IPL 2023: ಈ ಬಾರಿ ಜಾರಿಗೆ ತಂದಿದ್ದ ಬದಲಿ ಆಟಗಾರ ನಿಯಮ ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್ ನಲ್ಲಿ ಬಾರಿ ಟ್ವಿಸ್ಟ್ ಕೊಟ್ಟ ಬಿಸಿಸಿಐ. ಏನು ಅಂತೇ ಗೊತ್ತೇ?

IPL 2023: ಈ ಬಾರಿ ಜಾರಿಗೆ ತಂದಿದ್ದ ಬದಲಿ ಆಟಗಾರ ನಿಯಮ ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್ ನಲ್ಲಿ ಬಾರಿ ಟ್ವಿಸ್ಟ್ ಕೊಟ್ಟ ಬಿಸಿಸಿಐ. ಏನು ಅಂತೇ ಗೊತ್ತೇ?

IPL 2023: ಐಪಿಎಲ್ 16 (IPL 16) ಆವೃತ್ತಿ ಶುರುವಿಗೆ ಎಲ್ಲಾ ತಯಾರಿಗಳು ನಡೆಯುತ್ತಿದೆ. ಡಿಸೆಂಬರ್ 23ರಂದು ಕೇರಳದ ಕೊಚ್ಚಿಯಲ್ಲಿ ಐಪಿಎಲ್ ನ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ ಎಲ್ಲಾ ತಂಡಗಳು ಪಾಲ್ಗೊಳ್ಳಲಿದೆ. ಐಪಿಎಲ್ ಗಾಗಿ ಬಿಸಿಸಿಐ ಹೊಸ ನಿಯಮವನ್ನು ಜಾರಿಗೆ ತರುವ ಬಗ್ಗೆ ತಿಳಿಸಿತ್ತು ಬಿಗ್ ಬ್ಯಾಶ್ ಲೀಗ್ (Big Bash League) ನಲ್ಲಿ ಬಳಕೆ ಮಾಡಿದ್ದ Tactical Substitute ನಿಯಮವನ್ನು ಇಂಪ್ಯಾಕ್ಟ್ ಪ್ಲೇಯರ್ (Impact Player) ಹೆಸರಿನಲ್ಲಿ ಜಾರಿಗೆ ತರುವುದಾಗಿ ತಿಳಿಸಿತ್ತು. ಆದರೆ ಈ ರೂಲ್ಸ್ ಗೆ ಈಗ ಬಿಸಿಸಿಐ ಒಂದು ಹೊಸ ಟ್ವಿಸ್ಟ್ ಸಹ ನೀಡಿದೆ..

ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಪ್ರಕಾರ, ಪ್ರತಿ ಪಂದ್ಯದಲ್ಲಿ ಪ್ಲೇಯಿಂಗ್ 11 ಜೊತೆಗೆ ಮತ್ತೊಬ್ಬ ಆಟಗಾರನ ಹೆಸರನ್ನು ಸೇರಿಸಬಹುದು, ಪಂದ್ಯ ನಡೆಯುವಾಗ 14 ಓವರ್ ಗಳಿಗಿಂತ ಮೊದಲು ಇಂಪ್ಯಾಕ್ಟ್ ಪ್ಲೇಯರ್ ಅನ್ನು ಬಳಸಿಕೊಳ್ಳಬಹುದು. ಈವರೆಗಿನ ಪಂದ್ಯದಲ್ಲೂ ಕೂಡ ಇಂಪ್ಯಾಕ್ಟ್ ಪ್ಲೇಯರ್ ಅಂತಹ ನಿಯಮ ಇತ್ತು. ಆದರೆ ಅವರನ್ನು ಫೀಲ್ಡಿಂಗ್ ಗೆ ಮಾತ್ರ ಬಳಸಿಕೊಳ್ಳುವ ಅವಕಾಶ ಇತ್ತು, ಆದರೆ ಇಂಪ್ಯಾಕ್ಟ್ ಪ್ಲೇಯರ್ ನಿಯಮದಲ್ಲಿ ಆ ಆಟಗಾರನನ್ನು ಬೌಲಿಂಗ್ ಅಥವಾ ಫೀಲ್ಡಿಂಗ್ ಗೆ ಕೂಡ ಬಳಸಿಕೊಳ್ಳಬಹುದು. ಬೌಲಿಂಗ್ ಮಾಡುವವರು 4 ಓವರ್ ಪೂರ್ತಿ ಬೌಲಿಂಗ್ ಮಾಡಬಹುದು. ಇದನ್ನು ಓದಿ..IPL 2023: ಆರ್ಸಿಬಿ ಮಾಯಾಂಕ್ ರವರನ್ನು ಖರೀದಿ ಮಾಡಲು ಭರ್ಜರಿ ಅವಕಾಶ, ಹರಾಜಿಗೂ ಮುನ್ನವೇ ಬೆಲೆ ಕಡಿಮೆ ಮಾಡಿಕೊಂಡ ಟಾಪ್ 4 ಆಟಗಾರರು ಯಾರ್ಯಾರು ಗೊತ್ತೇ?

ಆದರೆ ಇಂಪ್ಯಾಕ್ಟ್ ಪ್ಲೇಯರ್ ಬದಲಾಗಿ ಹೊರಹೋಗುವ ಆಟಗಾರ, ಸಂಪೂರ್ಣವಾಗಿ ತಂಡದಿಂದ ಹೊರಗುಳಿಯಬೇಕಾಗುತ್ತದೆ. ಈ ನಿಯಮವನ್ನು ಜಾರಿಗೆ ತಂದಿರುವುದು ನಿಜ ಆದರೆ ಇದರಲ್ಲಿ ಬಿಸಿಸಿಐ (BCCI) ಒಂದು ಟ್ವಿಸ್ಟ್ ಕೊಟ್ಟಿದೆ. ಅದೇನೆಂದರೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ವಿದೇಶಿ ಆಟಗಾರರನ್ನು ಬಳಸುವ ಹಾಗಿಲ್ಲ, ಭಾರತದ ಆಟಗಾರರನ್ನು ಮಾತ್ರ ಬಳಸಬಹುದು ಎಂದು ಹೇಳಿ, ಹೊಸ ಟ್ವಿಸ್ಟ್ ಕೊಟ್ಟಿದೆ ಬಿಸಿಸಿಐ. ಇದು ಐಪಿಎಲ್ ಫ್ರಾಂಚೈಸಿಗಳಿಗೂ ಶಾಕ್ ಎಂದೇ ಹೇಳಬಹುದು. ಇದನ್ನು ಓದಿ.. Cricket News: ಭಾರತ ತಂಡಕ್ಕೆ ಮತ್ತೊಬ್ಬ ಹಾರ್ಧಿಕ್ ಪಾಂಡ್ಯ ಸಿಕ್ಕಿಬಿಟ್ಟ ಎಂದ ಶಿವರಾಮಕೃಷ್ಣ. ಆಯ್ಕೆ ಮಾಡಿದ್ದೂ ಯಾರನ್ನು ಗೊತ್ತೇ?