FIFA World Cup: ಹೊರಬಿದ್ದ ಮೇಲೆ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವನ್ನು ಆಯ್ಕೆ ಮಾಡಿದ ರೊನಾಲ್ಡೊ: ಗೆಲ್ಲುವುದು ಯಾರು ಅಂತೇ ಗೊತ್ತೇ??

FIFA World Cup: ಹೊರಬಿದ್ದ ಮೇಲೆ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವನ್ನು ಆಯ್ಕೆ ಮಾಡಿದ ರೊನಾಲ್ಡೊ: ಗೆಲ್ಲುವುದು ಯಾರು ಅಂತೇ ಗೊತ್ತೇ??

FIFA World Cup: ವಿಶ್ವಮಟ್ಟದಲ್ಲಿ ಅತಿಹೆಚ್ಚು ಪ್ರಸಿದ್ಧಿ ಪಡೆದಿರುವ ಫಿಫಾ ವರ್ಲ್ಡ್ ಕಪ್ ಈಗ ಸೆಮಿಫೈನಲ್ಸ್ ಹಂತಕ್ಕೆ ಬಂದಿದೆ. ಫೈನಲ್ಸ್ ಗೆ ಬರುತ್ತಾರೆ ಎಂದು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ, ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo) ನಾಯಕತ್ವದ ಪೋರ್ಚುಗಲ್ ತಂಡವು (Team Portugal) ಕ್ವಾಟರ್ ಫೈನಲ್ಸ್ ಹಂತದಲ್ಲಿ ಮೊರೊಕೋ (Morocco) ತಂಡದ ವಿರುದ್ಧ ಸೋಲು ಕಂಡಿತು. ಈ ಮೂಲಕ ಕೊನೆಯ ವರ್ಲ್ಡ್ ಕಪ್ ನಲ್ಲಿ ಟ್ರೋಫಿ ಗೆಲ್ಲಬೇಕು ಎಂದುಕೊಂಡಿದ್ದ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಕನಸು ಭಗ್ನವಾಯಿತು. ಅವರು ಕಣ್ಣೀರು ಹಾಕುತ್ತಲೇ ಮೈದಾನದಿಂದ ಹೊರಗೆ ಹೋಗಿದ್ದು, ಬಹಳ ಭಾವುಕವಾಗಿತ್ತು.

ಕ್ರಿಸ್ಟಿಯಾನೋ ರೊನಾಲ್ಡೊ ಅವರು ಫಿಫಾ ವರ್ಲ್ಡ್ ಕಪ್ ಇಂದ ಹೊರಬಂದ ನಂತರ, ಈ ವರ್ಷ ಗೆಲ್ಲಬಹುದಾದ ತಂಡ ಯಾವುದು ಎಂದು ಹೆಸರಿಸಿದ್ದಾರೆ. ಈ ಬಾರಿ ಸೆಮಿ ಫೈನಲ್ಸ್ ನಲ್ಲಿ, ಲಿಯೊನೆಲ್ ಮೆಸ್ಸಿ (Lionel Messi) ಅವರು ಕ್ಯಾಪ್ಟನ್ ಆಗಿರುವ ಅರ್ಜೆಂಟಿನ (Argentina) ತಂಡ ಕ್ರೊಯೇಷ್ಯಾ (Cro Asia) ತಂಡವನ್ನು ಎದುರಿಸಲಿದೆ, ಹಾಗೂ ಹಿಂದಿನ ಚಾಂಪಿಯನ್ಸ್ ಆಗಿರುವ ಫ್ರಾನ್ಸ್ (France) ತಂಡವು ಮೊರೊಕೋ ತತಂಡವನ್ನು ಎದುರಿಸಲಿದೆ. ಇನ್ನು ಕ್ವಾಟರ್ ಫೈನಲ್ಸ್ ನಲ್ಲಿ, 5 ಬಾರಿ ಫಿಫಾ ವರ್ಲ್ಡ್ ಕಪ್ ಗೆದ್ದಿರುವ ಬ್ರೆಜಿಲ್ (Brazil) ತಂಡವು ಕ್ವಾಟರ್ ಫೈನಲ್ಸ್ ನಲ್ಲಿ ಕ್ರೊಯೇಷ್ಯಾ ವಿರುದ್ಧ ಸೋತಿತು, ಕ್ರಿಸ್ಟಿಯಾನೋ ರೊನಾಲ್ಡೊ ಅವರ ಪೋರ್ಚುಗಲ್ ತಂಡ ಮೊರೊಕೋ ವಿರುದ್ಧ ಸೋತಿತು. ಈಗ ಸೆಮಿಫೈನಲ್ಸ್ ನಡೆಯಲಿದ್ದು, ಡಿಸೆಂಬರ್ 18ರಂದು ಫೈನಲ್ಸ್ ಪಂದ್ಯ ನಡೆಯಲಿದೆ.. ಇದನ್ನು ಓದಿ.. FIFA World Cup: ಹೀನಾಯವಾಗಿ ಪೋರ್ಚುಗಲ್ ವಿಶ್ವಕಪ್ ನಿಂದ ಹೊರಬಂದ ಮೇಲೆ ಕಣ್ಣೀರು ಹಿತ್ತಿದ್ದ ರೊನಾಲ್ಡೊ ಬಗ್ಗೆ ಕಿಂಗ್ ಕೊಹ್ಲಿ ಹೇಳಿದ್ದೇನು ಗೊತ್ತೇ??

