ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada Astrology: ಹೆಚ್ಚಿನ ಆಲೋಚನೆ ಮಾಡದೆ, ಈ ದಿಕ್ಕಿನಲ್ಲಿ ತುಳಸಿ ಗಿಡ ಇಡೀ ಸಾಕು. ಎಲ್ಲಾ ಕಷ್ಟಗಳು ಮುಗಿದು, ಒಳ್ಳೆಯ ದಿನಗಳು ಆರಂಭ.

28

Get real time updates directly on you device, subscribe now.

Kannada Astrology: ಮನೆಗಳಲ್ಲಿ ಮತ್ತು ಆಫೀಸ್ ಗಳಲ್ಲಿ ಪುಟ್ಟ ಪುಟ್ಟ ಗಿಡಗಳನ್ನು ಇಡಲು ಎಲ್ಲರು ಇಷ್ಟಪಡುತ್ತಾರೆ. ಇದು ಆ ಜಾಗದಲ್ಲಿ ಫ್ರೆಶ್ ಎನ್ನಿಸುವ ವಾತಾವರಣ ತರುವುದರ ಜೊತೆಗೆ, ಸುಂದರವಾಗಿಯೂ ಕಾಣುವ ಹಾಗೆ ಮಾಡುತ್ತದೆ. ಆದರೆ ನೀವು ಮನೆಯಲ್ಲಿ ಅಥವಾ ಆಫೀಸ್ ನಲ್ಲಿ ಎಲ್ಲೆಂದರಲ್ಲಿ ಗಿಡಗಳನ್ನು ನೆಡುವುದಕ್ಕಿಂತ ನಿರ್ದಿಷ್ಟವಾಗಿ ದಿಕ್ಕಿನಲ್ಲಿ ಗಿಡಗಳನ್ನು ನೆಟ್ಟರೆ, ಅದರಿಂದ ನಿಮಗೆ ಒಳ್ಳೆಯದಾಗುತ್ತದೆ. ಮನೆ ಆಫೀಸ್ ನಲ್ಲಿ ಸಂತೋಷ ಇರುತ್ತದೆ. ವಾಸ್ತು ನಿಯಮಗಳನ್ನು ಪಾಲಿಸುತ್ತಾ ತುಳಸಿ ಗಿಡವನ್ನು ಇಂಥದ್ದೇ ದಿಕ್ಕಿನಲ್ಲಿ ನೆಟ್ಟರೆ, ನಿಮಗೆ ಒಳ್ಳೆಯದಾಗುತ್ತದೆ. ಆ ನಿಯಮಗಳ ಬಗ್ಗೆ ಇಂದು ತಿಳಿಸುತ್ತೇವೆ ನೋಡಿ..

*ಮನೆಯಲ್ಲಿ ಗಿಡಗಳು ಪಾಸಿಟಿವಿಟಿಯನ್ನು ಹೆಚ್ಚಿಸುವ ಕಾರಣ. ಅವುಗಳನ್ನು ನೆಡುವಾಗ ಕೆಲವು ನಿಯಮಗಳನ್ನು ಅನುಸರಿಸುವುದು ಒಳ್ಳೆಯದು ಎಂದು ಹೇಳುತ್ತಾರೆ..
*ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ, ಮನೆಯಲ್ಲಿ ಗಿಡ ನೆಡಲು ಸರಿಯಾದ ದಿಕ್ಕು ಉತ್ತರ ಮತ್ತು ಪೂರ್ವ ದಿಕ್ಕುಗಳು. ಈ ದಿಕ್ಕುಗಳಲ್ಲಿ ಗಿಡ ನೆಡುವುದರಿಂದ ನಿಮ್ಮ ಮನೆಯಲ್ಲಿ ಪಾಸಿಟಿವಿಟಿ ಹೆಚ್ಚಾಗುತ್ತದೆ. ನೆಗಟಿವಿಟಿ ದೂರವಿರುತ್ತದೆ.
*ಪಶ್ಚಿಮ ಮತ್ತು ದಕ್ಷಿಣ ದಿಕ್ಕು ಗಿಡ ನೆಡುವುದಕ್ಕೆ ಒಳ್ಳೆಯ ದಿಕ್ಕುಗಳಲ್ಲ. ಇದರಿಂದ ನಿಮ್ಮ ಮನೆಯಲ್ಲಿ ನೆಗಟಿವಿಟಿ ಹೆಚ್ಚಾಗುತ್ತದೆ. ಇದನ್ನು ಓದಿ..Kannada Astrology: ನಿಮ್ಮ ಕಷ್ಟಗಳನ್ನು ಬಗೆ ಹರಿಸಬೇಕು ಎಂದರೆ, ಶನಿ ದೇವನ ಕುರಿತು ಈ ಚಿಕ್ಕ ಕೆಲಸ ಮಾಡಿ ಸಾಕು. ಶನಿ ದೇವನೇ ಆಶೀರ್ವಾದ ನೀಡಲಿದ್ದಾನೆ.

