FIFA World Cup 2022: ರಂಗೇರಿದ ಫುಟ್ ಬಾಲ್ ವಿಶ್ವಕಪ್, ಕೇವಲ ಒಂದು ವಿಶ್ವಕಪ್ ನಿಂದ FIFA ಗಳಿಸುವ ಆದಾಯ ಅದೆಷ್ಟು ಕೋಟಿ ಗೊತ್ತೇ?

FIFA World Cup 2022: ರಂಗೇರಿದ ಫುಟ್ ಬಾಲ್ ವಿಶ್ವಕಪ್, ಕೇವಲ ಒಂದು ವಿಶ್ವಕಪ್ ನಿಂದ FIFA ಗಳಿಸುವ ಆದಾಯ ಅದೆಷ್ಟು ಕೋಟಿ ಗೊತ್ತೇ?

FIFA World Cup 2022: ವಿಶ್ವದಲ್ಲಿ ಅತಿಹೆಚ್ಚು ಜನಪ್ರಿಯತೆ ಪಡೆದುಕೊಂಡಿರುಗ ಟೂರ್ನಮೆಂಟ್ ನಲ್ಲಿ ಫಿಫಾ ವರ್ಲ್ಡ್ ಕಪ್ (FIFA World Cup) ಕೂಡ ಒಂದು. ನವೆಂಬರ್ 20ರಂದು ಫಿಫಾ ವರ್ಲ್ಡ್ ಕಪ್ ಗೆ ಚಾಲನೆ ಸಿಕ್ಕಿದೆ, 20 ದಿನಗಳ ಕಾಲ ಈ ಪಂದ್ಯಾವಳಿ ನಡೆಯಲಿದೆ. ಈ ವರ್ಷ ಕತಾರ್ (Qatar), ನಲ್ಲಿ ಫಿಫಾ ವರ್ಲ್ಡ್ ಕಪ್ ನಡೆಯುತ್ತಿದ್ದು, ಈ ವರ್ಷ ಬರೋಬ್ಬರಿ 500 ಕೋಟಿ ಜನರು ಪಂದ್ಯಗಳನ್ನು ವೀಕ್ಷಿಸಬಹುದು ಎಂದು ಗಿಯಾನಿ ಇನ್ಫೆಂಟಿನೋ ತಿಳಿಸಿದ್ದಾರೆ. ಈ ವರ್ಷ ವಿಶ್ವಕಪ್ ನಡೆಸಲು, ಕತಾರ್ ಬ್ಬರೊಬ್ಬರಿ 1 ಬಿಲಿಯನ್ ಡಾಲರ್ ಖರ್ಚು ಮಾಡಿದೆ ಎಂದು ತಿಳಿದುಬಂದಿದೆ. ಆದರೆ ಇದರ ಮೂಲಕ ಫಿಫಾ ಗಳಿಸುವ ಆದಾಯ ಯಾರು ಊಹಿಸಲಾರದಷ್ಟು.

