Money Business: ಕೇವಲ 50 ಸಾವಿರ ಹೂಡಿಕೆ ಮಾಡಿದರೆ ಲಕ್ಷ ಲಕ್ಷ ಗಳಿಸುವ ಉತ್ತಮ ಬ್ಯುಸಿನೆಸ್ ಐಡಿಯಾ ಯಾವುದು ಗೊತ್ತೇ??
Money Business: ಕೇವಲ 50 ಸಾವಿರ ಹೂಡಿಕೆ ಮಾಡಿದರೆ ಲಕ್ಷ ಲಕ್ಷ ಗಳಿಸುವ ಉತ್ತಮ ಬ್ಯುಸಿನೆಸ್ ಐಡಿಯಾ ಯಾವುದು ಗೊತ್ತೇ??
Money Business: ಇತ್ತೀಚಿನ ದಿನಗಳಲ್ಲಿ ಜನರಿಗೆ ಕೆಲಸಕ್ಕೆ ಹೋಗುವುದಕ್ಕಿಂತ ಬ್ಯುಸಿನೆಸ್ ಮಾಡುವ ಬಗ್ಗೆ ಹೆಚ್ಚು ಆಸಕ್ತಿ ಇದೆ. ಆದರೆ ಅವರಿಗೆ ಗೊಂದಲ ಸೃಷ್ಟಿ ಆಗುವುದು ಹೂಡಿಕೆಯ ವಿಷಯದಲ್ಲಿ. ಕೆಲವು ಜನರು ತಮ್ಮ ಬಳಿ ಹಣ ಇಲ್ಲದೆ ಹೋದರೆ, ಮನೆಯವರ ಬಳಿ ಅಥವಾ ಸ್ನೇಹಿತರ ಬಳಿ ಹಣ ಪಡೆದು, ಬ್ಯುಸಿನೆಸ್ ಶುರು ಮಾಡುತ್ತಾರೆ. ಇನ್ನು ಕೆಲವರು ಬ್ಯಾಂಕ್ ಗಳಲ್ಲಿ ಸಾಲ ಪಡೆದು ಹಣ ಪಡೆಯುತ್ತಾರೆ, ಅದರಿಂದ ಬ್ಯುಸಿನೆಸ್ ಶುರು ಮಾಡುತ್ತಾರೆ. ಈ ರೀತಿ ಇರುವಾಗ ಬ್ಯುಸಿನೆಸ್ ಮಾಡಲು ಬಯಸುವವರಿಗೆ ಇಂದು ಒಂದು ಐಡಿಯಾ ತಿಳಿಸಿಕೊಡುತ್ತೇವೆ. ಇದರ ಮೂಲಕ ನೀವು ಕಡಿಮೆ ಹಣದಲ್ಲಿ ಒಳ್ಳೆಯ ಬ್ಯುಸಿನೆಸ್ ಶುರು ಮಾಡಬಹುದು.
