Cricket News: ರಾಹುಲ್ ಫ್ಲಾಪ್, ಪಂತ್ ಅಟ್ಟರ್ ಫ್ಲಾಪ್, ಭಾರತಕ್ಕೆ ಪರ್ಫೆಕ್ಟ್ ಆರಂಭಿಕ ಯಾರು ಗೊತ್ತೇ?? ಈತನೇ ನೋಡಿ ಬೆಸ್ಟ್ ಆರಂಭಿಕ. ಯಾರು ಗೊತ್ತೇ?
Cricket News: ರಾಹುಲ್ ಫ್ಲಾಪ್, ಪಂತ್ ಅಟ್ಟರ್ ಫ್ಲಾಪ್, ಭಾರತಕ್ಕೆ ಪರ್ಫೆಕ್ಟ್ ಆರಂಭಿಕ ಯಾರು ಗೊತ್ತೇ?? ಈತನೇ ನೋಡಿ ಬೆಸ್ಟ್ ಆರಂಭಿಕ. ಯಾರು ಗೊತ್ತೇ?
Cricket News: ನಮಗೆಲ್ಲ ಗೊತ್ತಿರುವ ಹಾಗೆ ಭಾರತ ತಂಡ ಈಗ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ನ್ಯೂಜಿಲೆಂಡ್ ನಲ್ಲಿ ಭಾರತ ವರ್ಸಸ್ ಇಂಗ್ಲೆಂಡ್ ಟಿ20 ಪಂದ್ಯಗಳು ಭರದಿಂದ ನಡೆಯುತ್ತಿದೆ. ಈ ಟೂರ್ನಿಯ ಮೊದಲ ಪಂದ್ಯ ರದ್ದಾಯಿತು. ಆದರೆ ಎರಡನೇ ಪಂದ್ಯದಲ್ಲಿ ಭಾರತ ತಂಡ ಅದ್ಭುತವಾದ ಫಾರ್ಮ್ ನಲ್ಲಿತ್ತು, ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಹಾಗೂ ನಮ್ಮ ಬೌಲರ್ ಗಳ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಭಾರತ ತಂಡ 65 ರನ್ ಗಳ ಭರ್ಜರಿ ಜಯ ಸಾಧಿಸಿತು. ಎರಡನೇ ಪಂದ್ಯದಲ್ಲಿ ರಿಷಬ್ ಪಂತ್ ಅವರಿಗೆ ಪ್ಲೇಯಿಂಗ್ 11 ನಲ್ಲಿ ಆಡುವ ಅವಕಾಶ ಸಿಕ್ಕಿತು. ಆದರೆ ಸಿಕ್ಕ ಅವಕಾಶದಲ್ಲಿ ಇವರು ಉತ್ತಮ ಪ್ರದರ್ಶನ ನೀಡಲಿಲ್ಲ.
13 ಎಸೆತಗಳನ್ನು ಎದುರಿಸಿ, ಕೇವಲ 6 ರನ್ ಗಳಿಸಿ ಔಟ್ ಆದರು, ಹಾಗಾಗಿ ಮೂರನೇ ಪಂದ್ಯಕ್ಕೆ ಹೊಸ ಓಪನರ್ ಬರುತ್ತಾರೆ ಎಂದು ಹೇಳಲಾಗುತ್ತಿದೆ. 3ನೆಯ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರ ಬದಲಾಗಿ ಶುಭಮನ್ ಗಿಲ್ ಅವರು ಓಪನರ್ ಆಗಿ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಶುಭಮನ್ ಗಿಲ್ ಅವರು ಭಾರತ ಟೆಸ್ಟ್ ಮತ್ತು ಓಡಿಐ ಟೀಮ್ ನಲ್ಲಿ ಹಲವು ಪಂದ್ಯಗಳನ್ನು ಆಡಿ, ಉತ್ತಮ ಇನ್ನಿಂಗ್ಸ್ ನೀಡಿದ್ದಾರೆ. ಒಳ್ಳೆಯ ಸ್ಕೋರ್ ಸಹ ಮಾಡಿದ್ದಾರೆ. ಆದರೆ ಇದುವರೆಗೂ ಗಿಲ್ ಅವರು ಟಿ20 ಪಂದ್ಯವನ್ನಾಡಿರಲಿಲ್ಲ. ಹಾಗಾಗಿ ಶುಭಮನ್ ಗಿಲ್ ಅವರಿಗೆ ಇದು ಮೊದಲ ಟಿ20 ಪಂದ್ಯ ಆಗಿರಲಿದೆ. ಟಿ20 ಪಂದ್ಯಕ್ಕೆ ಓಪನರ್ ಆಗಿ ಎಂಟ್ರಿ ಕೊಡಲಿದ್ದಾರೆ ಗಿಲ್. ಇದನ್ನು ಓದಿ.. Kannada News: ಅಧಿಪುರುಷ್ ಚಿತ್ರಕ್ಕಿಂತ ಬಹಳ ಅದ್ಭುತವಾಗಿ ಮೂಡಿ ಬಂದಿರುವ ಹನುಮಾನ್ ಚಿತ್ರದ ಬಜೆಟ್ ಎಷ್ಟು ಗೊತ್ತೇ? ಹೇಗಿದೆ ಗೊತ್ತೇ ಟ್ರೈಲರ್?
ಶುಭಮನ್ ಗಿಲ್ ಅವರು ಟಿ20 ಪಂದ್ಯಗಳನ್ನಾಡಲು ಶುರು ಮಾಡಬಹುದು ಎನ್ನಲಾಗುತ್ತಿದೆ. ಈವರೆಗೂ ಗಿಲ್ ಅವರು ಆಡಿರುವ 12 ಪಂದ್ಯಗಳಲ್ಲಿ 57.90 ಸರಾಸರಿಯಲ್ಲಿ ನಲ್ಲಿ ಸುಮಾರು 579 ರನ್ಸ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕ ಸೇರಿದೆ. 2022ರ ಐಪಿಎಲ್ ನಲ್ಲಿ 16 ಪಂದ್ಯಗಳನ್ನಾಡಿರುವ ಶುಭಮನ್ ಗಿಲ್ ಅವರು, 34.50 ಸರಾಸರಿಯಲ್ಲಿ, 132.33 ಸ್ಟ್ರೈಕ್ ರೇಟ್ 483 ರನ್ಸ್ ಭಾರಿಸಿದ್ದಾರೆ. ಈ ಸ್ಕೋರ್ ನೋಡಿದರೆ, ಇವರ ಪರ್ಫಾರ್ಮೆನ್ಸ್ ಉತ್ತಮವಾಗಿದೆ. ಹಾಗಾಗಿ ಇದು ಗಿಲ್ ಅವರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಎಂಟ್ರಿ ಕೊಡಲು ಇದು ಸರಿಯಾದ ಸಮಯ ಆಗಿದೆ. ಇದನ್ನು ಓದಿ..Cricket News: ಮತ್ತದೇ ಆಟಗಾರನಿಗೆ ನಡೆಯುತ್ತಿದೆ ಮೋಸ, ಈ ಬಾರಿಯೂ ಕೂಡ ಅವಕಾಶ ಪಡೆಯದ ನತದೃಷ್ಟ ಆಟಗಾರ ಯಾರು ಗೊತ್ತೇ??