Cricket News: ಶ್ರೇಷ್ಠ ಫಾರ್ಮ್ ನಲ್ಲಿ ಇದ್ದರೂ, ಸೂರ್ಯ ರವರ ಹೊರಹಾಕಿದ್ದಕ್ಕಾಗಿ, ಮತ್ತೊಂದು ಕಠಿಣ ನಿರ್ಧಾರ ಮಾಡಿದ ಸೂರ್ಯ. ಏನು ಮಾಡಲು ಹೊರಟಿದ್ದಾರೆ ಗೊತ್ತೇ?

Cricket News: ಶ್ರೇಷ್ಠ ಫಾರ್ಮ್ ನಲ್ಲಿ ಇದ್ದರೂ, ಸೂರ್ಯ ರವರ ಹೊರಹಾಕಿದ್ದಕ್ಕಾಗಿ, ಮತ್ತೊಂದು ಕಠಿಣ ನಿರ್ಧಾರ ಮಾಡಿದ ಸೂರ್ಯ. ಏನು ಮಾಡಲು ಹೊರಟಿದ್ದಾರೆ ಗೊತ್ತೇ?

Cricket News: ಭಾರತ ತಂಡದ (Team India) ಸ್ಫೋಟಕ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ (Suryakumar Yadav) ಅವರು ಈಗ ಭಾರತ ತಂಡದಿಂದ ಹೊರಗಿದ್ದಾರೆ, ನ್ಯೂಜಿಲೆಂಡ್ ಸೀರೀಸ್ (India vs New Zealand) ಬಳಿಕ ಸೂರ್ಯಕುಮಾರ್ ಅವರಿಗೆ ಬಾಂಗ್ಲಾದೇಶ್ ಸೀರೀಸ್ (India vs Bangladesh) ಇಂದ ವಿಶ್ರಾಂತಿ ನೀಡಲಾಗಿದೆ. ಅದ್ಭುತವಾದ ಫಾರ್ಮ್ ನಲ್ಲಿದ್ದು, ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರು ಎನ್ನಸಿಕೊಂಡಿದ್ದ ಸೂರ್ಯಕುಮಾರ್ ಯಾದವ್ ಅವರಿಗೆ ಇದ್ದಕ್ಕಿದ್ದ ಹಾಗೆ ವಿಶ್ರಾಂತಿ ನೀಡುತ್ತಿರುವುದು ಯಾಕೆ ಎನ್ನುವ ಪ್ರಶ್ನೆಯೊಂದು ಎಲ್ಲರಲ್ಲೂ ಶುರುವಾಗಿದೆ. ಟಿ20 ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದ ಸೂರ್ಯಕುಮಾರ್ ಯಾದವ್ ಅವರು, ಟೆಸ್ಟ್ ಮತ್ತು ಓಡಿಐ ಗಳಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನ ನೀಡಿಲ್ಲ.