ಇಂದು ನಾವು ನಿಮಗೆ ತಿಳಿಸುವ ಬ್ಯುಸಿನೆಸ್ ಸೀಸನ್ ಗಳಲ್ಲಿ ಮಾತ್ರ ಮಾಡಬಹುದು, ಆದರೆ ಕೆಲವೇ ದಿನಗಳಲ್ಲಿ ಒಂದು ವರ್ಷಕ್ಕೆ ಆಗುವಷ್ಟು ಹಣ ಗಳಿಸಬಹುದು ಎನ್ನುವುದಂತು ಸತ್ಯ. ಇಂದು ನಾವು ನಿಮಗೆ ತಿಳಿಸುತ್ತಿರುವುದು ವೆಡ್ಡಿಂಗ್ ಪ್ಲಾನರ್ ಬ್ಯುಸಿನೆಸ್ ಬಗ್ಗೆ. ಇಗೆಲ್ಲಾ ಹುಡುಗರು ಮತ್ತು ಹುಡುಗಿಯರು ಬಹಳ ಕಡಿಮೆ ಸಮಯದಲ್ಲಿ ಮದುವೆ ಫಿಕ್ಸ್ ಮಾಡಿಕೊಳ್ಳುತ್ತಾರೆ. ಮೊದಲಿನ ಹಾಗೆ ಈಗ ಕೂಡು ಕುಟುಂಬ ಇಲ್ಲ, ಆಗೆಲ್ಲಾ ಮನೆಯವರೆಲ್ಲರೂ ಒಂದೊಂದು ಕೆಲಸ ವಹಿಸಿಕೊಂಡು ಮದುವೆ ಕೆಲಸಗಳಲ್ಲಿ ಪಾಲ್ಗೊಳ್ಳುತ್ತಿದ್ದರು, ಈಗ ಅದಕ್ಕೆಲ್ಲಾ ಯಾರಿಗೂ ಸಮಯ ಇಲ್ಲ. ಐದು ದಿನಗಳ ಕಾಲ ಮದುವೆ ನಡೆಯುವುದು ಇಲ್ಲ, ಬಹುತೇಕ ಮದುವೆಯ ಎಲ್ಲಾ ಕೆಲಸಗಳನ್ನು ವೆಡ್ಡಿಂಗ್ ಪ್ಲಾನರ್ ಗಳಿಗೆ ಕೊಟ್ಟುಬಿಡುತ್ತಾರೆ. ಇದನ್ನು ಓದಿ.. Business: ಬಿಸಿನೆಸ್ ಮೆನ್ ಗಳು ದುಡ್ಡು ಮಾಡುವುದು ಹೇಗೆ ಗೊತ್ತೇ?? ನಿಮ್ಮ ಬಳಿ ಕೇವಲ 100 ರೂಪಾಯಿ ಇದ್ರೆ, ಇಲ್ಲೇ ಇನ್ವೆಸ್ಟ್ ಮಾಡಿ ಸಾಕು.
ಒಂದು ಮದುವೆಗೆ ನೂರಾರು ಜನ ಅತಿಥಿಗಳು ಬರುತ್ತಾರೆ, ಅವರ ಊಟೋಪಚಾರ, ಅವರ ಆತಿಥ್ಯ ಎಲ್ಲವನ್ನು ನೋಡಿಕೊಳ್ಳುವುದು ವೆಡ್ಡಿಂಗ್ ಪ್ಲಾನರ್ ಗಳ ಕೆಲಸ ಆಗಿರುತ್ತದೆ. ನಿಮ್ಮ ಬಳಿ ಹೂಡಿಕೆ ಮಾಡಲು ಹೆಚ್ಚು ಹಣ ಇದ್ದರೆ, ಅದ್ಧೂರಿಯಾಗಿ ಮಾಡಬಹುದು, ₹50,000 ದಿಂದಲೂ ಈ ಬ್ಯುಸಿನೆಸ್ ಶುರು ಮಾಡಬಹುದು. ಒಂದೆರಡು ಆರ್ಡರ್ ಗಳನ್ನು ತೆಗೆದುಕೊಂಡು, ಕೆಲಸ ಮಾಡಿದ ನಂತರ, ಯಾವುದನ್ನು ಹೇಗೆ ಮಾಡಬೇಕು ಎನ್ನುವ ಐಡಿಯಾ ನಿಮಗೆ ಬಂದುಬಿಡುತ್ತದೆ. ಮದುವೆಯ ಅಲಂಕಾರ, ಹೂವಿನ ಅಲಂಕಾರ, ಲೈಟಿಂಗ್ಸ್, ಊಟೋಪಚಾರ ಇದೆಲ್ಲವನ್ನು ಕಾಂಟ್ರ್ಯಾಕ್ಟ್ ತೆಗೆದುಕೊಂಡು ನೀವೇ ಮಾಡಿ, ಒಳ್ಳೆಯ ಲಾಭಪಡೆಯಬಹುದು. ಇದನ್ನು ಓದಿ.. Money Tips: ಇದೊಂದು ನಿಯಮ ನೀವು ಫಾಲೋ ಮಾಡಿದರೆ ಆಯಿತು, ಕೋಟ್ಯಧಿಪತಿಯಾಗುವುದು ಬಹಳ ಸುಲಭ.