ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada Astrology: ಹತ್ತಾರು ವರ್ಷಗಳ ಕಷ್ಟ ಕಾಲ ಮುಗಿದು, ಈ ರಾಶಿಗಳಿಗೆ ಶುಭ ಆರಂಭ: ಹಣದ ಹೊಳೆಯೇ ಹರಿಯಲಿದೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?

54

Get real time updates directly on you device, subscribe now.

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ನಡೆಯುವ ಬದಲಾವಣೆಗಳು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ರಾಶಿಚಕ್ರಗಳಲ್ಲಿ ಆಗುವ ಪರಿಣಾಮಗಳು, ಯೋಗಗಳು ಎಲ್ಲವೂ ಕೂಡ ರಾಶಿಗಳ ಮೇಲೆ ಮತ್ತು ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ಯೋಗಗಳು ಚೆನ್ನಾಗಿದ್ದರೆ, ಆ ವ್ಯಕ್ತಿ ಮಾಡುವ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಪಡೆಯುತ್ತಾರೆ. ಯೋಗಗಳಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ, ಹಾಗೂ ಬ್ಯುಸಿನೆಸ್ ಗು ಇದು ಒಳ್ಳೆಯ ಸಮಯ ಎನ್ನುವುದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಈ ಯೋಗದಿಂದ ಯಾವೆಲ್ಲಾ ರಾಶಿಗಳಿಗೆ ಪ್ರಯೋಜನವಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ರಾಶಿಯ ಅಧಿಪತಿ ಮಂಗಳ ಗ್ರಹ. ಧೈರ್ಯ ಹೊಂದಿರುವ ಈ ರಾಶಿಯ ಜನರು, ಹೆಚ್ಚಾಗಿ ಹಣ ಗಳಿಸಬೇಕು ಎಂದು ಕೆಲಸ ಶುರು ಮಾಡುತ್ತಾರೆ. ಆದಾಯ ಹೆಚ್ಜು ಮಾಡಲು ಹೊಸ ಕೆಲಸಗಳನ್ನು ಹುಡುಕುತ್ತಲೇ ಇರುತ್ತಾರೆ. ಇದರಿಂದ ಶ್ರೀಮಂತರಾಗುತ್ತಾರೆ. ಇವರ ಎಲ್ಲಾ ತೊಂದರೆಗಳು ನಿವಾರಣೆ ಆಗುತ್ತದೆ. ಇದನ್ನು ಓದಿ.. Cricket News: ವಿಶ್ವಕಪ್ ಸೋಲಿನ ನಂತರ ಕೊನೆಗೂ ಎಚ್ಚೆತ್ತ ಬಿಸಿಸಿಐ: ಮೊದಲ ಬಾರಿಗೆ ತೆಗೆದುಕೊಳ್ತು ಕಠಿಣ ನಿರ್ಧಾರ. ಗೇಟ್ ಪಾಸ್ ನೀಡಿದ್ದು ಯಾರಿಗೆ ಗೊತ್ತೇ?

ವೃಷಭ ರಾಶಿ :- ಈ ರಾಶಿಯ ಅಧಿಪತಿ ಶುಕ್ರ ಗ್ರಹ, ಇದರಿಂದಾಗಿ ಈ ರಾಶಿಯವರಿಗೆ ಸೌಂದರ್ಯ, ಸಂಪತ್ತು, ಹೆಸರು ಪ್ರೀತಿ ಎಲ್ಲವನ್ನು ಪಡೆಯುತ್ತಾರೆ. ಇವರಿಗೆ ಐಷಾರಾಮಿ ಜೀವನ ನಡೆಸಲಿ ಇಷ್ಟವಿರುತ್ತದೆ. ಉದ್ಯೋಗದಲ್ಲಿ ಬಹಳ ಎತ್ತರಕ್ಕೆ ಏರಲು ಕಠಿಣ ಪರಿಶ್ರಮ ಪಡುತ್ತಾರೆ. ಇವರು ಕಷ್ಟಪಟ್ಟು ಸಂಪಾದನೆ ಮಾಡಿದರೆ, ಹಣ ಸಂಪಾದನೆ ಮಾಡಿ, ಶ್ರೀಮಂತರಾಗುತ್ತಾರೆ.

