Kannada Astrology: ಕೇವಲ ಇನ್ನು ನಾಲ್ಕು ದಿನಗಳಲ್ಲಿ ಈ ಐದು ರಾಶಿಗಳ ಕಷ್ಟಕ್ಕೆ ಅಂತ್ಯ ಆಡಲಿದ್ದಾನೆ ಸೂರ್ಯ ದೇವ: ಅದೃಷ್ಟ, ಯಶಸ್ಸು ನೀಡಲಿರುವುದು ಯಾರಿಗೆ ಗೊತ್ತೇ?
Kannada Astrology: ಕೇವಲ ಇನ್ನು ನಾಲ್ಕು ದಿನಗಳಲ್ಲಿ ಈ ಐದು ರಾಶಿಗಳ ಕಷ್ಟಕ್ಕೆ ಅಂತ್ಯ ಆಡಲಿದ್ದಾನೆ ಸೂರ್ಯ ದೇವ: ಅದೃಷ್ಟ, ಯಶಸ್ಸು ನೀಡಲಿರುವುದು ಯಾರಿಗೆ ಗೊತ್ತೇ?
Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೇರೆ ಎಲ್ಲಾ ಗ್ರಹಗಳ ಹಾಗೆ ಸೂರ್ಯದೇವನು ಕೂಡ ನಿರ್ದಿಷ್ಟ ಸಮಯದಲ್ಲಿ ರಾಶಿ ಚಕ್ರವನ್ನು ಬದಲಾಯಿಸುತ್ತಾನೆ. ಈಗ ಸೂರ್ಯನು ವೃಶ್ಚಿಕ ರಾಶಿಯಲ್ಲಿದ್ದು, ಇನ್ನು ನಾಲ್ಕು ದಿನಗಳಲ್ಲಿ ಅಂಡರ್ಸ್ ಡಿಸೆಂಬರ್ 16ರಂದು ಧನು ರಾಶಿಗೆ ಪ್ರವೇಶ ಮಾಡಲಿದ್ದಾನೆ. ಆ ದಿನದಿಂದ ಧನುರ್ ಮಾಸ ಶುರುವಾಗಲಿದೆ. ಈ ಸಮಯದಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡುವುದಿಲ್ಲ. ಆದರೆ ಸೂರ್ಯದೇವನು ಧನುರ್ ಮಾಸದಲ್ಲಿ ಐದು ರಾಶಿಗಳಿಗೆ ಶುಭಫಲವನ್ನು ನೀಡಲಿದ್ದಾನೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಧನುರ್ ಮಾಸದಲ್ಲಿ ಮೇಷ ರಾಶಿಯವರಿಗೆ ಒಳ್ಳೆಯ ಸಮಯ ಶುರುವಾಗಲಿದೆ. ನಿಮ್ಮ ಹಳೆಯ ಸಮಸ್ಯೆಗಳೆಲ್ಲಾ ಈ ಸಮಯದಲ್ಲಿ ಇತ್ಯರ್ಥವಾಗಲಿದೆ. ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಇಷ್ಟು ದಿವಾಸಗಳು ಇದ್ದ ತೊಂದರೆಗಳೆಲ್ಲ ದೂರವಾಗಲಿದೆ. ಸೂರ್ಯದೇವನ ಕೃಪೆಯಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದನ್ನು ಓದಿ..Kannada Astrology: ಇನ್ನು ಐದು ದಿನಗಳಲ್ಲಿ ನಿಮ್ಮ ಕಷ್ಟಗಳೆಲ್ಲ ಮುಗಿದು ಶುಕ್ರ ದೆಸೆ ಆರಂಭ. ಯಾವ್ಯಾವ ರಾಶಿಗಳಿಗೆ ಗೊತ್ತೇ??
