Post Office Saving Schemes: ಈ ಚಿಕ್ಕ ಯೋಜನೆಯಲ್ಲಿ 50 ರೂಪಾಯಿ ಹೂಡಿಕೆ ಮಾಡಿದರೆ, 35 ಲಕ್ಷ ರೂಪಾಯಿ ಲಾಭ. ಯಾವ ಸ್ಕೀಮ್ ಗೊತ್ತೇ?

Post Office Saving Schemes: ಈ ಚಿಕ್ಕ ಯೋಜನೆಯಲ್ಲಿ 50 ರೂಪಾಯಿ ಹೂಡಿಕೆ ಮಾಡಿದರೆ, 35 ಲಕ್ಷ ರೂಪಾಯಿ ಲಾಭ. ಯಾವ ಸ್ಕೀಮ್ ಗೊತ್ತೇ?

Post Office Saving Schemes: ನೀವು ಹೂಡಿಕೆ ಮಾಡುವ ಸೂರಕ್ಷಿತವಾಗಿರಬೇಕು, ಭವಿಷ್ಯದಲ್ಲಿ ಯಾವುದೇ ತೊಂದರೆ ಆಗಬಾರದು, ನಿಮಗೆ ಒಳ್ಳೆಯ ಆದಾಯ ಬರಬೇಕು ಎಂದು ನೀವು ಬಯಸುವುದಾದರೆ, ನಿಮಗೆ ಒಳ್ಳೆಯ ಆಯ್ಕೆ ಪೋಸ್ಟ್ ಆಫೀಸ್ (Post Office) ನಲ್ಲಿ ಇನ್ವೆಸ್ಟ್ (Investments) ಮಾಡುವುದು ಒಳ್ಳೆಯ ಆಯ್ಕೆ ಆಗಿದೆ. ಪೋಸ್ಟ್ ಆಫೀಸ್ ನ ಹೊಸ ಯೋಜನೆ, ಅಂಚೆ ಕಚೇರಿ ಗ್ರಾಮ ಸುರಕ್ಷಾ (Post Office Gram Suraksha Scheme) ಯೋಜನೆ ಇದರಲ್ಲಿ ನೀವು ಹೂಡಿಕೆ ಮಾಡುವುದರಿಂದ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ. ಜೊತೆಗೆ ಮೆಚ್ಯುರ್ ಆದಾಗ ನಿಮಗೆ ಒಳ್ಳೆಯ ಆದಾಯವನ್ನು ಕೂಡ ನೀಡುತ್ತದೆ. ಇದರಲ್ಲಿ ನೀವು ತಿಂಗಳಿಗೆ 1500 ಪಾವತಿ ಮಾಡುವ ಮೂಲಕ, ಮೆಚ್ಯುರ್ ಆದಾಗ 31 ರಿಂದ 35 ಲಕ್ಷದವರೆಗು ಆದಾಯ ಪಡೆಯಬಹುದು.

ಈ ಯೋಜನೆಯನ್ನು ಭಾರತೀಯ ಪ್ರಜೆಗಳು, 19 ರಿಂದ 55 ವರ್ಷದವರೆಗೆ ಯಾರಾದರೂ ಶುರು ಮಾಡಬಹುದು, ಇದರಲ್ಲಿ 10 ಸಾವಿರ ರೂಪಾಯಿಯಿಂದ, 10 ಲಕ್ಷ ರೂಪಾಯಿಯವರೆಗು ಹೂಡಿಕೆ ಮಾಡಬಹುದು. ಇದರಲ್ಲಿ, ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕ ರೀತಿಯಲ್ಲಿ ಹಣಪಾವತಿ ಮಾಡಬಹುದು. ಪ್ರೀಮಿಯಂಗಳನ್ನು ಪಾವತಿ ಮಾಡುವ ಸಲುವಾಗಿ ಹೂಡಿಕೆ ಮಾಡಿರುವವರಿಗೆ 30 ದಿನಗಳ ಗ್ರೇಸ್ ಸಮಯ ಇರುತ್ತದೆ. ಹೂಡಿಕೆ ಮಾಡಿರುವವರು ಇದನ್ನು ಆಧಾರವಾಗಿ ತೆಗೆದುಕೊಂಡು ಅಂಚೆಕಛೇರಿಯಿಂದ ಹಣವನ್ನು ಸಾಲವಾಗಿ ಪಡೆಯಬಹುದು. ಇದನ್ನು ಓದಿ..Business: ಬಿಸಿನೆಸ್ ಮೆನ್ ಗಳು ದುಡ್ಡು ಮಾಡುವುದು ಹೇಗೆ ಗೊತ್ತೇ?? ನಿಮ್ಮ ಬಳಿ ಕೇವಲ 100 ರೂಪಾಯಿ ಇದ್ರೆ, ಇಲ್ಲೇ ಇನ್ವೆಸ್ಟ್ ಮಾಡಿ ಸಾಕು.

ಈ ಯೋಜನೆ ಶುರು ಮಾಡಿ ಕನಿಷ್ಠ ಮೂರು ವರ್ಷಗಳಾದ ನಂತರ ನೀವು ಇದನ್ನು ರದ್ದು ಮಾಡಬಹುದು. ಈ ಪ್ರೀಮಿಯಂ ಬಗ್ಗೆ ಒಂದು ಉದಾಹರಣೆ ಕೊಡುವುದಾದರೆ, 19 ವರ್ಷದವರಿದ್ದಾಗ ನೀವು ಕನಿಷ್ಠ ಮೊತ್ತವನ್ನು ಪಾವತಿ ಮಾಡಲು ಶುರು ಮಾಡಿದರೆ, 10 ಲಕ್ಷ ರೂಪಾಯಿ ಆಗುವವರೆಗು ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. ನೀವು ತಿಂಗಳಿಗೆ ₹1,515 ರೂಪಾಯಿಯ ಪ್ರೀಮಿಯಂ ಪಾವತಿ ಮಾಡಿದರೆ, ನೀವು 55 ವರ್ಷದವರಾದಾಗ ?₹31.60 ಲಕ್ಷ ನಿಮ್ಮ ಕೈಗೆ ಬರುತ್ತದೆ. ತಿಂಗಳಿಗೆ ₹1463 ರೂಪಾಯಿ ಪಾವತಿ ಮಾಡಿದರೆ, 58ನೇ ವಯಸ್ಸಿನವರಾದಾಗ ₹33.40 ಲಕ್ಷ ರೂಪಾಯಿ ಸಿಗುತ್ತದೆ. ಹಾಗು ತಿಂಗಳಿಗೆ ₹1411 ರೂಪಾಯಿ ಪಾವತಿ ಮಾಡಿದಾಗ, 60ನೇ ವಯಸ್ಸಿಗೆ, 34.60 ಲಕ್ಷ ರೂಪಾಯಿ ಸಿಗುತ್ತದೆ. ಇದನ್ನು ಓದಿ..Cricket News: ವಿಶ್ವಕಪ್ ನಲ್ಲಿ ಕೊಹ್ಲಿ ಬಾರಿಸಿದ ಆ ಎರಡು ಸಿಕ್ಸರ್ ಗಳನ್ನು ನೆನಪಿಸಿಕೊಂಡ ಅದೇ ಪಾಕ್ ಬೌಲರ್ ಈಗ ಹೇಳಿದ್ದೇನು ಗೊತ್ತೇ??