Kannada Astrology: ಮೂರು ಗ್ರಹಗಳು ಧನು ರಾಶಿಯಲ್ಲಿ ಕಾಣಿಸುತ್ತಿವೆ, ಇದರಿಂದ ಐದು ರಾಶಿಗಳ ಕಷ್ಟ ಮುಗಿದು, ಅದೃಷ್ಟ ಆರಂಭ. ಯಾವ್ಯಾವ ರಾಶಿಗಳಿಗೆ ಗೊತ್ತೆ?
Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. 2022ರ ಕೊನೆಯ ತಿಂಗಳಿನಲ್ಲಿ ಗ್ರಹಗಳ ರಾಜಕುಮಾರ ಬುಧ ಡಿಸೆಂಬರ್ 3ರಂದು ಧನು ರಾಶಿಗೆ ಬಂದಿದ್ದಾನೆ, ಇನ್ನು ಶುಕ್ರಗ್ರಹವು ಅದಾದ ನಂತರ ಬರಲಿದ್ದು, ಡಿಸೆಂಬರ್ 16ರಂದು ಗ್ರಹಗಳ ರಾಜ ಸೂರ್ಯನು ಧನುರಾಶಿಗೆ ಪ್ರವೇಶ ಮಾಡಲಿದ್ದಾನೇ. ಮೂರು ಗ್ರಹಗಳ ಸಂಕ್ರಮಣದಿಂದ ತ್ರಿಗ್ರಹಿ ಯೋಗ ರೂಪುಗೊಳ್ಳಲಿದೆ. ಇದರಿಂದ ಕೆಲವು ರಾಶಿಯವರಿಗೆ ಕಷ್ಟಗಳು ಕಳೆದು, ಅದೃಷ್ಟ ಶುರುವಾಗುತ್ತದೆ. ಆ ಐದು ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
ಮಿಥುನ ರಾಶಿ :- ಮೂರು ರಾಶಿಗಳ ಸಂಕ್ರಮಣದಿಂದ ರೂಪುಗೊಳ್ಳುವ ತ್ರಿಗ್ರಹಿ ಯೋಗದಿಂದ ಈ ರಾಶಿಯವರಿಗೆ ಶುಭಫಲ ಸಿಗುತ್ತದೆ. ಇವರ ಆದಾಯ ಜಾಸ್ತಿಯಾಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭವಾಗುತ್ತದೆ. ಇದನ್ನು ಓದಿ.. Kannada Astrology: ಎಲ್ಲರಿಗೂ ಕರ್ಮದ ಫಲ ನೀಡಿ ಕಷ್ಟಗಳನ್ನು ನೀಡುವ ಶನಿ ದೇವ ಇವರಿಗೆ ಮಾತ್ರ ಕಾಡುವುದಿಲ್ಲ. ಯಾವ ರಾಶಿ ಜನರಿಗೆ ಗೊತ್ತೇ??
ವೃಶ್ಚಿಕ ರಾಶಿ :- ಧನು ರಾಶಿಯಲ್ಲಿ ಮೂರು ಗ್ರಹಗಳ ಸಂಗಮದಿಂದ ತ್ರಿಗ್ರಹಿ ಯೋಗ ಶುರುವಾಗುತ್ತಿರುವುದರಿಂದ ಈ ರಾಶಿಯವರಿಗೆ ಪಾಸಿಟಿವ್ ಪರಿಣಾಮ ಬೀರುತ್ತದೆ. ಇವರು ಹಾಕಿಕೊಂಡಿರುವ ಯೋಜನೆಗಳೆಲ್ಲವು ಫಲ ಕೊಡುತ್ತದೆ. ತೀರ್ಥಯಾತ್ರೆಗೆ ಹೋಗುವ ಅವಕಾಶ ಸಿಗಬಹುದು.
ಮಕರ ರಾಶಿ :- ಧನು ರಾಶಿಯಲ್ಲಿ ಬುಧ, ಶುಕ್ರ ಮತ್ತು ಸೂರ್ಯನ ಸಂಗಮದಿಂದ ತ್ರಿಗ್ರಹಿ ಯೋಗ ರೂಪುಗೊಳ್ಳಲಿದ್ದು, ಇದರಿಂದಾಗಿ ಈ ರಾಶಿಯವರಿಗೆ ಸಂತೋಷ ಪ್ರಾಪ್ತಿಯಾಗುತ್ತದೆ. ಕೆಲಸದಲ್ಲಿ ಬಡ್ತಿ ಸಿಗುತ್ತದೆ, ಈ ವೇಳೆ ನೀವು ನಿಮ್ಮ ಗುರಿ ಸಾಧಿಸುತ್ತೀರಿ, ಮಕ್ಕಳಿಂದ ನಿಮಗೆ ಶುಭ, ಮಕ್ಕಳಿಂದ ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ಇದನ್ನು ಓದಿ.. Kannada Astrology: ಇನ್ನು ನಾಲ್ಕು ದಿನಗಳಲ್ಲಿ ಸೃಷ್ಟಿಯಾಗುತ್ತಿದೆ ಭದ್ರ ರಾಜಯೋಗ: ಇದರಿಂದ ಈ ಮೂರು ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಯಾರಿಗೆ ಗೊತ್ತೇ?
ಕುಂಭ ರಾಶಿ :- ಧನು ರಾಶಿಯಲ್ಲಿ ಗ್ರಹಗಳ ಸಂಗಮದಿಂದ ರೂಪುಗೊಳ್ಳುವ ತ್ರಿಗ್ರಹಿ ಯೋಗದಿಂದ ಈ ರಾಶಿಯವರಿಗೆ ಸಾಕಷ್ಟು ಒಳ್ಳೆಯಫಲ ಸಿಗುತ್ತದೆ. ಉದ್ಯೋಗದಲ್ಲಿ ಲಾಭವಾಗುತ್ತದೆ. ಈ ಡಿಸೆಂಬರ್ ತಿಂಗಳು ಇವರಿಗೆ ವರದಾನ ಎಂದು ಹೇಳಬಹುದು. ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡುತ್ತೀರಿ.
ಮೀನ ರಾಶಿ :- ಮೂರು ಗ್ರಹಗಳ ಸಂಗಮದಿಂದ ಶುರುವಿನಲ್ಲಿ ಮೀನ ರಾಶಿಯವರಿಗೆ ಸ್ವಲ್ಪ ಕೆಟ್ಟದ್ದಾಗಬಹುದು, ಬಳಿಕ ಎಲ್ಲವೂ ಸರಿ ಆಗುತ್ತದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ, ಇದರಿಂದ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ, ಈ ಸಮಯದಲ್ಲಿ ಪ್ರವಾಸ ಮಾಡುವ ಯೋಗವಿದೆ. ಇದನ್ನು ಓದಿ.. Kannada Astrology: ಇನ್ನು ಐದು ದಿನಗಳಲ್ಲಿ ನಿಮ್ಮ ಕಷ್ಟಗಳೆಲ್ಲ ಮುಗಿದು ಶುಕ್ರ ದೆಸೆ ಆರಂಭ. ಯಾವ್ಯಾವ ರಾಶಿಗಳಿಗೆ ಗೊತ್ತೇ??