೆ. ಈಗ ಟೀಮ್ ಇಂಡಿಯಾ ಬಾಂಗ್ಲಾದೇಶ್ (India vs Bangladesh) ತಂಡವನ್ನು ಟೆಸ್ಟ್ ಸರಣಿಯಲ್ಲಿ 2-0 ಅಂತರದಲ್ಲಿ ಸೋಲಿಸಿದೆ. ತಂಡಗಳ ನಡುವೆ ಟಫ್ ಕಾಂಪಿಟೇಶನ್ ನಲ್ಲಿ ಕೊನೆಯ ಕ್ಲಾಶ್ ನಲ್ಲಿ ಪಾಲ್ಗೊಳ್ಳುವ ತಂಡ ಯಾವುದು ಎನ್ನುವ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಇದೆ. ಆಸ್ಟ್ರೇಲಿಯಾ (Australia), ಸೌತ್ ಆಫ್ರಿಕಾ (South Africa), ಶ್ರೀಲಂಕಾ (Srilanka) ಮತ್ತು ಇಂಡಿಯಾ (India) ಇಷ್ಟು ತಂಡಗಳ ನಡುವೆ ಭಾರಿ ಪೈಪೋಟಿ ಇದೆ. ಇಂಡಿಯಾ ವರ್ಸಸ್ ಬಾಂಗ್ಲಾದೇಶ್ ಟೆಸ್ಟ್ ಸೀರೀಸ್ ನಲ್ಲಿ ಬಾಂಗ್ಲಾದೇಶ್ ತಂಡವನ್ನು ವೈಟ್ ವಾಶ್ ಮಾಡುವ ಮೂಲಕ, ಫೈನಲ್ ಗೆ ಸೆಲೆಕ್ಟ್ ಆಗುವುದಕ್ಕೆ ಒಂದು ಹೆಜ್ಜೆ ಹತ್ತಿರಕ್ಕೆ ಹೋಗಿದೆ ಟೀಮ್ ಇಂಡಿಯಾ.

ಪಾಯಿಂಟ್ಸ್ ಟೇಬಲ್ ನಲ್ಲಿ ಭಾರತ ತಂಡ 4ನೇ ಸ್ಥಾನದಲ್ಲಿದೆ. ಆಡಿರುವ 12 ಪಂದ್ಯಗಳ್ಲಲಿ 6 ಪಂದ್ಯಗಳನ್ನು ಗೆದ್ದು, 52 ಪಾಯಿಂಟ್ಸ್ ಪಡೆದು, 52.08% ಪಡೆದುಕೊಂಡಿತು, ಆದರೆ ಬಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ 2 ಪಂದ್ಯಗಳನ್ನು ಗೆದ್ದು, 58.93% ಪಡೆದು, ಒಟ್ಟಾರೆಯಾಗಿ 8 ಪಂದ್ಯಗಳನ್ನು ಗೆಲ್ಲುವ ಮೂಲಕ, ಪಾಯಿಂಟ್ಸ್ ಟೇಬಲ್ ನಲ್ಲಿ 2ನೇ ಸ್ಥಾನಕ್ಕೆ ಹೋಗಿದೆ ಟೀಮ್ ಇಂಡಿಯಾ..ಟೀಮ್ ಇಂಡಿಯಾ ಫೈನಲ್ಸ್ ಸೆಲೆಕ್ಟ್ ಆಗುವುದಕ್ಕೆ ಅವಕಾಶ ವಿದೆ., ಇನ್ನುಳಿದಿರುವ 4 ಪಂದ್ಯಗಳಲ್ಲಿ 3 ಪಂದ್ಯಗಳನ್ನಾದರು ಟೀಮ್ ಇಂಡಿಯಾ ಗೆಲ್ಲಲೇಬೇಕು. ಮುಂಬರುವ ಆಸ್ಟ್ರೇಲಿಯಾ (India vs Australia) ವಿರುದ್ಧದ ಸೀರೀಸ್ ನಲ್ಲಿ ಭಾರತ ತಂಡ, 4-0 ಅಂತರದಲ್ಲಿ ಅಥವಾ 3-1 ಅಂತರದಲ್ಲಿ ಅಥವಾ 3-0 ಅಂತರದಲ್ಲಿ ಗೆಲ್ಲಬೇಕು.. ಇದನ್ನು ಓದಿ..IPL: ಹಲವಾರು ಟೀಮ್ ನಲ್ಲಿ ಐಪಿಎಲ್ ಆಡಿರುವ ಗೇಲ್ ಗೆ ಯಾವ ತಂಡ ನಂಬರ್ 1 ಅಂತೇ ಗೊತ್ತೆ?? ಹೇಳಿದ್ದೇನು ಗೊತ್ತೇ??

ಈ ರೀತಿ ಗೆದ್ದರೆ ಭಾರತ ತಂಡ ಫೈನಲ್ಸ್ ಗೆ ಆಯ್ಕೆ ಆಗುವುದು ಪಕ್ಕಾ. ಆಸ್ಟ್ರೇಲಿಯಾ ತಂಡ ಈಗಾಗಲೇ ಸೌತ್ ಆಫ್ರಿಕಾ (Australia vs South Africa) ತಂಡವನ್ನು ಸೋಲಿಸಿ, ಟೆಸ್ಟ್ ಸೀರೀಸ್ ಪಂದ್ಯಗಳನ್ನು ಗೆದ್ದು ಪಾಯಿಂಟ್ಸ್ ಟೇಬಲ್ ಮಲ್ಲಿ ಮುಂಚೂಣಿಯಲ್ಲಿದೆ. ಹೀಗಿರುವಾಗ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದರೆ, ಭಾರತ ತಂಡ ಗೆಲುವಿಗೆ ಇನ್ನಷ್ಟು ಹತ್ತಿರ ಆಗುತ್ತದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯ ಫೆಬ್ರವರಿ 7ರಂದು ನಾಗ್ಪುರದಲ್ಲಿ (Nagpur) ನಡೆಯುತ್ತದೆ. ಎರಡನೇ ಪಂದ್ಯ ಫೆಬ್ರವರಿ 17ರಂದು ದೆಹಲಿಯಲ್ಲಿ (Delhi) ನಡೆಯುತ್ತದೆ. ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 1ರಂದು ಧರಂಶಾಲಯಲ್ಲಿ (Dharamshala) ನಡೆಯಲಿದೆ. ಇನ್ನು ಕೊನೆಯ ಪಂದ್ಯ ಅಹ್ಮದಾಬಾದ್ (Ahmedabad) ನಲ್ಲಿ ಮಾರ್ಚ್ 9ರಂದು ನಡೆಯಲಿದೆ. ಇದನ್ನು ಓದಿ.. Automobiles: ಏನು ಬದಲಾಯಿಸಬೇಡಿ, ಡ್ರೈವ್ ಮಾಡುವಾಗ ಇದೊಂದು ಚಿಕ್ಕ ಕೆಲಸ ಮಾಡಿ, ಕಾರ್ ಮೈಲೇಜ್ ಜಾಸ್ತಿ ಆಗುತ್ತೆ. ಏನು ಮಾಡಬೇಕು ಗೊತ್ತೇ?

Get real time updates directly on you device, subscribe now.