Kannada News: ಬಿಎಂಟಿಸಿ ಜೊತೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ಟಾಟಾ: ಬೆಂಗಳೂರಿಗರಿಗೆ ಮತ್ತೊಂದು ಸಿಹಿ ಸುದ್ದಿ.
Kannada News: ಬಿಎಂಟಿಸಿ ಜೊತೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ಟಾಟಾ: ಬೆಂಗಳೂರಿಗರಿಗೆ ಮತ್ತೊಂದು ಸಿಹಿ ಸುದ್ದಿ.
Kannada News: ಟಾಟಾ ಸಂಸ್ಥೆ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ, ರತನ್ ಟಾಟಾ ಅವರು ಈ ಸಂಸ್ಥೆಯ ಸಂಸ್ಥಾಪಕ. ಅತ್ಯುನ್ನತ ಸ್ಥಾನದಲ್ಲಿ ಇದ್ದರು, ತಮ್ಮ ಸರಳತೆ ಇಂದಲೇ ರತನ್ ಟಾಟಾ (Ratan Tata) ಅವರು ಹೆಸರುವಾಸಿ ಆಗಿದ್ದಾರೆ. ಇದೀಗ ಟಾಟಾ ಸಂಸ್ಥೆಯ ಜೊತೆಗೆ ಬೆಂಗಳೂರಿನ (Bangalore) ಬಿಎಂಟಿಸಿ (BMTC) ಜೊತೆಗೆ ಹೊಸದಾದ ಭರ್ಜರಿ ಒಪ್ಪಂದ ಮಾಡಿಕೊಂಡಿದೆ. ಆ ಒಪ್ಪಂದ ಏನು ಎಂದರೆ, ಬೆಂಗಳೂರು ನಗರಕ್ಕೆ 921 ಎಲೆಕ್ಟ್ರಿಕ್ ಬಸ್ ಗಳ ತಯಾರಿಕೆ ಮತ್ತು ಪೂರೈಕೆಯನ್ನು ಟಾಟಾ ಮೋಟಾರ್ಸ್ ಸಂಸ್ಥೆಯ ಮತ್ತೊಂದು ಅಂಗ ಆಗಿರುವ, ಟಿ.ಎಂ.ಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಲಿಮಿಟೆಡ್ (TML Smart City Mobility Solutions Limited) ಜೊತೆಗೆ ಬಿಎಂಟಿಸಿ ಒಪ್ಪಂದ ನಡೆದಿದೆ.
ಈ ಒಪ್ಪಂದದ ಅನುಸಾರ, ಟಾಟಾ ಸಂಸ್ಥೆಯು 921 ಬಸ್ ತಯಾರಿಸಿ, 12 ವರ್ಷಗಳ ಕಾಲ ಅವುಗಳ ನಿರ್ವಹಣೆ ಮಾಡಲಿದೆ. ಈ ಬಸ್ ಗಳು, “ಟಾಟಾ ಸ್ಟಾರ್ ಬಸ್ ಎಲೆಕ್ಟ್ರಿಕ್” (Tata Star Bus Electric) ಹೆಸರಿನಲ್ಲಿ ತಯಾರಾಗಲಿದೆ. ಇದು ಬಹಳ ಸಮಯದವರೆಗೂ ಬಳಕೆಗೆ ಬರಲಿದ್ದು, ಆರಾಮವಾದ ಪ್ರಯಾಣ ಆಗಿರುತ್ತದೆ. ವಿಶಿಷ್ಟವಾದ ವಿನ್ಯಾಸದ ಜೊತೆಗೆ, ನಮ್ಮ ದೇಶದಲ್ಲಿ ತಯಾರಾದ ಬಸ್ ಆಗಿರುತ್ತದೆ. ಇದರ ಬಗ್ಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಆಗಿರುವ ಜಿ.