Technology: ಬಿಡುಗಡೆ ಸಿದ್ದಗೊಂಡ ಐಫೋನ್ 15, ಬೆಲೆ ಕೇಳಿದರೆ ಈಗಲೇ ತಗೋಳೋದು ಬೇಡ ಅಂತೀರಾ. ಎಷ್ಟು ಅಂತೇ ಗೊತ್ತೆ?
Technology: ಬಿಗಡೆಗೆ ಸಿದ್ದಗೊಂಡ ಐಫೋನ್ 15, ಬೆಲೆ ಕೇಳಿದರೆ ಈಗಲೇ ತಗೋಳೋದು ಬೇಡ ಅಂತೀರಾ. ಎಷ್ಟು ಅಂತೇ ಗೊತ್ತೆ?
Technology: ಪ್ರಸ್ತುತ ಇರುವ ದಿ ಬೆಸ್ಟ್ ಸ್ಮಾರ್ಟ್ ಫೋನ್ ತಯಾರಿಕೆ ಕಂಪನಿ ಎಂದರೆ ಆಪ್ ಐಫೋನ್ ಸಂಸ್ಥೆ ಎಂದು ಹೇಳಬಹುದು. ಈ ಸಂಸ್ಥೆ ತಯಾರಿಸುವ ಮೊಬೈಲ್ ಫೋನ್ ಗಳಿಗೆ ಭಾರಿ ಬೇಡಿಕೆ ಇದೆ. ಇದರ ಬೆಲೆ ದುಬಾರಿ ಆಗಿದ್ದರು ಕೂಡ, ಜನರು ಇದನ್ನು ಕೊಂಡುಕೊಳ್ಳುವುದು ಕಡಿಮೆ ಮಾಡಿಲ್ಲ. ಇತ್ತೀಚೆಗೆ ಆಪಲ್ ಐಫೋನ್ ಸಂಸ್ಥೆಯು ಐಫೋನ್ 14 ಮಾಡೆಲ್ ನ ಫೋನ್ ಬಿಡುಗಡೆ ಮಾಡಿತು. ಈ ಫೋನ್ ಭರ್ಜರಿಯಾಗಿ ಸೇಲ್ ಆಗಿದ್ದೇನೋ ನಿಜ.
ಆದರೆ ಐಫೋನ್ 14 ನ ಡಿಸೈನಿಂಗ್ ವಿನ್ಯಾಸವು, ಹೆಚ್ಚು ವಿಭಿನ್ನವಾಗಿ ಇರಲಿಲ್ಲ, ಅದರಲ್ಲಿ ಹೆಚ್ಚಿನ ವಿಶೇಷತೆ ಇರಲಿಲ್ಲೇ ಎಂದು ಗ್ರಾಹಕರು ಬೇಸರ ಹೊರಹಾಕಿದ್ದರು. ಡಿಸೈನ್ ವಿಚಾರದಲ್ಲಿ ಐಫೋನ್ ಸಂಸ್ಥೆ, ಗ್ರಾಹಕರ ನಿರೀಕ್ಷೆ ಉಳಿಸಿಕೊಳ್ಳುವಲ್ಲಿ ವಿಫಲವಾಗುತ್ತಿದೆ. ಹಾಗಾಗಿ ಈಗ ಮುಂಬರುವ ದಿನಗಳಲ್ಲಿ ಐಫೋನ್ 15 ಬಿಡುಗಡೆ ಮಾಡಲಿದ್ದು, ಈ ಫೋನ್ ಹೈ ಎಂಡ್ ಮೊಬೈಲ್ ಆಗಿರಲಿದೆ. ಇದೀಗ ಐಫೋನ್ 15 ಅಲ್ಟ್ರ ಫೋನ್ ನ ಆರಂಭಿಮಕ ಬೆಲೆ ಎಷ್ಟು ಎಂದು ತಿಳಿದುಬಂದಿದ್ದು, ಬರೋಬ್ಬರಿ $1,299 ಡಾಲರ್ ಆಗಿದೆ., ಭಾರತದ ರೂಪಾಯಿಯಲ್ಲಿ ನೋಡುವುದಾದರೆ ₹1,07,392 ರೂಪಾಯಿ ಆಗಿದೆ. ಇದನ್ನು ಓದಿ..UPI Kannada: ಅಪ್ಪಿ ತಪ್ಪಿ ಮಿಸ್ ಆಗಿ ಬೇರೆಯವರಿಗೆ ಹಣ ವರ್ಗಾವಣೆ ಮಾಡಿದರೆ, ಸುಲಭವಾಗಿ ವಾಪಸ್ ಪಡೆಯುವುದು ಹೇಗೆ ಗೊತ್ತೇ?
ಈ ಪ್ರೈಸ್ ನಿಜವಾದರೂ, ಇದು ಅತ್ಯಂತ ದುಬಾರಿ ಐಫೋನ್ ಆಗಬಹುದು. ಇನ್ನು ಐಫೋನ್ 15 ಅಲ್ಟ್ರ ಫೋನ್ ನ 1ಟಿಬಿ ಮೆಮೊರಿ ಇರುವ ಫೋನ್ ನ ಬೆಲೆ, ₹1,499 dollars ಆಗುತ್ತಡ. ಅಂದರೆ ಭಾರತದ ರೂಪಾಯಿಯಲ್ಲಿ ₹1,48,383 ರೂಪಾಯಿ ಆಗುತ್ತದೆ. ಅತಿಹೆಚ್ಚು ಬೆಲೆ ಹೊಂದಿರುಬವ ಈ ಇಂಡಿಯಾದಲ್ಲಿ ಈ ಫೋನ್ ಲಾಂಚ್ ಆದರೆ, ಬೆಲೆ ಇನ್ನು ಹೆಚ್ಚಾಗಬಹುದು. ಐಫೋನ್ 15 ಮೊಬೈಲ್ ಅನ್ನು ಟೈಟಾನಿಯಂ ಇಂದ ಮಾಡಲಾಗುತ್ತದೆ. ಈ ಮೊಬೈಲ್ ನ ಮುಂಬಾಗದಲ್ಲಿ ಎರಡು ಸೆಲ್ಫಿ ಕ್ಯಾಮೆರಾಗಳು ಬರುತ್ತದೆ ಎಂದು ತಿಳಿದುಬಂದಿದೆ. ಇದನ್ನು ಓದಿ..Kannada News: ಕನ್ನಡ ಮಾಧ್ಯಮ ಓದುಗರಿಗೆ ಸಿಹಿ ಸುದ್ದಿ ಕೊಟ್ಟ ಸಚಿವ ಅಶ್ವಥ್ ನಾರಾಯಣ್: ಮಹತ್ವದ ಘೋಷಣೆ ಮಾಡಿ ಹೇಳಿದ್ದೇನು ಗೊತ್ತೇ??