ಕರುನಾಡ ವಾಣಿ
ಇದು ನಿಮ್ಮ ಧ್ವನಿ

Sports News: ಮೆಸ್ಸಿ ಅಥವಾ ರೊನಾಲ್ಡೊ ಎಂದಾಗ ಇವರಿಬ್ಬರಲ್ಲಿ ತನಗೆ ಇಷ್ಟವಾದ ಆಟಗಾರನನ್ನು ಆಯ್ಕೆ ಮಾಡಿ ಸುನಿಲ್. ಯಾರು ಅಂತೇ ಗೊತ್ತೆ?

19

Get real time updates directly on you device, subscribe now.

Sports News: ಪ್ರಸ್ತುತ ಎಲ್ಲೆಡೆ ಫುಟ್ ಬಾಲ್ ಫೀವರ್ ನಡೆಯುತ್ತಿದೆ. ಪ್ರಪಂಚಾದ್ಯಂತ ಚರ್ಚೆ ಆಗುತ್ತಿರುವುದು ಫುಟ್ ಬಾಲ್ ಬಗ್ಗೆ, ಫಿಫಾ ವರ್ಲ್ಡ್ ಕಪ್ (FIFA World Cup) ಬಗ್ಗೆ ಎಂದರೆ ತಪ್ಪಾಗುವುದಿಲ್ಲ. ಫಿನಾಲೆಯಲ್ಲಿ ಯಾವ ತಂಡ ಗೆಲ್ಲುತ್ತದೆ, ಪೋರ್ಚುಗಲ್ (Portugal) ಅಥವಾ ಫ್ರಾನ್ಸ್ (France) ಈ ಎರಡು ತಂಡಕ್ಕೂ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗ ಇದೆ. ಈ ಎರಡು ತಂಡಗಳು ಕತಾರ್ (Qatar) ನಲ್ಲಿ ನಡೆಯುತ್ತಿರುವ ಫಿಫಾ ವರ್ಲ್ಡ್ ಕಪ್ ನ ಕಾದಾಟದಲ್ಲಿ ಸೆಣಸಾಟ ನಡೆಸಿದೆ..

ಎಲ್ಲೆಡೆ ಫುಟ್ ಬಾಲ್ ಕ್ರೇಜ್ ನಡೆಯುತ್ತಿರುವಾಗ ಭಾರತ ಕ್ರಿಕೆಟ್ ತಂಡದ (Team India) ಮಾಜಿ ಹಿರಿಯ ಆಟಗಾರ ಸುನೀಲ್ ಗವಾಸ್ಕರ್ (Sunil Gavaskar) ಅವರಿಗೆ ತಮ್ಮ ಮೆಚ್ಚಿನ ಆಟಗಾರ ಯಾರು ಎನ್ನುವ ಪ್ರಶ್ನೆಯೊಂದನ್ನು ಕೇಳಿದ್ದು, ಅದಕ್ಕೆ ಉತ್ತರ ಕೊಟ್ಟಿರುವ ಅವರು, ಕ್ರಿಸ್ಟಿಯಾನೋ ರೊನಾಲ್ಡೊ ಅವರನ್ನು ಆಯ್ಕೆ ಮಾಡಿದ್ದಾರೆ. “ನೋಡಿ, ನಾನು ದೊಡ್ಡ ಫುಟ್ ಬಾಲ್ ಅಭಿಮಾನಿ ಅಲ್ಲ. ಹೆಚ್ಚಾಗಿ ಫುಟ್ ಬಾಲ್ ಪಂದ್ಯಗಳನ್ನು ನೋಡಿ ಅಭ್ಯಾಸವಿಲ್ಲ. ಆಗಾಗ ಫುಟ್ ಬಾಲ್ ಪಂದ್ಯಗಳನ್ನು ನೋಡುತ್ತೇನೆ. ಮೆಸ್ಸಿ (Lionel Messi) ಅವರು ಉತ್ತಮವಾಗಿ ಗೋಲ್ ಹೊಡೆದರು, ಆದರೆ ಅದು ಬೇರೆಯವರಿಗೆ ಸೀಮಿತವಾದ ಗೋಲ್ ಆಗಿತ್ತು. ಇದನ್ನು ಓದಿ..Cricket News: ವಿರಾಟ್ ನಂತರ ಈತನೇ ಮುಂದಿನ ದೊಡ್ಡ ಬ್ಯಾಟ್ಸಮನ್ ಎಂದು ಮತ್ತೊಬ್ಬ ಆಟಗಾರರನ್ನು ಆಯ್ಕೆ ಮಾಡಿದ ಜಾಫರ್. ಮತ್ತೊಬ್ಬ ಕೊಹ್ಲಿ ಸಿಕ್ಕಿ ಬಿಟ್ಟನೇ??

ಅದನ್ನು ಅವರು ಅರಿತು ಉತ್ತಮ ಪ್ರದರ್ಶನ ನೀಡಿದರು. ಅದನ್ನು ನೋಡಿದರೆ ಅವರನ್ನು ಇಡೀ ಪ್ರಪಂಚ ಯಾಕೆ ಶ್ರೇಷ್ಠ ಆಟಗಾರ ಎಂದು ಕರೆಯುತ್ತಾರೆ ಎಂದು ಗೊತ್ತಾಗುತ್ತದೆ. ಆದರೆ ನನಗೆ ರೊನಾಲ್ಡೊ (Cristiano Ronaldo) ಅವರೇ ಬೆಸ್ಟ್..” ಎಂದು ಹೇಳಿದ್ದಾರೆ. ಈ ಮೂಲಕ ಕ್ರಿಸ್ಟಿಯಾನೋ ರೊನಾಲ್ಡೊ ಅವರನ್ನು ಆಯ್ಕೆ ಮಾಡಿದ್ದಾರೆ. ಜೊತೆಗೆ ಬ್ರೆಜಿಲ್ ತಂಡದ ಬಗ್ಗೆ ಹೇಳಿ, ಬ್ರೆಜಿಲ್ ಕೂಡ ತಮ್ಮ ಮೆಚ್ಚಿನ ತಂಡ ಎಂದು ಹೇಳಿದ್ದಾರೆ ಸುನೀಲ್ ಗವಾಸ್ಕರ್. ಆದರೆ ಬ್ರೆಜಿಲ್ (Brazil) ತಂಡ ಫೈನಲ್ಸ್ ಗೆ ಬರಲಿಲ್ಲ. ಕ್ರೋಏಷ್ಯಾ ವಿರುದ್ಧ ಬ್ರೆಜಿಲ್ ತಂಡ ಸೋತು ಹೋಯಿತು. ಇದನ್ನು ಓದಿ.. FIFA World Cup: ಗೋಲ್ಡನ್ ಬೂಟ್ ರೇಸ್ ನಲ್ಲಿ ವಿಶ್ವಶ್ರೇಷ್ಠ ಆಟಗಾರರು: ಮೆಸ್ಸಿ -ಎಂಬಪ್ಪೆ ನಡುವೆ ನೇರ ಪೈಪೋಟಿ. ಯಾರಿಗೆ ಸಿಗಲಿದೆ ಗೊತ್ತೇ?

Get real time updates directly on you device, subscribe now.