ಈ ಸಮಯದಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಅವರು, “ಅರ್ಜೆಂಟಿನ ತಂಡವನ್ನು ಫಿಫಾ ವರ್ಲ್ಡ್ ಕಪ್ ಚಾಂಪಿಯನ್ಸ್ ಆಗಿ ನೋಡಲು ಇಷ್ಟಪಟ್ಟಿದ್ದೆ, ಆದರೆ ಆ ತಂಡ ಕ್ವಾಟರ್ ಫೈನಲ್ಸ್ ನಲ್ಲಿ
ಕ್ರೊಯೇಷ್ಯಾ ವಿರುದ್ಧ ಸೋಲು ಕಂಡಿದೆ. ಈಗ ಹಾಲಿ ಚಾಂಪಿಯನ್ಸ್ ಆಗಿರುವ ಫ್ರಾನ್ಸ್ ತಂಡ ಗೆಲ್ಲಬೇಕು ಎಂದು ಬಯಯುತ್ತೇನೆ.. ಫ್ರಾನ್ಸ್ ತಂಡದ ಕೈಲಿಯನ್ ಎಂಬಾಪೆ (Kylian Mbappe), ಒಬ್ಬ ಅತ್ಯುನ್ನತ ಆಟಗಾರ. ಈ ಪ್ರಶಸ್ತಿ ಗೆಲ್ಲುವ ಸಾಮರ್ಥ್ಯ ಅವರಲ್ಲಿದೆ. ಅವರೊಬ್ಬ ನಿಜವಾದ ಆಟಗಾರ, ಅವರಲ್ಲಿ ಒಳ್ಳೆಯ ತಾಂತ್ರಿಕ ಮತ್ತು ಭೌತಿಕ ಗುಣಗಳು ಇದೆ. ಎಂಬಾಪೆ ಅವರಿಗೆ ಈಗ 23 ವರ್ಷ, ರಕ್ಷಣಾತ್ಮಕವಾಗಿ ಗೋಲ್ ಹೊಡೆಯುತ್ತಿದ್ದು, ಫ್ರಾನ್ಸ್ ತಂಡವನ್ನು ಚಾಂಪಿಯನ್ಸ್ ಆಗಿ ಮಾಡಿ, ವಿಶ್ವಕಪ್ ಗೆಲ್ಲಿಸಿಕೊಡುವ ಸಮಸ್ಯೆ ಮತ್ತು ಅನುಭವ ಅವರಿಗೆ ಇದೆ..” ಎಂದು ಹೇಳಿದ್ದಾರೆ ಕ್ರಿಸ್ಟಿಯಾನೋ ರೊನಾಲ್ಡೊ. ಇದನ್ನು ಓದಿ.. Investment Tips: ಕೇವಲ ದಿನಕ್ಕೆ 200 ರೂಪಾಯಿ ಉಳಿತಾಯ ಮಾಡಿ ಇಲ್ಲಿ ಹೂಡಿಕೆ ಮಾಡಿದರೆ, ಲಕ್ಷ ಲಕ್ಷ ಲಾಭ ಗಳಿಸುವುದು ಖಚಿತ.