Cricket News: ಬಾಂಗ್ಲಾ ದೇಶದ ವಿರುದ್ಧ ಸರಣಿ ಸೋತ ಭಾರತಕ್ಕೆ ಸ್ಪಷ್ಟ ಎಚ್ಚರಿಕೆ ಕೊಟ್ಟ ವೀರೇಂದ್ರ ಸೆಹ್ವಾಗ್ ಹೇಳಿದ್ದೇನು ಗೊತ್ತೇ?? ನಿಜಕ್ಕೂ ಭಾರತ ಈ ಹಂತಕ್ಕೆ ತಲುಪಿದೆಯೇ?

Cricket News: ಬಾಂಗ್ಲಾ ದೇಶದ ವಿರುದ್ಧ ಸರಣಿ ಸೋತ ಭಾರತಕ್ಕೆ ಸ್ಪಷ್ಟ ಎಚ್ಚರಿಕೆ ಕೊಟ್ಟ ವೀರೇಂದ್ರ ಸೆಹ್ವಾಗ್ ಹೇಳಿದ್ದೇನು ಗೊತ್ತೇ?? ನಿಜಕ್ಕೂ ಭಾರತ ಈ ಹಂತಕ್ಕೆ ತಲುಪಿದೆಯೇ?

Cricket News: ಟೀಮ್ ಇಂಡಿಯಾದ (Team India) ಕಳಪೆ ಪ್ರದರ್ಶನ ಕಡಿಮೆ ಆಗುತ್ತಿಲ್ಲ. ಮತ್ತೊಮ್ಮೆ ಕಳಪೆ ಪ್ರದರ್ಶನದಿಂದ ಸೋತು ಈಗ ಇಂಡಿಯಾ ವರ್ಸಸ್ ಬಾಂಗ್ಲಾದೇಶ (India vs Bangladesh) ಏಕದಿನ ಸರಣಿಯನ್ನು ಕಳೆದುಕೊಂಡಿದೆ. ನಿನ್ನೆ ಶೇರ್ ಎ ಬಾಂಗ್ಲಾ ಸ್ಟೇಡಿಯಂ ನಲ್ಲಿ ಮಾಡಿದ ಎರಡನೇ ಓಡಿಐ ಪಂದ್ಯದಲ್ಲಿ ಭಾರತ ತಂಡವು 5 ರನ್ ಗಳ ಅಂತರದಲ್ಲಿ ಸೋತಿದೆ. ಬ್ಯಾಟ್ಸ್ಮನ್ ಗಳು ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಎರಡರಲ್ಲೂ ಕೂಡ ಕಳಪೆ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾ ಸೋಲುವ ಹಾಗೆ ಮಾಡಿದ್ದಾರೆ..

ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರು ಇಂಜುರಿ ಆಗಿದ್ದರು ಕೂಡ, 51 ರನ್ ಭಾರಿಸಿ ಉತ್ತಮ ಪ್ರದರ್ಶನ ನೀಡಿದರು. ಶ್ರೇಯಸ್ ಅಯ್ಯರ್ (Shreyas Iyer) ಅವರು ಕೂಡ 82 ರನ್ಸ್ ಗಳಿಸಿ ತಂಡಕ್ಕೆ ಸಹಾಯವಾದರು ಕೂಡ ಕೊನೆಯಲ್ಲಿ ಭಾರತ ತಂಡ ಗೆಲ್ಲಲಿಲ್ಲ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಸೋತಿದ್ದು, ಬಾಂಗ್ಲಾದೇಶ್ ಈಗಾಗಲೇ ಗೆದ್ದಿದೆ. ಟೀಮ್ ಇಂಡಿಯಾದ ಮತ್ತೊಂದು ಕಳಪೆ ಪ್ರದರ್ಶನಕ್ಕೆ ಎಲ್ಲೆಡೆ ಟೀಕೆಗಳು ವ್ಯಕ್ತವಾಗುತ್ತಿದೆ. ಈ ಸೋಲಿಗೆ ಕಾರಣಗಳನ್ನು ಹುದುಕುತ್ತಿದ್ದಾರೆ ಕ್ರಿಕೆಟ್ ವಿಶ್ಲೇಷಕರು. ನೆಟ್ಟಿಗರು ಕೂಡ ಇನ್ನಾದರೂ ಟೀಮ್ ಇಂಡಿಯಾ ಎಚ್ಚರಿಕೆಯಿಂದ ಆಡಬೇಕು ಎನ್ನುತ್ತಿದ್ದಾರೆ. ಇದನ್ನು ಓದಿ.. Cricket News: ಒಂದು ಕಡೆ ಬಾಂಗ್ಲಾ ವಿರುದ್ಧ ಹೀನಾಯ ಸೋಲಿನ ಬೆನ್ನಲ್ಲೇ ಭಾರತಕ್ಕೆ ಮೂರು ಶಾಕ್: ಎತ್ತ ಸಾಗುತ್ತಿದೆ ಭಾರತ ತಂಡ?

ಇತ್ತ ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ (Veerendra Sehwag) ಅವರು ಕೂಡ ಪಂದ್ಯ ಮುಗಿದ ಬಳಿಕ, ತಂಡವನ್ನು ಕುಟುಕಿ ಟ್ವೀಟ್ ಮಾಡಿದ್ದಾರೆ, “ನಿಮ್ಮ ಪ್ರದರ್ಶನ ಕ್ರಿಪ್ಟೋ ಕರೆನ್ಸಿ ಗಿಂತ ಬೇಗ ಕುಸಿಯುತ್ತಿದೆ. ನೀವು ಬೇಗ ಎಚ್ಚೆತ್ತುಕೊಳ್ಳುವುದು ಒಳ್ಳೆಯದು..” ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಭಾರತ ತಂಡಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ ವೀರೇಂದ್ರ ಸೆಹ್ವಾಗ್. ನೆಟ್ಟಿಗರು ಕೂಡ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರು ತಂಡದ ಜೊತೆ, ಮಾತನಾಡಿ ಇನ್ನಾದರೂ ತಂಡದಲ್ಲಿ ಉತ್ತಮ ಬದಲಾವಣೆಗಳನ್ನು ತರಬೇಕು ಎಂದು ಹೇಳುತ್ತಿದ್ದಾರೆ. ಇದನ್ನು ಓದಿ.. Money Business: ಕೇವಲ 50 ಸಾವಿರ ಹೂಡಿಕೆ ಮಾಡಿದರೆ ಲಕ್ಷ ಲಕ್ಷ ಗಳಿಸುವ ಉತ್ತಮ ಬ್ಯುಸಿನೆಸ್ ಐಡಿಯಾ ಯಾವುದು ಗೊತ್ತೇ??