ಮಿಥುನ ರಾಶಿ :- ಈ ರಾಶಿಯವರಿಗೆ ಧನುರ್ ಮಾಸದಲ್ಲಿ ಯಶಸ್ಸು ಹಣ, ಕೀರ್ತಿ, ಏಳಿಗೆ ಎಲ್ಲವನ್ನು ಸೂರ್ಯದೇವ ಕರುಣಿಸುತ್ತಾನೆ. ಈ ಮಾಸದಲ್ಲಿ ನಿಮ್ಮ ವೈವಾಹಿಕ ಜೀವನದ ಸಮಸ್ಯೆಗಳಿಂದ ಮುಕ್ತಿ ಪಡೆದು, ಉತ್ತಮ ದಾಂಪತ್ಯ ಜೀವನ ಶುರುವಾಗುತ್ತದೆ. ಆದಾಯಕ್ಕೆ ಹೊಸ ಮೂಲಗಳು ಶುರುವಾಗಲಿದ್ದು, ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ.
ಕನ್ಯಾ ರಾಶಿ :- ಸೂರ್ಯನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಎಲ್ಲವೂ ಒಳ್ಳೆಯದಾಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಉತ್ತುಂಗಕ್ಕೆ ಏರುವ ಅವಕಾಶ ಇರುತ್ತದೆ. ಈ ತಿಂಗಳು ನಿಮಗೆ ಮನೆ ಖರೀದಿ ಮಾಡುವ ಮತ್ತು ವಾಹನ ಖರೀದಿ ಮಾಡುಗ ಯೋಗವಿದೆ. ಇದನ್ನು ಓದಿ..Kannada Astrology: ಮೂರು ಗ್ರಹಗಳು ಧನು ರಾಶಿಯಲ್ಲಿ ಕಾಣಿಸುತ್ತಿವೆ, ಇದರಿಂದ ಐದು ರಾಶಿಗಳ ಕಷ್ಟ ಮುಗಿದು, ಅದೃಷ್ಟ ಆರಂಭ. ಯಾವ್ಯಾವ ರಾಶಿಗಳಿಗೆ ಗೊತ್ತೆ?
ಸಿಂಹ ರಾಶಿ :- ಈ ರಾಶಿಯ ಅಧಿಪತಿ ಸೂರ್ಯದೇವ ಆಗಿರುವುದರಿಂದ ಇವರಿಗೆ ಅತಿ ಹೆಚ್ಚು ಒಳ್ಳೆಯ ಫಲ ಸಿಗುತ್ತದೆ. ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ಕೆಲಸದಲ್ಲಿ ಪ್ರೊಮೋಷನ್ ಮತ್ತು ಇನ್ಕ್ರಿಮೆಂಟ್ ಸಿಗುತ್ತದೆ. ಸೂರ್ಯದೇವನ ಸಂಚಾರ ನಿಮ್ಮ ಬದುಕಿಗೆ ಹೊಸ ಹೊಳಪು ಬರುತ್ತದೆ.
ಧನು ರಾಶಿ :- ಈ ರಾಶಿಗೆ ಸೂರ್ಯನ ಆಗಮನ ಆಗಿರುವುರಿಂದ ಇವರಿಗೆ ಅದೃಷ್ಟ ಹೆಚ್ಚಾಗಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿ, ನೀವು ಮಾಡುವ ಎಲ್ಲಾ ಕೆಲಸಕ್ಕೆ ಅದೃಷ್ಟ ಸಾಥ್ ನೀಡುತ್ತದೆ..ಹೂಡಿಕೆ ಮಾಡುವುದಕ್ಕೆ ಇದು ಒಳ್ಳೆಯ ಸಮಯ. ಕೆಲಸ ಮಾಡುವವರಿಗೆ ಇದು ಒಳ್ಳೆಯ ಸಮಯ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭ ಹೆಚ್ಚಾಗುತ್ತದೆ. ಇದನ್ನು ಓದಿ..Kannada Astrology: ಒಂದಲ್ಲ ಎರಡಲ್ಲ ಮೂವತ್ತು ವರ್ಷಗಳ ನಂತರ ಶನಿ ದೇವನೇ ಅದೃಷ್ಟ ಕೊಡುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ??