Cricket News: ಟಿ 20 ಲೋಕವನ್ನು ದಿಗ್ಭ್ರಮೆ ಗೊಳಿಸುವಂತೆ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ಸೂರ್ಯ ರವರಿಗೆ ಮತ್ತೊಂದು ಗುಡ್ ನ್ಯೂಸ್: ಏನಾಗಿದೆ ಗೊತ್ತೇ?

Cricket News: ಟಿ 20 ಲೋಕವನ್ನು ದಿಗ್ಭ್ರಮೆ ಗೊಳಿಸುವಂತೆ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ಸೂರ್ಯ ರವರಿಗೆ ಮತ್ತೊಂದು ಗುಡ್ ನ್ಯೂಸ್: ಏನಾಗಿದೆ ಗೊತ್ತೇ?

Cricket News: ಭಾರತ ಕ್ರಿಕೆಟ್ ತಂಡವು ಪ್ರಸ್ತುತ ಇಂಡಿಯಾ ವರ್ಸಸ್ ನ್ಯೂಜಿಲೆಂಡ್ (India vs New Zealand) ಟಿ20 ಸರಣಿಗಳನ್ನು ಆಡುತ್ತಿದೆ. ವಿಶ್ವಕಪ್ ಆಗಿರಲಿ, ನ್ಯೂಜಿಲೆಂಡ್ ಸರಣಿ ಆಗಿರಲಿ ಎಲ್ಲದರಲ್ಲೂ ಅದ್ಭುತವಾದ ಪ್ರದರ್ಶನ ನೀಡುತ್ತಿರುವುದು ಸೂರ್ಯಕುಮಾರ್ ಯಾದವ್ (Suryakumar Yadav) ಅವರು ಎಂದು ಹೇಳಿದರೆ ತಪ್ಪಲ್ಲ. ಎಲ್ಲಾ ಪಂದ್ಯಗಳಲ್ಲೂ ಸೂರ್ಯಕುಮಾರ್ ಯಾದವ್ ಅವರು ಬಿರುಸಿನ ಸ್ಟ್ರಾಂಗ್ ಆದ ಪ್ರದರ್ಶನ ನೀಡುತ್ತಿದ್ದಾರೆ. ನ್ಯೂಜಿಲೆಂಡ್ ಸರಣಿಯ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು ಬರೋಬ್ಬರಿ 111 ರನ್ಸ್ ಗಳಿಸಿ ಅಜೇಯರಾಗಿ ಉಳಿದರು.

ಈ ಅತ್ಯುತ್ತಮ ಪ್ರದರ್ಶನಗಳ ಕಾರಣ, ಇದೀಗ ಸೂರ್ಯಕುಮಾರ್ ಯಾದವ್ ಅವರಿಗೆ ಬಹಳ ಸಂತೋಷದ ವಿಚಾರ ಒಂದು ತಿಳಿದುಬಂದಿದೆ. ಅದೇನೆಂದರೆ, ನ್ಯೂಜಿಲೆಂಡ್ ಪಂದ್ಯಗಳ ನಂತರ ಐಸಿಸಿ ಬಿಡುಗಡೆ ಮಾಡಿರುವ ಟಾಪ್ 50 ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಸೂರ್ಯ, ತಮ್ಮ ಮೊದಲ ಸ್ಥಾನವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ ಸೂರ್ಯ. ಎರಡನೇ ಸ್ಥಾನದಲ್ಲಿರುವ ಪಾಕಿಸ್ತಾನ್ ಆಟಗಾರ ಮೊಹಮ್ಮದ್ ರಿಜ್ವಾನ್ (Mohammad Rizwan) ಅವರಿಗಿಂತ 54 ಅಂಕಗಳನ್ನು ಹೆಚ್ಚಾಗಿ ಪಡೆದು, 890 ಪಾಯಿಂಟ್ಸ್ ಜೊತೆಗೆ ಮೊದಲ ಸ್ತಾನದಲ್ಲಿದ್ದಾರೆ ಸೂರ್ಯಕುಮಾರ್ ಯಾದವ್. ನ್ಯೂಜಿಲೆಂಡ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ (Hardik Pandya) ಅವರು 50ನೇ ಸ್ಥಾನಕ್ಕೆ ಬಂದಿದ್ದಾರೆ. ಇದನ್ನು ಓದಿ.. Cricket News: ರಾಹುಲ್ ಫ್ಲಾಪ್, ಪಂತ್ ಅಟ್ಟರ್ ಫ್ಲಾಪ್, ಭಾರತಕ್ಕೆ ಪರ್ಫೆಕ್ಟ್ ಆರಂಭಿಕ ಯಾರು ಗೊತ್ತೇ?? ಈತನೇ ನೋಡಿ ಬೆಸ್ಟ್ ಆರಂಭಿಕ. ಯಾರು ಗೊತ್ತೇ?

ಬೌಲರ್ ಗಳ ಪಟ್ಟಿಯಲ್ಲಿ ವೇಗಿ ಭುವನೇಶ್ವರ್ ಕುಮಾರ್ ಅವರು 11ನೇ ಸ್ತಾನದಲ್ಲಿದ್ದಾರೆ. ಲೆಫ್ಟ್ ಹ್ಯಾಂಡ್ ವೇಗಿ ಅರ್ಷದೀಪ್ ಸಿಂಗ್ (Arshdeep Singh) ಅವರು 21ನೇ ಸ್ತಾನದಲ್ಲಿದ್ದಾರೆ. ಕೆಲ ಸಮಯ ಫಾರ್ಮ್ ಕಳೆದುಕೊಂಡಿದ್ದ ಯುಜವೇಂದ್ರ ಚಾಹಲ್ (Yuzvendra Chahal) ಅವರು, 8 ನಂಬರ್ ಮುಂದಕ್ಕೆ ಬಂದು 40ನೇ ಸ್ಥಾನಕ್ಕೆ ಬಂದಿದ್ದಾರೆ. ಓಡಿಐ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಅವರು 6ನೇ ಸ್ತಾನದಲ್ಲಿದ್ದಾರೆ. ರೋಹಿತ್ ಶರ್ಮಾ (Rohit Sharma) ಅವರು 8ನೇ ಸ್ತಾನದಲ್ಲಿದ್ದಾರೆ..ಹಾಗು ಜಸ್ಪ್ರೀತ್ ಬುಮ್ರ (Jasprit Bumra) ಅವರು 11ನೇ ಸ್ತಾನದಲ್ಲಿದ್ದಾರೆ. ಆಸ್ಟ್ರೇಲಿಯಾ ತಂಡದ ಸ್ಟೀವ್ ಸ್ಮಿತ್ ಅವರು 7ನೇ ಸ್ತಾನದಲ್ಲಿದ್ದಾರೆ. ಡೇವಿಡ್ ವಾರ್ನರ್ ಅವರು 30ನೇ ಸ್ಥಾನಕ್ಕೆ ಏರಿದ್ದಾರೆ. ಬೌಲರ್ ಗಳ ಲಿಸ್ಟ್ ನಲ್ಲಿ ಮಿಚೆಲ್ ಸ್ಟಾರ್ಕ್ ನಾಲ್ಕನೇ ಸ್ತಾನದಲ್ಲಿದ್ದಾರೆ. ಆಡಂ ಝಂಪ ಏಳನೇ ಸ್ಥಾನದಲ್ಲಿದ್ದಾರೆ. ಇದನ್ನು ಓದಿ.. Cricket News: ರಾತ್ರೋ ರಾತ್ರಿ ರಾಜಕೀಯ ಮಾಡಿ ಕೊಹ್ಲಿ ರವರ ಕೆಳಗಿಳಿಸಿದ್ದ ದ್ರಾವಿಡ್, ರೋಹಿತ್, ಬಿಸಿಸಿಐ ಗೆ ಖಾರವಾದ ಪ್ರಶ್ನೆ ಕೇಳಿದ ಸಲ್ಮಾನ್ ಭಟ್. ಏನು ಅಂತೇ ಗೊತ್ತೇ?