Cricket News: ರೋಹಿತ್ ರವರನ್ನು ತೆಗೆದುಹಾಕಿದರೆ, ಅವರ ಸ್ಥಾನವನ್ನು ಸಮರ್ಥವಾಗಿ ತುಂಬುವ ಆಟಗಾರರು ಯಾರ್ಯಾರು ಗೊತ್ತೇ??

Cricket News: ರೋಹಿತ್ ರವರನ್ನು ತೆಗೆದುಹಾಕಿದರೆ, ಅವರ ಸ್ಥಾನವನ್ನು ಸಮರ್ಥವಾಗಿ ತುಂಬುವ ಆಟಗಾರರು ಯಾರ್ಯಾರು ಗೊತ್ತೇ??

Cricket News: ಟೀಮ್ ಇಂಡಿಯಾದ (Team India) ಈಗಿನ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರು ಈಗ ಇಂಜುರಿಗೆ ಒಳಗಾಗಿ ಬಾಂಗ್ಲಾದೇಶ್ ಇಂದ ಭಾರತಕ್ಕೆ ಹಿಂದಿರುಗಿದ್ದಾರೆ. ರೋಹಿತ್ ಅವರು ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಾರೆ ಎನ್ನುವುದು ಖಚಿತವಾಗಿಲ್ಲ. ರೋಹಿತ್ ಶರ್ಮಾ ಅವದ ಕ್ಯಾಪ್ಟನ್ಸಿಯಲ್ಲಿ ಬಹು ಮುಖ್ಯ ಟೂರ್ನಿಗಳನ್ನು ಭಾರತ ತಂಡ ಸೋತಿದೆ ಎನ್ನುವ ಕಾರಣಕ್ಕೆ, ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ಸಿ ಇಂದ ಕೆಳಗಿಳಿಸಬೇಕು ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ಒಂದು ವೇಳೆ ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ಸಿ ಇಂದ ಕೆಳಗಿಳಿಸಿದರೆ, ಅವರ ಸ್ಥಾನ ತುಂಬಿ ಕ್ಯಾಪ್ಟನ್ ಆಗಬಲ್ಲ ಆಟಗಾರರು ಯಾರ್ಯಾರು ಗೊತ್ತಾ? ತಿಳಿಸುತ್ತೇವೆ ನೋಡಿ..

ಶ್ರೇಯಸ್ ಅಯ್ಯರ್ (Shreyas Iyer) :- ಇವರು ಓಡಿಐ ಪಂದ್ಯಕ್ಕೆ ಪ್ಲೇಯಿಂಗ್ 11 ಗೆ ಆಯ್ಕೆಯಾಗುವ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ. 50 ಓವರ್ ಗಳ ಪಂದ್ಯದಲ್ಲಿ ಇವರು ಉತ್ತಮ ಪ್ರದರ್ಶನ ನೀಡುತ್ತಿದ್ದು, ಈಗಾಗಲೇ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ್ದಾರೆ. ತಮ್ಮ ಸ್ಕಿಲ್ಸ್ ಗಳನ್ನು ಬೆಳೆಸಿಕೊಂಡು ಉತ್ತಮ ಆಟಗಾರ ಆಗಿದ್ದಾರೆ. ಹಾಗಾಗಿ ಇವರು ಕ್ಯಾಪ್ಟನ್ ಆಗಬಹುದು. ಇದನ್ನು ಓದಿ..Cricket News: ಬಿಗ್ ನ್ಯೂಸ್: ಬಾಂಗ್ಲಾ ವಿರುದ್ಧ ಸರಣಿ ಸೋತ ತಕ್ಷಣ ಪ್ರತಿಕ್ರಿಯೆ ನೀಡಿದ ಬಿಸಿಸಿಐ. ರೋಹಿತ್ ವಿರುದ್ಧ ಗರಂ ಆಗಿ ಹೇಳಿದ್ದೇನು ಗೊತ್ತೆ?