ಮಿಥುನ ರಾಶಿ ;- ಈ ರಾಶಿಯ ಅಧಿಪತಿ ಬುಧ ಗ್ರಹ ಆಗಿರುವುದರಿಂದ, ಇವರಿಗೆ ಬುದ್ಧಿವಂತಿಕೆ ಇರುತ್ತದೆ. ಬ್ಯುಸಿನೆಸ್ ನಲ್ಲಿ ಒಳ್ಳೆಯ ಅವಕಾಶ ಮತ್ತು ಲಾಭ ಎರಡು ಸಿಗುತ್ತದೆ. ಹಾಗಾಗಿ ನೀವು ಸ್ವಲ್ಪ ಹುಷಾರಾಗಿ ಇರುವುದು ಒಳ್ಳೆಯದು. ಇವರು ಎಲ್ಲಾ ಕೆಲಸಗಳಲ್ಲೂ ಪ್ರಯೋಜನ ಪಡೆದು, ಆರ್ಥಿಕವಾಗಿ ಪ್ರಬಲರಾಗುತ್ತಾರೆ. ಇದನ್ನು ಓದಿ.. Cricket News In Kannada: ದಿನೇಶ್ ಕಾರ್ತಿಕ್ ಅಲ್ಲವೇ ಅಲ್ಲ, ಭಾರತ ತಂಡಕ್ಕೆ ಫಿನಿಶರ್ ಅನ್ನು ಹೆಸರಿಸಿದ ರಾಬಿನ್ ಉತ್ತಪ್ಪ. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

ಮಕರ ರಾಶಿ :- ಈ ರಾಶಿಯವರ ಮೇಲೆ ಶನಿದೇವರ ಕೃಪೆ ಇದೆ, ಇದರಿಂದ ಇವರಿಗೆ ಅನ್ಯಾಯದ ವಿರುದ್ಧ ಹೋರಾಟ ಮಾಡಲು ಹೊಸ ಚೈತನ್ಯ ಸಿಗುತ್ತದೆ. ಬಡ ಕುಟುಂಬದಲ್ಲಿ ಹುಟ್ಟಿದವರು ಶ್ರೀಮಂತರಾಗಲು ಎತ್ತರಕ್ಕೆ ಏರಲು ಶ್ರಮ ವಹಿಸುತ್ತಾರೆ..ವಿವಿಧ ಐಡಿಯಾಗಳಿಂದ ಹೆಚ್ಚು ಹಣ ಗಳಿಸುವ ಪ್ರಯತ್ನ ಮಾಡುತ್ತಾರೆ. ಇವರು ಕಠಿಣ ಪರಿಶ್ರಮದಿಂದ ಕೆಲಸ ಮಾಡಿದರೆ, ಹೆಚ್ಚು ಹಣ ಗಳಿಸಿ ಶ್ರೀಮಂತರಾಗುತ್ತಾರೆ.

ಕುಂಭ ರಾಶಿ :- ಈ ರಾಶಿಯ ಅಧಿಪತಿ ಶನಿಗ್ರಹ. ಇವರಿಗೆ ಸಮಾಜದಲ್ಲಿ ಪ್ರತಿಷ್ಠೆ ಇರುತ್ತದೆ. ನಿರ್ಧಾರಗಳ ಇವರಿಗೆ ನಂಬಿಕೆ ಹೆಚ್ಚಾಗಿರುತ್ತದೆ. ಹಣ ಗಳಿಸಲು ಹೊಸ ಮಾರ್ಗಗಳಲ್ಲಿ ಪ್ರಯತ್ನ ಮಾಡುತ್ತಾರೆ. ಇದನ್ನು ಓದಿ..Cricket News: ಒಂದು ಕಡೆ ಆಯ್ಕೆ ಸಮಿತಿಗೆ ಕೊಕ್: ಮತ್ತೊಂದು ಕಡೆ ಭಾರತಕ್ಕೆ ಮೇಜರ್ ಸರ್ಜರಿ ಮಾಡಲು ಮುಂದಾದ ಬಿಸಿಸಿಐ. ಹೊರಹೋಗುತ್ತಿರುವುದು ಯಾರ್ಯಾರು ಗೊತ್ತೆ?

Get real time updates directly on you device, subscribe now.