ಈಗಾಗಲೇ ಫಿಫಾ ತಿಳಿಸಿರುವ ಹಾಗೆ, ಈ ವರ್ಷದ ಗಳಿಕೆಯಲ್ಲಿ ಹಿಂದಿನ ಎಲ್ಲಾ ಗಳಿಕೆಯನ್ನು ಬೀಟ್ ಮಾಡಲಿದೆ ಫಿಫಾ. ಈ ವರ್ಷ ಬರೋಬ್ಬರಿ $7.5 ಶತಕೋಟಿ ಅಂದರೆ 60 ಸಾವಿರ ಕೋಟಿ ರೂಪಾಯಿ ಹಣ ಗಳಿಕೆ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಹಿಂದಿನ ಫಿಫಾ ವರ್ಲ್ಡ್ ಕಪ್ ನಡೆದದ್ದು ರಷ್ಯಾದಲ್ಲಿ (Russia), ಅಲ್ಲಿ ಗಳಿಸಿದ್ದಕ್ಕಿಂತ ಈಗ 1 ಬಿಲಿಯನ್ ಡಾಲರ್ ಹೆಚ್ಚಿಗೆ ಗಳಿಸಿದೆ ಫಿಫಾ. ಈ ವಿಚಾರಗಳನ್ನು ಅಧಿಕಾರಿಗಳಿಗೆ ತಿಳಿಸಲಾಗಿದೆ. ಕತಾರ್ ನಲ್ಲಿ ವಾಣಿಜ್ಯ ಅಗ್ರಿಮೆಂಟ್ ಗಳನ್ನು ಮಾಡಿಕೊಂಡು ಹಣವನ್ನು ಹೆಚ್ಚಿಸಿಕೊಳ್ಳಲಾಗಿದೆ. ಈ ವರ್ಷ ಫಿಫಾ ವರ್ಲ್ಡ್ ಕಪ್ ಗೆ ದೊಡ್ಡ ಮಟ್ಟದ ಸ್ಪಾನ್ಸರರ್ ಆಗಿರುವುದ ಕತಾರ್ ಎನರ್ಜಿ. ಕತಾರಿ ಬ್ಯಾಮಕ್ ಕ್ಯೂ.ಎನ್‌.ಬಿ ಹಾಗು ಟೆಲಿಕಾಂ ಎಸ್‌.ಆರ್‌.ಎಂ ಓರೆಡೂ ಮೂರನೆಯ ಸ್ಪಾನ್ಸರರ್ಸ್ ಆಗಿದ್ದಾರೆ. ಇದನ್ನು ಓದಿ.. Cricket News: ಕಿವೀಸ್ ವಿರುದ್ಧ ಎಬಿಡಿ ಅಂತೇ 360 ಬ್ಯಾಟಿಂಗ್ ಮಾಡಿದ ಸೂರ್ಯ ಆಟದ ಬಗ್ಗೆ ತಂಡದಲ್ಲಿ ಇರದ ಕೊಹ್ಲಿ ಹೇಳಿದ್ದೇನು ಗೊತ್ತೇ??

ಕೋವಿಡ್ ಇದ್ದರು ಸಹ ಫಿಫಾ ಗಳಿಕೆ 2.5 ಶತಕೋಟಿ ಡಾಲರ್ ಗಳಷ್ಟು ಹೆಚ್ಚಾಗಿದೆ. ಮುಂದಿನ ಫಿಫಾ ವರ್ಲ್ಡ್ ಕಪ್ ನಡೆಯುವುದು 2026ರಲ್ಲಿ, ಮುಂದಿನ ಸಾರಿ ಯುಎಸ್ (US), ಕೆನಡಾ (Canada) ಮತ್ತು ಮೆಕ್ಸಿಕೋನಲ್ಲಿ (Mexico) ನಡೆಯಲಿದೆ. ಮುಂದಿನ ಫಿಫಾ ವರ್ಲ್ಡ್ ಕಪ್ ನಲ್ಲಿ ಬರೋಬ್ಬರಿ 48 ತಂಡಗಳು ಭಾಗವಹಿಸಬಹುದು ಎನ್ನಲಾಗುತ್ತಿದೆ. ಇನ್ನು 10 ಲಕ್ಷಕ್ಕಿಂತ ಹೆಚ್ಚು ಜನರು ಫಿಫಾ ವರ್ಲ್ಡ್ ಕಪ್ ವೀಕ್ಷಿಸಲು ಕತಾರ್ ಗೆ ಹೋಗುತ್ತಾರೆ ಎಂದು ಹೇಳಲಾಗುತ್ತದೆ. ಇವರೆಲ್ಲರ ಸೌಕರ್ಯಕ್ಕಾಗಿ 8 ಶತಕೋಟಿ ಡಾಲರ್ ಖರ್ಚು ಮಾಡಲಾಗಿದೆ. ಹಗಯೇ ಟೂರ್ನಿಯನ್ನು ಆಯೋಜಿಸಲು ಸುಮಾರು 200 ಕೋಟಿಗಿಂತ ಹೆಚ್ಚು ಖರ್ಚು ಮಾಡಿದೆ.. ಇದನ್ನು ಓದಿ..Cricket News: ವಿರಾಟ್ ಕೊಹ್ಲಿ ರವರ ಭವಿಷ್ಯವನ್ನೇ ಮುಗಿಸಲು ಯತ್ನಿಸಿದ್ದು ಯಾರಂತೆ ಗೊತ್ತೇ? ಪಾಕ್ ನ ಡ್ಯಾನಿಷ್ ಕಾನೇರಿಯ ಹೆಸರಿಸಿದ್ದು ಯಾರನ್ನು ಗೊತ್ತೇ??