ಹಾರ್ದಿಕ್ ಪಾಂಡ್ಯ (Hardik Pandya) :- ಟಿ20 ಮಾದರಿಯ ಪಂದ್ಯದ ಟಾಪ್ ಬ್ಯಾಟ್ಸ್ಮನ್ ಗಳಲ್ಲಿ ಇವರು ಕೂಡ ಒಬ್ಬರು. ಕ್ಯಾಪ್ಟನ್ ಆಗಲು ಇವರು ಕೂಡ ಒಳ್ಳೆಯ ಆಯ್ಕೆ. ಆದರೆ ಪಾಂಡ್ಯ ಅವರಿಗೆ ಒಂದೇ ಒಂದು ಸಮಸ್ಯೆ ಇದೆ, ಅದು ಫಿಟ್ನೆಸ್ ಸಮಸ್ಯೆ. ಕಳೆದ ಒಂದು ವರ್ಷದಿಂದ ಇವರಿಗೆ ಇಂಜುರಿ ಸಮಸ್ಯೆ ಆಗಿಲ್ಲ. ಆದರೆ ಒಂದು ವೇಳೆ ಇಂಜುರಿ ಸಮಸ್ಯೆ ಆದರೆ, ಕಷ್ಟವಾಗುತ್ತದೆ. ಪಾಂಡ್ಯ ಅವರು ಫಿಟ್ ಆಗಿ ಉಳಿದರೆ, ಇವರು ಕೂಡ ಕ್ಯಾಪ್ಟನ್ ಆಗಲು ಪ್ರಬಲ ಸ್ಫರ್ಧಿ ಆಗುತ್ತಾರೆ.

ರಿಷಬ್ ಪಂತ್ (Rishab Shetty) :- ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಅವರು ಕೂಡ ಓಡಿಐ ತಂಡದ ಕ್ಯಾಪ್ಟನ್ ಆಗಲು ಉತ್ತಮ ಆಯ್ಕೆ ಆಗುತ್ತಾರೆ. ಇವರು ಈಗ ಫಾರ್ಮ್ ನಲ್ಲಿಲ್ಲ. ಒಂದು ವೇಳೆ ರಿಷಬ್ ಪಂತ್ ಅವರು ಫಾರ್ಮ್ ಗೆ ಬಂದು, ಉತ್ತಮವಾಗಿ ಬ್ಯಾಟಿಂಗ್ ಮಾಡಲು ಶುರು ಮಾಡಿದರೆ. ಕ್ಯಾಪ್ಟನ್ ಆಗಲು ಉತ್ತಮ ಆಯ್ಕೆ ಆಗುತ್ತಾರೆ. ಇದನ್ನು ಓದಿ.. Cricket News: ಬಿಗ್ ನ್ಯೂಸ್: ಬಾಂಗ್ಲಾ ಸೋಲಿನ ನಂತರ ನಾಯಕತ್ವ ಕಳೆದುಕೊಳ್ಳಲಿದ್ದಾರೆಯೇ ರೋಹಿತ್: ನಾಲ್ಕು ಆಟಗಾರರು ನಾಯಕನ ರೇಸ್ ನಲ್ಲಿ. ಯಾರ್ಯಾರು ಗೊತ್ತೆ?

ಕೆ.ಎಲ್.ರಾಹುಲ್ (K L Rahul) :- ಟೀಮ್ ಇಂಡಿಯಾದ ವೈಸ್ ಕ್ಯಾಪ್ಟನ್ ಆಗಿರುವ ಇವರು ಕೂಡ ಓಡಿಐ ಕ್ಯಾಪ್ಟನ್ ಆಗಲು ಒಳ್ಳೆಯ ಆಯ್ಕೆ, ಆದರೆ ಓಪನರ್ ಆಗಿ ಬ್ಯಾಟಿಂಗ್ ಗೆ ಬರುವ ರಾಹುಲ್ ಅವರು ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಇವರು ಸ್ಥಿರವಾದ ಫಾರ್ಮ್ ನಲ್ಲಿ ಇಲ್ಲದೆ ಇರುವುದೇ ತೊಂದರೆ ಆಗಿದ್ದು, ಫಾರ್ಮ್ ಗೆ ಬಂದರೆ ಇವರು ಆಗಲು ಉತ್ತಮ ಸ್ಪರ್ಧ.