Cricket News: ತಂಡದಲ್ಲಿ ಮುಂದುವರೆದ ಗೊಂದಲಗಳು: ಈ ಬಾರಿ ಈ ಆಟಗಾರನ ಪಾಲಿಗೆ ವಿಲ್ಲನ್ ಆದ ನಾಯಕ ಹಾರ್ಧಿಕ್ ಪಾಂಡ್ಯ.

Cricket News: ತಂಡದಲ್ಲಿ ಮುಂದುವರೆದ ಗೊಂದಲಗಳು: ಈ ಬಾರಿ ಈ ಆಟಗಾರನ ಪಾಲಿಗೆ ವಿಲ್ಲನ್ ಆದ ನಾಯಕ ಹಾರ್ಧಿಕ್ ಪಾಂಡ್ಯ.

Cricket News: ಟಿ20 ವಿಶ್ವಕಪ್ (T20 World Cup) ನಂತರ ಭಾರತ ತಂಡವು ನ್ಯೂಜಿಲೆಂಡ್ ಪ್ರವಾಸದಲ್ಲಿದೆ, ಪ್ರಸ್ತುತ ನೂರು ಟಿ20 ಪಂದ್ಯಗಳ ಸರಣಿ ಮುಗಿದಿದ್ದು, ಮುಂದೆ ಓಡಿಐ ಸರಣಿ ಪಂದ್ಯಗಳು ಶುರುವಾಗಲಿದೆ. ಈ ಸಮಯದಲ್ಲಿ ಭಾರತ ತಂಡದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ (Hardik Pandya) ಅವರು ಒಬ್ಬ ಆಟಗಾರನ ಪಾಲಿಗೆ ವಿಲ್ಲನ್ ಆಗಿ ಕಾಡುತ್ತಿದ್ದಾರೆ. ಆ. ಆಟಗಾರ ಮತ್ಯಾರು ಅಲ್ಲ, ಉತ್ತಮ ವೇಗಿ ಉಮ್ರಾನ್ ಮಲಿಕ್ (Umran Malik) ಅವರು. ತಂಡಕ್ಕೆ ಆಯ್ಕೆಯಾಗಿದ್ದರು ಕೂಡ ಇವರಿಗೆ ಪ್ಲೇಯಿಂಗ್ 11 ನಲ್ಲಿ ಅವಕಾಶ ಸಿಗುತ್ತಿಲ್ಲ.

ಮೂರು ಟಿ20 ಸರಣಿ ಪಂದ್ಯಗಳಲ್ಲಿ ಸಹ, ಉಮ್ರಾನ್ ಮಲಿಕ್ ಅವರು ಬೆಂಚ್ ಕಾಯುವ ಹಾಗಾಯಿತು, ಅದಾಗಲೇ ತಂಡದಲ್ಲಿ ಅರ್ಷದೀಪ್ ಸಿಂಗ್ (Arshdeep Singh), ದೀಪಕ್ ಚಹರ್ (Deepak Chahar), ಶಾರ್ದೂಲ್ ಠಾಕೂರ್ (Shardool Thakur) ಅವರಂತಹ ಬೌಲರ್ ಗಳು ಇರುವುದರಿಂದ ಉಮ್ರಾನ್ ಮಲಿಕ್ ಅವರಿಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಸಿಗುತ್ತಿಲ್ಲ. ಹಾರ್ದಿಕ್ ಪಾಂಡ್ಯ ಅವರು ಮಾತ್ರವಲ್ಲದೆ, ಓಡಿಐ ಕ್ಯಾಪ್ಟನ್ ಶಿಖರ್ ಧವನ್ (Shikhar Dhavan) ಅವರು ಕೂಡ ಉಮ್ರಾನ್ ಮಲಿಕ್ ಅವರಿಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ನೀಡುವುದು, ಡೌಟ್ ಎನ್ನಲಾಗುತ್ತಿದೆ.. ಇದನ್ನು ಓದಿ.. Cricket News: ಟಿ 20 ಲೋಕವನ್ನು ದಿಗ್ಭ್ರಮೆ ಗೊಳಿಸುವಂತೆ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ಸೂರ್ಯ ರವರಿಗೆ ಮತ್ತೊಂದು ಗುಡ್ ನ್ಯೂಸ್: ಏನಾಗಿದೆ ಗೊತ್ತೇ?

ಉಮ್ರಾನ್ ಮಲಿಕ್ ಅವರು ಐಪಿಎಲ್ (IPL) ನಲ್ಲಿ ಉತ್ತಮ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಆಯ್ಕೆಯಾದರು, ಐರ್ಲೆಂಡ್ (India vs Ireland) ವಿರುದ್ಧದ ಸೀರೀಸ್ ನಲ್ಲಿ ಉಮ್ರಾನ್ ಮಲಿಕ್ ಉತ್ತಮ ಪ್ರದರ್ಶನವನ್ನೇ ನೀಡಿದ್ದರು, ಅದು ಉಮ್ರಾನ್ ಮಲಿಕ್ ಅವರ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯ ಆಗಿತ್ತು. ಹಾಗಿದ್ದರೂ ಕೂಡ ಇವರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಿಲ್ಲ. ಇವರು ಗಂಟೆಗೆ 150ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಹಾಗಿದ್ದರು ಕೂಡ ಉಮ್ರಾನ್ ಮಲಿಕ್ ಅವರು ಆಯ್ಕೆಯಾಗದೆ ಇರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಇದನ್ನು ಓದಿ.. Cricket News: ರಾತ್ರೋ ರಾತ್ರಿ ರಾಜಕೀಯ ಮಾಡಿ ಕೊಹ್ಲಿ ರವರ ಕೆಳಗಿಳಿಸಿದ್ದ ದ್ರಾವಿಡ್, ರೋಹಿತ್, ಬಿಸಿಸಿಐ ಗೆ ಖಾರವಾದ ಪ್ರಶ್ನೆ ಕೇಳಿದ ಸಲ್ಮಾನ್ ಭಟ್. ಏನು ಅಂತೇ ಗೊತ್ತೇ?