ಸತ್ಯವತಿ (G Sathyavathi) ಅವರು ಮಾತನಾಡಿದ್ದು, “921 ಎಲೆಕ್ಟ್ರಿಕ್ ಬಸ್ ಗಳ ಕಾರ್ಯಾಚರಣೆ ಬೆಂಗಳೂರಿನಲ್ಲಿ ನಡೆಸುವ ಬಗ್ಗೆ, ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಂಸ್ಥೆ ಜೊತೆಗೆ ಒಪ್ಪಂದ ಆಗಿರುವುದು ಸಂತೋಷವಾಗಿದೆ. ಈ ಬಸ್ ಗಳು ಪರಿಸರ ಸ್ನೇಹಿ ಆಗಿದೆ, ವಾಯುಮಾಲಿನ್ಯವನ್ನು ತಡೆಗಟ್ಟುತ್ತದೆ. ಇದರಿಂದ ಜನರಿಯ ಪ್ರಯೋಜನ ಅನುಕೂಲ ಆಗುತ್ತದೆ ಎಂದು ನನಗೆ ನಂಬಿಕೆ ಇದೆ.. ಇದನ್ನು ಓದಿ..Kannada News: ಈ ವರ್ಷ ಬಿಡುಗಡೆಯಾಗಿ IMDB ರೇಟಿಂಗ್ ನಲ್ಲಿ ಮೊದಲ ಟಾಪ್ 10 ಸ್ಥಾನ ಪಡೆದ ಚಿತ್ರಗಳು ಯಾವ್ಯಾವು ಗೊತ್ತೇ?
ಟಾಟಾ ಮೋಟಾರ್ಸ್ ಸಂಸ್ಥೆಗೆ ಈ ಉದ್ಯಮದಲ್ಲಿ ಇರುವ ಅನುಭವದಿಂದ ನಮ್ಮ ನಗರದ ಜನರು ಆರಾಮವಾಗಿ ಸುರಕ್ಷಿತವಾಗಿ ಪ್ರಯಾಣ ನೀಡುವಲ್ಲಿ ಸಹಾಯ ಮಾಡುತ್ತದೆ. ದೊಡ್ಡ ಸಿ.ಇ.ಎಸ್.ಎಲ್ ಟೆಂಡರ್ ನಲ್ಲಿ ಇದು ಸಹಿ ಹಾಕಿರುವ ಮೊದಲ ಒಪ್ಪಂದದ ಸಂದರ್ಭ ಬಹಳ ಸಂತೋಷ ತಂದಿರುವ ವಿಷಯ ಆಗಿದೆ. ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಆಧುನಿಕವಾಗಿರಬೇಕು ಎನ್ನುವ ನಿಟ್ಟಿನಲ್ಲಿ ಬಿಎಂಟಿಸಿ ಜೊತೆಗೆ ಸಹ ಬಾಗಿತ್ವ ಮಾಡಿರುವುದು ಖುಷಿಯ ವಿಚಾರ..” ಎಂದು ಹೇಳಿದ್ದಾರೆ ಸತ್ಯವತಿ ಅವರು. ಟಾಟಾ ಸಂಸ್ಥೆಯು ಈಗಾಗಲೇ 731 ಕ್ಕಿಂತ ಹೆಚ್ಚು ಎಲೆಕ್ಟ್ರಿಕ್ ಬಸ್ ಗಳನ್ನು ತಯಾರಿಸಿ ಸರಬರಾಜು ಮಾಡಿದೆ. ಇದು ಅತ್ಯುತ್ತಮ ಕಂಪನಿ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ. ಇದನ್ನು ಓದಿ.. UPI Kannada: ಅಪ್ಪಿ ತಪ್ಪಿ ಮಿಸ್ ಆಗಿ ಬೇರೆಯವರಿಗೆ ಹಣ ವರ್ಗಾವಣೆ ಮಾಡಿದರೆ, ಸುಲಭವಾಗಿ ವಾಪಸ್ ಪಡೆಯುವುದು ಹೇಗೆ ಗೊತ್ತೇ?