*ಉತ್ತರ ದಿಕ್ಕಿಗೆ ಗಿಡ ನೆಡುವುದರಿಂದ ಕೆಲಸದ ವಿಷಯದಲ್ಲಿ ಒಳ್ಳೆಯ ಅವಕಾಶಗಳನ್ನು ಪಡೆಯುತ್ತೀರಿ, ಏಳಿಗೆ ಸಾಧಿಸಲು ಸಹಾಯ ಮಾಡುತ್ತಾರೆ. ಈ ದಿಕ್ಕಿನಲ್ಲಿ ತುಳಸಿ ಗಿಡ ನೆಟ್ಟರೆ, ಮನೆಯಲ್ಲಿ ಸಂತೋಷ ಸಮೃದ್ಧಿ ಹೆಚ್ಚಾಗುತ್ತದೆ.
*ಆದರೆ ಉತ್ತರ ದಿಕ್ಕಿಗೆ ಮುಳ್ಳು ಇರುವ ಗಿಡಗಳನ್ನು ನೆಡಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
*ನಿಮ್ಮ ಮನೆಯಲ್ಲಿ ಹಣ್ಣಿನ ಮರಗಳನ್ನು ನೆಡುವ ಪ್ಲಾನ್ ಇದ್ದರೆ, ಅದನ್ನು ಪೂರ್ವ ದಿಕ್ಕಿಗೆ ನೆಡಬೇಕು. ಇದರಿಂದ ಮನೆಯಲ್ಲಿ ಬಹಳ ಒಳ್ಳೆಯದು ನಡೆಯುತ್ತದೆ.
*ಮನೆಯಲ್ಲಿ ಕೆಂಪು ಇಲ್ಲದೆ ಹೋದರೆ ಗುಲಾಬಿ ಗಿಡ ನೆಡುವ ಪ್ಲಾನ್ ಇದ್ದರೆ, ಅದನ್ನು ಆಗ್ನೇಯ ದಿಕ್ಕಿನಲ್ಲಿ ಅಥವಾ ನೈಋತ್ಯದ ದಿಕ್ಕಿನಲ್ಲಿ ನೆಡಬೇಕು. ಈ ಟಿಪ್ಸ್ ಗಳನ್ನು ಫಾಲೋ ಮಾಡಿ ಗಿಡ ನೆಡುವುದರಿಂದ ನಿಮಗೆ ಮತ್ತು ನಿಮ್ಮ ಮನೆಗೆ ಒಳ್ಳೆಯದಾಗುತ್ತದೆ. ಇದನ್ನು ಓದಿ.. Investment Tips: ಕೇವಲ ದಿನಕ್ಕೆ 200 ರೂಪಾಯಿ ಉಳಿತಾಯ ಮಾಡಿ ಇಲ್ಲಿ ಹೂಡಿಕೆ ಮಾಡಿದರೆ, ಲಕ್ಷ ಲಕ್ಷ ಲಾಭ ಗಳಿಸುವುದು ಖಚಿತ.

Get real time updates directly on you device, subscribe now.