Cricket News: ರೋಹಿತ್ ಶರ್ಮ ನಾಯಕತ್ವದ ಬಗ್ಗೆ ಇದ್ದದನ್ನು ಇದ್ದಹಾಗೆ ಹೇಳಿಬಿಟ್ಟ ಯುವರಾಜ್ ಸಿಂಗ್: ಕೊಟ್ಟ ರೇಟಿಂಗ್ ಎಷ್ಟು ಗೊತ್ತೇ??
Cricket News: ರೋಹಿತ್ ಶರ್ಮ ನಾಯಕತ್ವದ ಬಗ್ಗೆ ಇದ್ದದನ್ನು ಇದ್ದಹಾಗೆ ಹೇಳಿಬಿಟ್ಟ ಯುವರಾಜ್ ಸಿಂಗ್: ಕೊಟ್ಟ ರೇಟಿಂಗ್ ಎಷ್ಟು ಗೊತ್ತೇ??
Cricket News: ಟೀಮ್ ಇಂಡಿಯಾದ (Team India) ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರು ಈಗ ಇಂಡಿಯಾ ವರ್ಸಸ್ ಬಾಂಗ್ಲಾದೇಶ್ (India vs Bangladesh) ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ರೋಹಿತ್ ಶರ್ಮಾ ಅವರು ಕ್ಯಾಪ್ಟನ್ ಆಗಿ 1 ವರ್ಷಕ್ಕಿಂತ ಹೆಚ್ಚು ಸಮಯ ಆಗಿದೆ. ಈ ಒಂದು ವರ್ಷಗಳಲ್ಲಿ ಭಾರತ ತಂಡ ಇವರ ಕ್ಯಾಪ್ಟನ್ಸಿಯಲ್ಲಿ ಹಲವು ಟ್ರೋಫಿಗಳನ್ನು ಗೆದ್ದಿದ್ದರು ಸಹ, ಏಷ್ಯಾಕಪ್ (Asiacup) ಮತ್ತು ಟಿ20 ವರ್ಲ್ಡ್ ಕಪ್ (T20 World Cup) ಗೆಲ್ಲದೆ ಇರುವುದಕ್ಕೆ ಕ್ರಿಕೆಟ್ ಅಭಿಮಾನಿಗಳಲ್ಲಿ ನಿರಾಸೆ ಇದೆ. ಹಲವರು ಟೀಕೆ ಸಹ ಮಾಡಿದ್ದಾರೆ. ಪ್ರಸ್ತುತ ಬಾಂಗ್ಲಾದೇಶ್ ವಿರುದ್ಧದ ಓಡಿಐ ಸೀರೀಸ್ ನ ಮೊದಲ ಪಂದ್ಯದಲ್ಲೂ ಭಾರತ ತಂಡ ಸೋಲು ಕಂಡಿದೆ.
ರೋಹಿತ್ ಶರ್ಮ ಅವರು ಗ್ರೌಂಡ್ ನಲ್ಲಿ ಕೆಲವೊಮ್ಮೆ ತಾಳ್ಮೆ ಕಳೆದುಕೊಳ್ಳುವುದು, ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವುದರಿಂದ ಇವರನ್ನು ಕ್ಯಾಪ್ಟನ್ಸಿ ಇಂದ ಕೆಲಗಿಳಿಸುವುದು ಒಳ್ಳೆಯದು ಎಂದು ಸಹ ಹೇಳಲಾಗುತ್ತಿದೆ. ಹಲವರು ಈ ರೀತಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೆ, ಭಾರತ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ (Yuvaraj Singh) ಅವರು ರೋಹಿತ್ ಶರ್ಮಾ ಅವರ ಕ್ಯಾಪ್ಟನ್ಸಿಗೆ ಕೊಟ್ಟಿರುವ ರೇಟಿಂಗ್ ಬೇರೆಯೇ ಆಗಿದೆ. ಸ್ಪೋರ್ಟ್ಸ್ ಕೀಡಾ ತಮ್ಮ ಟ್ವಿಟರ್ ಖಾತೆಯಲ್ಲಿ ರೋಹಿತ್ ಶರ್ಮಆ ಅವರ ಕ್ಯಾಪ್ಟನ್ಸಿಗೆ ಎಷ್ಟು ಅಂಕ ಕೊಡುತ್ತೀರಿ ಎಂದು ಪೋಸ್ಟ್ ಮಾಡಿತ್ತು, ಅದಕ್ಕೆ ಯುವರಾಜ್ ಸಿಂಗ್ ಅವರು ಕೂಡ ರೇಟಿಂಗ್ ನೀಡಿದ್ದಾರೆ. ಇದನ್ನು ಓದಿ.. Cricket News: ಶ್ರೇಷ್ಠ ಫಾರ್ಮ್ ನಲ್ಲಿ ಇದ್ದರೂ, ಸೂರ್ಯ ರವರ ಹೊರಹಾಕಿದ್ದಕ್ಕಾಗಿ, ಮತ್ತೊಂದು ಕಠಿಣ ನಿರ್ಧಾರ ಮಾಡಿದ ಸೂರ್ಯ. ಏನು ಮಾಡಲು ಹೊರಟಿದ್ದಾರೆ ಗೊತ್ತೇ?
ತಮ್ಮ ಸ್ನೇಹಿತ ರೋಹಿತ್ ಶರ್ಮಾ ಅವರ ಕ್ಯಾಪ್ಟನ್ಸಿಗೆ ಯುವರಾಜ್ ಸಿಂಗ್ ಅವರು 10 ಕ್ಕೆ 10 ಸ್ಟಾರ್ ರೇಟಿಂಗ್ ಕೊಟ್ಟಿದ್ದಾರೆ. ರೋಹಿತ್ ಶರ್ಮಾ ಅವರು ಉತ್ತಮವಾಗಿ ಕ್ಯಾಪ್ಟನ್ಸಿ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ ಎಂದು ಪರೋಕ್ಷವಾಗಿ ರೇಟಿಂಗ್ ಮೂಲಕ ತಿಳಿಸಿದ್ದಾರೆ. ಇತ್ತ ಓಡಿಐ ನಲ್ಲಿ ಮೊದಲ ಪಂದ್ಯದಲ್ಲಿ ಸೋತ ನಂತರ, ರೋಹಿತ್ ಶರ್ಮಾ ಅವರು, ಬ್ಯಾಟಿಂಗ್ ಚೆನ್ನಾಗಿರಲಿಲ್ಲ, ಇನ್ನು 25 ರಿಂದ 30 ರನ್ಸ್ ಹೆಚ್ಚಾಗಿ ಗಳಿಸಿದರೆ, ಪಂದ್ಯ ಗೆಲ್ಲುತ್ತಿದ್ದೆವು ಎಂದು ಹೇಳಿದರು. ನಾಳೆ ನಡೆಯುವ ಎರಡನೇ ಪಂದ್ಯದಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Money Business: ಕೇವಲ 50 ಸಾವಿರ ಹೂಡಿಕೆ ಮಾಡಿದರೆ ಲಕ್ಷ ಲಕ್ಷ ಗಳಿಸುವ ಉತ್ತಮ ಬ್ಯುಸಿನೆಸ್ ಐಡಿಯಾ ಯಾವುದು ಗೊತ್ತೇ??