ಸೂರ್ಯಕುಮಾರ್ ಯಾದವ್ ಓಡಿಐ ಗೆ ಸೂಕ್ತವಾದ ಆಟಗಾರ ಅಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ವಿಶ್ರಾಂತಿ ಎನ್ನುವ ಹೆಸರಿನಲ್ಲಿ ಇವರನ್ನು ತಂಡದಿಂದ ಹೊರಗಿಡಲು ಕಾರಣ ಇದೇ ಇರಬಹುದು ಎಂದು ಹೇಳಲಾಗುತ್ತಿದೆ. ಸೂರ್ಯಕುಮಾರ್ ಅವರು ಅತ್ಯುತ್ತಮವಾದ ಫಾರ್ಮ್ ನಲ್ಲಿಯೇ ಇದ್ದಾರೆ, ಅವರಿಗೆ ವಿಶ್ರಾಂತಿಯ ಅವಶ್ಯಕತೆಯೇ ಇರಲಿಲ್ಲ. ಅವರ ಆಟದ ಶೈಲಿ ಕೂಡ ವಿಶ್ರಾಂತಿಯ ಅಗತ್ಯ ಇದೆ ಎನ್ನುವ ಹಾಗೆ ಇರಲಿಲ್ಲ. ಈವರೆಗೂ ಸೂರ್ಯ ಅವರು, ಟಿ20 ಮತ್ತು ಟೆಸ್ಟ್ ಪಂದ್ಯಗಳನ್ನು ಸೇರಿಸಿದರೆ 44 ಪಂದ್ಯಗಳನ್ನು ಆಡಿದ್ದಾರೆ, ಇನ್ನು 13 ಓಡಿಐ ಪಂದ್ಯಗಳನ್ನಾಡಿದ್ದಾರೆ. ಅವರನ್ನು ಬೇಕೆಂದೇ ತಂಡದಿಂದ ಹೊರಗಿಡಲಾಗಿದೆ ಎನ್ನುವ ಅಭಿಪ್ರಾಯ ಎಲ್ಲರಲ್ಲು ವ್ಯಕ್ತವಾಗುತ್ತಿದೆ. ಭಾರತ ತಂಡ ತಮ್ಮನ್ನು ಹೊರಗಿಡುತ್ತಿದ್ದ ಹಾಗೆಯೇ, ಸೂರ್ಯಕುಮಾರ್ ಯಾದವ್ ಅವರು ಹೊಸ ನಿರ್ಧಾರ ತೆಗೆದುಕೊಂಡಿದ್ದಾರೆ. ಇದನ್ನು ಓದಿ..Cricket News: ಈತನೊಬ್ಬ ನಾಯಕನಾ: ಅರ್ಹತೆ ಇಲ್ಲದವರನ್ನು ನಾಯಕ ಮಾಡಿದರೆ ಹೀಗೆ ಹಾಗೋದು ಎಂದ ನೆಟ್ಟಿಗರು. ನಿನ್ನೆ ರೋಹಿತ್ ಮಾಡಿದ್ದೇನು ಗೊತ್ತೇ??

ಈ ತಿಂಗಳು 13ರಿಂದ ಶುರುವಾಗಲಿರುವ ರಣಜಿ ಟ್ರೋಫಿಯಲ್ಲಿ (Ranji Trophy) ಮುಂಬೈ ತಂಡದ ಪರವಾಗಿ ಆಡಲಿದ್ದಾರೆ. ಡಿಸೆಂಬರ್ 27ರಂದು ಮುಂಬೈ ವರ್ಸಸ್ ಸೌರಾಷ್ಟ್ರ (Mumbai vs Saurashtra) ಪಂದ್ಯ ನಡೆಯಲಿದ್ದು ಇದರಲ್ಲಿ ಸೂರ್ಯಕುಮಾರ್ ಯಾದವ್ ಆಡಲಿದ್ದಾರೆ. ತಮ್ಮನ್ನು ತಾವು ಇನ್ನಷ್ಟು ಬಲಪಡಿಸಿಕೊಳ್ಳಲು, ಓಡಿಐನಲ್ಲಿ ಚೆನ್ನಾಗಿ ಆಡಲು ಸೂರ್ಯಕುಮಾರ್ ಯಾದವ್ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಸೂರ್ಯಕುಮಾರ್ ಯಾದವ ಅವರು ಭಾರತ ತಂಡಕ್ಕೆ ಬಂದಿರುವುದೇ ತಡವಾಗಿ, ಈಗಾಗಲೇ ಅವರಿಗೆ 31 ವರ್ಷಗಳು, ಹೀಗಿರುವಾಗ ಇಂತಹ ಪ್ರತಿಭಾನ್ವಿತ ಆಟಗಾರನಿಗೆ ಹೆಚ್ಚಿನ ಅವಕಾಶ ಕೊಡುವ ಬದಲು, ಅವರನ್ನು ತಂಡದಿಂದ ಹೊರಗಿಡುವುದು, ಬೆಂಚ್ ಕಾಯುವ ಹಾಗೆ ಮಾಡುವುದು ಸರಿಯಲ್ಲ. ಬಿಸಿಸಿಐ (BCCI) ಬೇಕೆಂದೇ ಈ ರೀತಿ ಮಾಡುತ್ತಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ.. Cricket News: ಮೊದಲನೇ ಪಂದ್ಯವನ್ನು ಹೀನಾಯವಾಗಿ ಸೋತ ಬೆನ್ನಲ್ಲೇ ಭಾರತ ತಂಡಕ್ಕೆ ಮತ್ತೊಂದು ಶಾಕ್. ಏನಾಗಿದೆ ಗೊತ್ತೇ??