ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: ತಿರುಪತಿ ದರ್ಶನಕ್ಕೆ ಬೇಕಿಲ್ಲ ಕ್ಯೂ, ರಾಜ್ಯ ಸರ್ಕಾರವೇ ಮಾಡುಸುತ್ತಿದೆ VIP ದರ್ಶನ. ಅದು ಕಡಿಮೆ ಬೆಲೆಗೆ. ಖರ್ಚು ಕಡಿಮೆಯಲ್ಲಿ ವಿಐಪಿ ದರ್ಶನ ಹೇಗೆ ಗೊತ್ತೇ?

110

Get real time updates directly on you device, subscribe now.

Kannada News: ನಮ್ಮ ರಾಜ್ಯದಿಂದ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಹೋಗುವವರು ಸಾಕಷ್ಟು ಜನ. ತಿರುಪತಿಗೆ ಹೋದರೆ, ದರ್ಶನಕ್ಕಾಗಿ ದಿನಗಟ್ಟಲೆ ಕಾಯಬೇಕು ಎನ್ನುವುದೇ ಬೇಸರದ ವಿಷಯ ಎಂದರೆ ತಪ್ಪಲ್ಲ. ಆದರೆ ಇನ್ನುಮುಂದೆ ನಿಮಗೆ ತಿರುಪತಿಯಲ್ಲಿ ದರ್ಶನ ಪಡೆಯಲು, ಕಾಯುವ ಅಗತ್ಯ ಇರುವುದಿಲ್ಲ. ಏಕೆಂದರೆ ನಮ್ಮ ರಾಜ್ಯ ಸರ್ಕಾರವೇ ಹೊಸ ಪ್ಯಾಕೇಜ್ ಘೋಷಣೆ ಮಾಡಿದ್ದು, ಇದರ ಅನುಸಾರ ಬಹಳ ಕಡಿಮೆ ಬೆಲೆಯಲ್ಲಿ, ವಿಐಪಿ ದರ್ಶನ ಪಡೆಯಬಹುದು. ರಾಜ್ಯದ ಜನತೆಗೆ ಕರ್ನಾಟಕ ಸರ್ಕಾರ ಈ ವಿಶೇಷ ಪ್ಯಾಕೇಜ್ ನೀಡಲಿದೆ.

ಈ ಹೊಸ ಪ್ಯಾಕೇಜ್ ನಲ್ಲಿ, ತಿರುಪತಿಗೆ ಹೋಗಲು ಬಯಸುವವರು ಆನ್ಲೈನ್ ನಲ್ಲಿ ಕೆ.ಎಸ್.ಆರ್.ಟಿ.ಸಿ ವೆಬ್ಸೈಟ್ ಮೂಲಕ ಟಿಕೆಟ್ ಬುಕಿಂಗ್ ಮಾಡಬಹುದು. ಟಿಕೆಟ್ ನ ದರ ನಿಮಗೆ 300ಕ್ಕಿಂತ ಕಡಿಮೆ ಬೀಳುತ್ತದೆ. ಈ ಪ್ಯಾಕೇಜ್ ನಲ್ಲಿ ಬೆಂಗಳೂರಿನಿಂದ ಬಸ್ ಹೊರಡಲಿದ್ದು, ರಾಜ್ಯದ ಎಲ್ಲಿಂದಲೇ ನೀವು ಟಿಕೆಟ್ ಬುಕ್ ಮಾಡಿದರು ಕೂಡ, ತಿರುಪತಿಗೆ ಹೋಗುವ ಹಿಂದಿನ ದಿನ ಬೆಂಗಳೂರಿಗೆ ಬಂದು ಅಲ್ಲಿಂದ ಬಸ್ ಹತ್ತಬೇಕಾಗುತ್ತದೆ. ಹಿಂದಿನ ದಿನ ಹೊರಟು, ದಾರಿ ನಡುವೆ ಊಟದ ವ್ಯವಸ್ಥೆ ಮಾಡಲಾಗಿರುತ್ತದೆ. ಮರುದಿನ ಬೆಳಗ್ಗೆ ತಿರುಪತಿ ತಲುಪಿರುತ್ತೀರಿ.
ಅಲ್ಲಿ ಫ್ರೆಶ್ ಅಪ್ ಆಗೋದಕ್ಕೆ ಮತ್ತು ಊಟ ತಿಂಡಿಗೆ ಒಳ್ಳೆಯ ವ್ಯವಸ್ಥೆ ಮಾಡಲಾಗಿರುತ್ತದೆ. ಜೊತೆಗೆ, ಈ ಪ್ಯಾಕೇಜ್ ನಲ್ಲಿ ನಿಮವೇ ದರ್ಶನ ಪಡೆಯಲು 1 ಗಂಟೆ ಮಾತ್ರ ಕಾಯಬೇಕಾಗುತ್ತದೆ. ಇದನ್ನು ಓದಿ..IPL 2023: ಈ ಬಾರಿ ಆರ್ಸಿಬಿ ಕಣ್ಣಿಟ್ಟಿರುವ ಮೂವರು ದಾಂಡಿಗರು ಯಾರ್ಯಾರು ಗೊತ್ತೇ? ಇವರು ಬಂದ್ರೆ ಕಪ್ ನಮ್ಮದೇನೆ. ಯಾರ್ಯಾರು ಗೊತ್ತೇ?

ಅದಾದ ನಂತರ ವಿಐಪಿ ದರ್ಶನ ಪಡೆಯುತ್ತೀರಿ. ಬೆಂಗಳೂರಿಗೆ ಅಂದು ಮಧ್ಯರಾತ್ರಿ ತಲುಪುತ್ತೀರಿ, ದಾರಿ ಮಧ್ಯೆ ಊಟ ತಿಂಡಿ ವ್ಯವಸ್ಥೆ ಆಗಿರುತ್ತದೆ. ಈ ಪ್ಯಾಕೇಜ್ ನಲ್ಲಿ ಒಬ್ಬರಿಗೆ ₹2400 ರೂಪಾಯಿ ಬೀಳಬಹುದು ಎಂದು ಅಂದಾಜು ಮಾಡಲಾಗಿದೆ. ನಮ್ಮ ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಅಲ್ಲಿನ ಅಧ್ಯಕ್ಷ ಸುಭ ರೆಡ್ಡಿ ಅವರೊಡನೆ ಮಾತುಕತೆ ನಡೆಸಿ, ನಮ್ಮ ರಾಜ್ಯಕ್ಕೆ ಹೆಚ್ಚು ಅವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದು, ಅದಕ್ಕೆ ಅವರು ಆಗಲಿ ಎಂದು ಹೇಳಿದ್ದಾರಂತೆ. ಮೊದಲೆಲ್ಲಾ 200 ಜನರನ್ನು ರಾಜ್ಯ ಸರ್ಕಾರದ ವತಿಯಿಂದ ಕರೆದುಕೊಂಡು ಹೋಗಲಾಗುತ್ತಿತ್ತು, ಇನ್ನುಮುಂದು 500 ಜನರನ್ನು ಕರೆದುಕೊಂಡು ಹೋಗಲಾಗುತ್ತದೆ. ಇದನ್ನು ಓದಿ.. Post Office Recruitment: ನಿಮಗೆ ಕೇಂದ್ರದ ನೌಕರಿ ಬೇಕಾ? ಹಾಗಿದ್ದರೆ 8 ನೇ ತರಗತಿ ಆಗಿದ್ದರೆ, ಹೀಗೆ ಅರ್ಜಿ ಸಲ್ಲಿಸಿ, 63 ಸಾವಿರ ಸಂಬಳ.

Get real time updates directly on you device, subscribe now.