Post Office Recruitment: ನಿಮಗೆ ಕೇಂದ್ರದ ನೌಕರಿ ಬೇಕಾ? ಹಾಗಿದ್ದರೆ 8 ನೇ ತರಗತಿ ಆಗಿದ್ದರೆ, ಹೀಗೆ ಅರ್ಜಿ ಸಲ್ಲಿಸಿ, 63 ಸಾವಿರ ಸಂಬಳ.

Post Office Recruitment: ನಿಮಗೆ ಕೇಂದ್ರದ ನೌಕರಿ ಬೇಕಾ? ಹಾಗಿದ್ದರೆ 8 ನೇ ತರಗತಿ ಆಗಿದ್ದರೆ, ಹೀಗೆ ಅರ್ಜಿ ಸಲ್ಲಿಸಿ, 63 ಸಾವಿರ ಸಂಬಳ.

Post Office Recruitment: ಪೋಸ್ಟ್ ಆಫೀಸ್ (Post Office) ನಲ್ಲಿ ಕೆಲಸ ಪಡೆಯಲು ಎಲ್ಲರಿಗೂ ಆಸಕ್ತಿ ಇರುತ್ತದೆ, ಇಲ್ಲಿ ಕೆಲಸ ಪಡೆದರೆ, ಜೀವನ ಒಂದು ಹಂತಕ್ಕೆ ತಲುಪಿದ ಹಾಗೆ ಎಂದು ಅರ್ಥ. ಇದೀಗ ಪೋಸ್ಟ್ ಆಫೀಸ್ ನಲ್ಲಿ 7 ಹುದ್ದೆಗಳನ್ನು ಭರ್ತಿ ಮಾಡಲು, ಅವಕಾಶ ನೀಡಲಾಗಿದ್ದು, ಆಸಕ್ತಿ ಇರುವವರು ಅಪ್ಲಿಕೇಶನ್ ಹಾಕಬಹುದು. ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ನೀವು 8ನೇ ಕ್ಲಾಸ್ ಪಾಸ್ ಆಗಿದ್ರೆ ಸಾಕು. ಎಂವಿ ಮೆಕ್ಯಾನಿಕ್ (MV Mechanic) ಪೋಸ್ಟ್ ಗೆ 4 ಹುದ್ದೆಗಳು ಖಾಲಿ ಇದೆ, ಎಂವಿ ಎಲೆಕ್ಟ್ರಿಷಿಯನ್ (MV Electrician) ಪೋಸ್ಟ್ ಗೆ ಒಂದು ಹುದ್ದೆ ಖಾಲಿ ಇದೆ, ಕೂಪರ್ ಮತ್ತು ಟೆನ್ ಸ್ಮಿತ್ ಪೋಸ್ಟ್ ಗೆ 1 ಹುದ್ದೆ ಖಾಲಿ ಇದೆ.

ಈ ಹುದ್ಧೆಗೆ ಅರ್ಜಿ ಸಲ್ಲಿಸುವವರು ಸರ್ಕಾರದ ಮಾನ್ಯತೆ ಪಡೆದಿರುವ ಯಾವುದಾದರೂ ವಿಶ್ವವಿದ್ಯಾಲಯದಿಂದ 8ನೇ ತರಗತಿ ಪಾಸ್ ಆಗಿರಬೇಕು. ಈ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ, 2022ರ ಜುಲೈ 1ಕ್ಕೆ ಮಿನಿಮಮ್ 18 ವರ್ಷ ತುಂಬಿರಬೇಕು ಹಾಗು 30 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರಬಾರದು. ಇದರಲ್ಲಿ ಒಬಿಸಿ (OBC) ಅವರಿಗೆ 3 ವರ್ಷವಳ ವಯಸ್ಸಿನ ಸಡಿಲಿಕೆ ಮತ್ತು ಎಸ್.ಸಿ/ಎಸ್.ಟಿ (SC/ST) ಅವರಿಗೆ 5 ವರ್ಷವಳ ವಯಸ್ಸಿನ ಸಡಿಲಿಕೆ ನೀಡಲಾಗಿದೆ. ಅಂಚೆ ಇಲಾಖೆ ಇಂದ ಸಿಕ್ಕಿರುವ ಮಾಹಿತಿ ಪ್ರಕಾರ, ಈ ಹುದ್ದೆಗಳಲ್ಲಿ ಕೆಲಸ ಪಡೆಯುವವರಿಗೆ ₹19,900 ರೂಪಾಯಿ ಇಂದ ₹63,200 ರೂಪಾಯಿವರೆಗು ವೇತನ ಸಿಗಬಹುದು. ಇದನ್ನು ಓದಿ..Cricket News: ಗಾಯಗೊಂಡ ರೋಹಿತ್ ಬದಲು ತಂಡ ಸೇರಿಕೊಂಡಿರುವ ಈ ಅಭಿಮನ್ಯು ನಿಜಕ್ಕೂ ಯಾರು ಗೊತ್ತೇ?? ಈತನ ಹಿನ್ನೆಲೆ ಏನು ಗೊತ್ತೆ?

ಇದಕ್ಕೆ ಅಪ್ಲೈ ಮಾಡಲು, ಅರ್ಜಿ ಹಾಕುವ ಶುಲ್ಕ 100 ರೂಪಾಯಿ, ಪರೀಕ್ಷೆಯ 400 ರೂಪಾಯಿ ಇರುತ್ತದೆ. ಆದರೆ ಎಸ್.ಸಿ/ಎಸ್.ಟಿ ಮತ್ತು ಮಹಿಳೆಯರಿಗೆ ಶುಲ್ಕ ಇರುವುದಿಲ್ಲ. ಶುಲ್ಕ ಕಟ್ಟಿ ಅಪ್ಲೈ ಮಾಡುವವರು ರಿಸಿಪ್ಟ್ ಪಡೆದುಕೊಳ್ಳಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ಅನ್ನು ಭರ್ತಿ ಮಾಡಿ, ಅಗತ್ಯ ಇರುವ ಎಲ್ಲಾ ದಾಖಲಾತಿಗಳ ಜೊತೆಗೆ, ಈ ಅಡ್ರೆಸ್ ಗೆ ಕಳಿಸಬೇಕು,
ಸೀನಿಯರ್ ಮ್ಯಾನೇಜರ್(JAG), ಮೇಲ್ ಮೋಟಾರ್ ಸರ್ವೀಸ್, ನಂ.-37, ಗ್ರೀಮ್ಸ್​ ರಸ್ತೆ, ಚೆನ್ನೈ-600006. ಅರ್ಜಿ ಸಲ್ಲಿಕೆ ಡಿಸೆಂಬರ್ 8ರಿಂದ ಶುರುವಾಗಿದ್ದು, 2023ರ ಜನವರಿ 9 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿದೆ. ಇಲ್ಲಿ ಅರ್ಜಿ ಹಾಕಿ, ಕೆಲಸ ಸಿಗುವವರಿಗೆ ಚೆನ್ನೈ (Chennai) ನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಇದರ ಬಗ್ಗೆ ಹೆಚ್ಚು ಮಾಹಿತಿ ಪಡೆಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಇದನ್ನು ಓದಿ.. Cricket News: ಮೊದಲನೇ ಪಂದ್ಯವನ್ನು ಹೀನಾಯವಾಗಿ ಸೋತ ಬೆನ್ನಲ್ಲೇ ಭಾರತ ತಂಡಕ್ಕೆ ಮತ್ತೊಂದು ಶಾಕ್. ಏನಾಗಿದೆ ಗೊತ್ತೇ??