Cricket News: ಈತನೊಬ್ಬ ನಾಯಕನಾ: ಅರ್ಹತೆ ಇಲ್ಲದವರನ್ನು ನಾಯಕ ಮಾಡಿದರೆ ಹೀಗೆ ಹಾಗೋದು ಎಂದ ನೆಟ್ಟಿಗರು. ನಿನ್ನೆ ರೋಹಿತ್ ಮಾಡಿದ್ದೇನು ಗೊತ್ತೇ??
Cricket News: ಈತನೊಬ್ಬ ನಾಯಕನಾ: ಅರ್ಹತೆ ಇಲ್ಲದವರನ್ನು ನಾಯಕ ಮಾಡಿದರೆ ಹೀಗೆ ಹಾಗೋದು ಎಂದ ನೆಟ್ಟಿಗರು. ನಿನ್ನೆ ರೋಹಿತ್ ಮಾಡಿದ್ದೇನು ಗೊತ್ತೇ??
Cricket News: ಬಾಂಗ್ಲಾದೇಶ್ (Bangladesh) ನ ಢಾಕಾದ ಶೇರ್ ಇ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಇಂಡಿಯಾ ವರ್ಸಸ್ ಬಾಂಗ್ಲಾದೇಶ್ (India vs Bangladesh) ಮೊದಲ ಓಡಿಐ ಪಂದ್ಯದಲ್ಲಿ ಭಾರತ ತಂಡ ಹೀನಾಯವಾಗಿ ಸೋತಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, 41 ಓವರ್ ಗಳಲ್ಲಿ 186 ರನ್ ಗಳಿಸಿ ಆಲೌಟ್ ಆಗಿತ್ತು. ಎರಡನೇ ಇನ್ನಿಂಗ್ಸ್ ನ ಆರಂಭದಲ್ಲಿ ಬೌಲಿಂಗ್ ಚೆನ್ನಾಗಿದ್ದರೂ, 40ನೇ ಓವರ್ ನಂತರ ಕಳಪೆ ಬೌಲಿಂಗ್ ಪ್ರದರ್ಶನವಾಯಿತು. ಇದರಿಂದ ಇಂಡಿಯಾ (Team India) ಸೋತಿದ್ದು ನಿಜ, ಆದರೆ ನಿನ್ನೆ ಮೈದಾನದಲ್ಲಿ ನಡೆದ ಅದೊಂದು ಘಟನೆ ಭಾರಿ ಚರ್ಚೆಗೆ ಕಾರಣವಾಗಿದೆ.
ನಿನ್ನೆ ಟೀಮ್ ಇಂಡಿಯಾ ಬೌಲಿಂಗ್ ನಲ್ಲಿ, ಮೊದಲ ಓವರ್ ನ ಮೊದಲ ಬಾಲ್ ನಲ್ಲೇ ದೀಪಕ್ ಚಹರ್ (Deepak Chahar) ನಜಮುಲ್ (Najmul) ಅವರ ವಿಕೆಟ್ ಪಡೆದರು. ಇನ್ನು ಸಿರಾಜ್ (Mohammad Siraj) ಅವರು ಕೂಡ 10 ಓವರ್ ಗಳಲ್ಲಿ ಕೇವಲ 32 ರನ್ಸ್ ನೀಡಿ 3 ವಿಕೆಟ್ಸ್ ಪಡೆದರು. ವಾಷಿಂಗ್ಟನ್ ಸುಂದರ್ (Washington Sundar) ಎರಡು ವಿಕೆಟ್ಸ್ 2 ವಿಕೆಟ್ಸ್ ಪಡೆದರು. ಹೀಗೆ, ಬಾಂಗ್ಲಾದೇಶ್ ತಂಡ 136 ರನ್ಸ್ ಗಳಿಗೆ 9 ವಿಕೆಟ್ಸ್ ಕಳೆದುಕೊಂಡು, ಸೋಲಿನ ಅಂಚಿನಲ್ಲಿತ್ತು, ಭಾರತ ತಂಡ ಗೆಲುವಿನ ಕಡೆಗೆ ಇತ್ತು ಶಾರ್ದೂಲ್ ಠಾಕೂರ್ (Shardool Thakur) ಅವರು 43ನೇ ಓವರ್ ನಲ್ಲಿ ಬೌಲಿಂಗ್ ಮಾಡುವಾಗ, ಮೆಹದಿ ಹಸನ್ ಅವರು 3rd ಮ್ಯಾನ್ ಕಡೆಗೆ ಬಾಲ್ ಬೀಸಿದರು, ಚೆಂಡು ಗಾಳಿಯಲ್ಲಿತ್ತು, ಇದನ್ನು ಹಿಡಿದಿದ್ದರೆ ಖಂಡಿತವಾಗಿ ಟೀಮ್ ಇಂಡಿಯಾ ಗೆಲ್ಲುತ್ತಿತ್ತು, ಆದರೆ ಗಾಳಿಯಲ್ಲಿದ್ದ ಚೆಂಡಿನ ಬಳಿ ವಾಷಿಂಗ್ಟನ್ ಸುಂದರ್ ಇದ್ದರು ಕೂಡ, ಅವರು ಚೆಂಡನ್ನು ಹಿಡಿಯುವ ಪ್ರಯತ್ನ ಮಾಡಲೇ ಇಲ್ಲ. ಇದನ್ನು ಓದಿ..Cricket News: ಬಾಂಗ್ಲಾ ವಿರುದ್ಧ ಹೀನಾಯಾವಾಗಿ ಪಂದ್ಯ ಸೋತ ಬಳಿಕ ಮಾತನಾಡಿದ ರೋಹಿತ್ ಶರ್ಮ ಸೋಲಿಗೆ ನೀಡಿದ ಕಾರಣ ಏನು ಗೊತ್ತೇ?
ಸುಲಭವಾದ ಕ್ಯಾಚ್ ಕೈತಪ್ಪಿ ಹೋಗಿ, ಕೊನೆಗೆ ಮೆಹದಿ ಹಸನ್ (Mehedi Hasan)ಬಾಂಗ್ಲಾದೇಶ್ ಪಂದ್ಯವನ್ನು ಗೆಲ್ಲುವ ಹಾಗೆ ಮಾಡಿದರು. ವಾಷಿಂಗ್ಟನ್ ಸುಂದರ್ ಅವರು ಕ್ಯಾಚ್ ಕೈಬಿಟ್ಟ ಕಾರಣ ಕೋಪಗೊಂಡ ರೋಹಿತ್ ಶರ್ಮಾ (Rohit Sharma) ಅವರು, ಮೈದಾನದಲ್ಲೇ ಅವರನ್ನು ಆಶ್ಲೀಲ ಶಬ್ಧದಿಂದ ಬೈದಿದ್ದಾರೆ, ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು, ರೋಹಿತ್ ಶರ್ಮ ಅವರನ್ನು ಕ್ಯಾಪ್ಟನ್ಸಿ ಇಂದ ತೆಗೆದುಹಾಕಿ, ಕ್ಯಾಪ್ಟನ್ ಆಗಲು ಅವರು ಅರ್ಹರಲ್ಲ, ಕ್ಯಾಪ್ಟನ್ ಗೆ ತಾಳ್ಮೆ ಇರಬೇಕು..ಎಂದು ರೋಹಿತ್ ಶರ್ಮಾ ಅವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ.. Cricket News: ತಂಡದಲ್ಲಿಯೇ ಉಳಿಬೇಕು ಎಂದರೆ, ರಾಹುಲ್ ಗೆ ಹೊಸ ಸಂದೇಶ ಕೊಟ್ಟು, ಜವಾಬ್ದಾರಿ ಕೊಟ್ಟ ತಂಡದ ಮ್ಯಾನೇಜ್ಮೆಂಟ್. ಇನ್ಮುಂದೆ ಏನು ಮಾಡಬೇಕಂತೆ ಗೊತ್ತೇ?
Shame on Rohit Sharma Abusing an Youngster , Feel for Washington Sundar😥😥#ViratKohli𓃵 , #INDvsBAN , #INDvsBangladesh , Rohit , Siraj , Deepak Chahar , @BCCI , @ImRo45 pic.twitter.com/edX1mWzmgr
— Rɪsʜᴀʙʜ 𝐢𝐬 𝐥𝐢𝐟𝐞 (@Pant_life) December 4, 2022