Cricket News: ಭಾರತ ತಂಡಕ್ಕೆ ಮತ್ತೊಬ್ಬ ಹಾರ್ಧಿಕ್ ಪಾಂಡ್ಯ ಸಿಕ್ಕಿಬಿಟ್ಟ ಎಂದ ಶಿವರಾಮಕೃಷ್ಣ. ಆಯ್ಕೆ ಮಾಡಿದ್ದೂ ಯಾರನ್ನು ಗೊತ್ತೇ?

Cricket News: ಭಾರತ ತಂಡಕ್ಕೆ ಮತ್ತೊಬ್ಬ ಹಾರ್ಧಿಕ್ ಪಾಂಡ್ಯ ಸಿಕ್ಕಿಬಿಟ್ಟ ಎಂದ ಶಿವರಾಮಕೃಷ್ಣ. ಆಯ್ಕೆ ಮಾಡಿದ್ದೂ ಯಾರನ್ನು ಗೊತ್ತೇ?

Cricket News: ಪ್ರಸ್ತುತ ಟಿ20 ಪಂದ್ಯಗಳಲ್ಲಿ ಅತ್ಯುತ್ತಮ ಆಲ್ ರೌಂಡರ್ ಪ್ರದರ್ಶನ ನೀಡುತ್ತಾ, ಸ್ಟಾರ್ ಪ್ಲೇಯರ್ ಎನ್ನಿಸಿಕೊಂಡಿರುವವರು ಹಾರ್ದಿಕ್ ಪಾಂಡ್ಯ (Hardik Pandya). ಬೆಸ್ಟ್ ಫಾರ್ಮ್ ನಲ್ಲಿರುವ ಇವರು, ಬಹುತೇಕ ಎಲ್ಲಾ ಪಂದ್ಯಗಳಲ್ಲೂ ಉತ್ತಮವಾಗಿ ರನ್ಸ್ ಗಳಿಸಿ, ವಿಕೆಟ್ಸ್ ಪಡೆಯುತ್ತಾ ಯಶಸ್ವಿಯಾಗಿದ್ದಾರೆ. ಇದೀಗ ಹಾರ್ದಿಕ್ ಪಾಂಡ್ಯ ಅವರಂತಹ ಮತ್ತೊಬ್ಬ ಸ್ಟಾರ್ ಆಲ್ ರೌಂಡರ್ ಆಟಗಾರ ಭಾರತ ತಂಡಕ್ಕೆ ಸಿಕ್ಕಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಟೀಮ್ ಇಂಡಿಯಾದ ಹಿರಿಯ ಆಟಗಾರ ಲಕ್ಷ್ಮಣ್ ಶಿವರಾಮ ಕೃಷ್ಣನ್ (Laxman Shivaramakrishnan) ಅವರು ಆ ಆಟಗಾರನ ಹೆಸರನ್ನು ತಿಳಿಸಿದ್ದಾರೆ..

ಶಿವರಾಮ್ ಅವರು ಅವರು ಹೇಳಿರುವುದು ಯುವ ಪ್ರತಿಭೆ ವಾಶಿಂಗ್ಟನ್ ಸುಂದರ್ (Washington Sundar) ಅವರ ಬಗ್ಗೆ. ಪ್ರಸ್ತುತ ಸುಂದರ್ ಅವರು ಉತ್ತಮ ವಾದ ಫಾರ್ಮ್ ನಲ್ಲಿದ್ದಾರೆ, ನ್ಯೂಜಿಲೆಂಡ್ (India vs New Zealand) ಪ್ರವಾಸ ಮುಗಿಸಿ ಬಂದ ನಂತರ ಸುಂದರ್ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಓಡಿಐ ನ ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದರು, ಮತ್ತೆ ಮೂರನೇ ಪಂದ್ಯದಲ್ಲೂ ಅರ್ಧಶತಕ ಗಳಿಸಿದರು. ಬಾಂಗ್ಲಾದೇಶ್ (India vs Bangladesh) ವಿರುದ್ಧದ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರನ್ನು ಆಕರ್ಷಿಸಿದ್ದಾರೆ. ಇದೀಗ ಇವರ ಬಗ್ಗೆ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು ಕೂಡ ಮಾತನಾಡಿದ್ದಾರೆ. ಇದನ್ನು ಓದಿ..Cricket News: ಬಿಗ್ ನ್ಯೂಸ್: ಬಾಂಗ್ಲಾ ಸೋಲಿನ ನಂತರ ನಾಯಕತ್ವ ಕಳೆದುಕೊಳ್ಳಲಿದ್ದಾರೆಯೇ ರೋಹಿತ್: ನಾಲ್ಕು ಆಟಗಾರರು ನಾಯಕನ ರೇಸ್ ನಲ್ಲಿ. ಯಾರ್ಯಾರು ಗೊತ್ತೆ?

“ವಾಷಿಂಗ್ಟನ್ ಸುಂದರ್ ಭವಿಷ್ಯದಲ್ಲಿ ಬಾಸ್ ಆಗುತ್ತಾರೆ. ಎಂಥದ್ದೇ ಕಂಡೀಷನ್ ನಲ್ಲೂ ಅವರು ಬ್ಯಾಟಿಂಗ್ ಮಾಡಬಲ್ಲರು..ರನ್ಸ್ ಗಳಿಸಲು ಅವರ ಮೇಲೆ ಅವಲಂಬಿಸಬಹುದು, 5ನೇ ಕ್ರಮಾಂಕದಲ್ಲಿ ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲರು, ಅವರು ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರ. ಅವರು ಮೈದಾನಕ್ಕೆ ಸೆಟ್ ಆದರೆ, ಒಳ್ಳೆಯ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಮಿಡ್ಲ್ ಆರ್ಡರ್ ನಲ್ಲಿ ಆಡೋದಕ್ಕೆ ಬಹಳ ಒಳ್ಳೆಯ ಆಟಗಾರ ಅವರು. ಒಳ್ಳೆಯ ಎಕಾನಮಿಯಲ್ಲಿ 10 ಓವರ್ ಬೌಲಿಂಗ್ ಕೂಡ ಮಾಡಬಲ್ಲರು. ಅವರೊಬ್ಬ ಅತ್ಯುತ್ತಮ ಆಲ್ ರೌಂಡರ್. ಅವರಿಗೆ ಹೇಗೆ ಅವಕಾಶ ಕೊಡಲಾಗುತ್ತದೆಯೋ ಅದರ ಪ್ರಕಾರ ಭಾರತ ತಂಡದ ಭವಿಷ್ಯಕ್ಕೆ ನೆರವಾಗುತ್ತಾರೆ..”ಎಂದು ಹೇಳಿದ್ದಾರೆ ವಾಷಿಂಗ್ಟನ್ ಸುಂದರ್. ಇದನ್ನು ಓದಿ.. Cricket News: ರೋಹಿತ್ ರವರನ್ನು ತೆಗೆದುಹಾಕಿದರೆ, ಅವರ ಸ್ಥಾನವನ್ನು ಸಮರ್ಥವಾಗಿ ತುಂಬುವ ಆಟಗಾರರು ಯಾರ್ಯಾರು ಗೊತ್ತೇ??