ಕರುನಾಡ ವಾಣಿ
ಇದು ನಿಮ್ಮ ಧ್ವನಿ

FIFA World Cup 2022: ಫುಟ್ ವಿಶ್ವಕಪ್ ನಲ್ಲಿ ಆಡುತ್ತಿರುವ ಮೆಸ್ಸಿ ಎಡಗಾಲಿಗೆ ಇರುವ ಇನ್ಶೂರೆನ್ಸ್ ಎಷ್ಟು ಸಾವಿರ ಕೋಟಿ ಗೊತ್ತೇ??

2,444

Get real time updates directly on you device, subscribe now.

FIFA World Cup 2022: ಎಲ್ಲೆಡೆ ಈಗ ಫುಟ್ ಬಾಲ್ ಕ್ರೇಜ್ ಶುರುವಾಗಿದೆ. ಫಿಫಾ ವರ್ಲ್ಡ್ ಕಪ್ ಕತಾರ್ (Qatar) ನಲ್ಲಿ ನಡೆಯಲಿದ್ದು. ಇದು ಫುಟ್ ಬಾಲ್ ಲೆಜೆಂಡ್ ಲಿಯೊನಲ್ ಮೆಸ್ಸಿ (Lionel Messi) ಅವರ ಕೊನೆಯ ವರ್ಲ್ಡ್ ಕಪ್ ಆಗಿದೆ. ಅದಕ್ಕಾಗಿ ಪ್ರತಿಯೊಬ್ಬರಿಗೂ ಈ ವಿಶ್ವಕಪ್ ಪಂದ್ಯಗಳನ್ನು ನೋಡಲು ಕುತೂಹಲ ಹೆಚ್ಚಾಗಿದೆ. ಇದು ಮೆಸ್ಸಿ ಅವರ ಕೊನೆಯ ವಿಶ್ವಕಪ್ ಆಗಿರುವ ಕಾರಣ, ಈ ವರ್ಷ ಅವರು ವಿಶ್ವಕಪ್ ಟ್ರೋಫಿ ಕೈಯಲ್ಲಿ ಹಿಡಿಯುವುದನ್ನು ನೋಡಬೇಕು ಎಂದು ವಿಶ್ವಾದ್ಯಂತ ಅಭಿಮಾನಿಗಳು ಕಾಯುತ್ತಿದ್ದಾರೆ.

ಈ ತಿಂಗಳು 23 ರಂದು, ಮೆಸ್ಸಿ ಅವರ ಅರ್ಜೆಂಟಿನ (Argentina) ತಂಡ ಸೌದಿ ಅರೇಬಿಯಾ (Saudi Arabia) ತಂಡದ ವಿರುದ್ಧ ವಿಶ್ವಕಪ್ ಪಂದ್ಯವನ್ನು ಆಡಲಿದೆ. ಇದು ತಮ್ಮ ಕೊನೆಯ ಪಂದ್ಯ ಎಂದು ಮೆಸ್ಸಿ ಅವರು ಈಗಾಗಲೇ ಹೇಳಿದ್ದಾರೆ. ವಿಶ್ವಶ್ರೇಷ್ಠ ಫುಟ್ ಬಾಲ್ ಪ್ಲೇಯರ್ ಆಗಿರುವ ಮೆಸ್ಸಿ ಅವರು 2 ದಶಕಗಳಿಂದ ಫುಟ್ ಬಾಲ್ ನಲ್ಲಿ ಬಹಳಷ್ಟು ಸಾಧನೆಗಳನ್ನು ಮಾಡಿ, ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದು, ಇದು ಅವರ ಕೊನೆಯ ಪಂದ್ಯಾವಳಿ ಆಗಿದೆ. ಮೆಸ್ಸಿ ಅವರ ಬಗ್ಗೆ ಜನರಿಗೆ ಗೊತ್ತಿರದ ಸಾಕಷ್ಟು ವಿಷಯಗಳಿವೆ, ಅವುಗಳನ್ನು ತಿಳಿದರೆ, ನಿಮಗೆ ಶಾಕ್ ಆಗೋದು ಖಂಡಿತ. ಇದನ್ನು ಓದಿ..Business Kannada: ಕೇವಲ 25 ಸಾವಿರ ರೂಪಾಯಿಯನ್ನು ಬಂಡವಾಳ ಹಾಕಿ, ಬರೋಬ್ಬರಿ 30 ಲಕ್ಷ ಗಳಿಸುವ ಸುಲಭ ಬಿಸಿನೆಸ್ ಯಾವುದು ಗೊತ್ತೇ??

ಫುಟ್ ಬಾಲ್ ಆಟಗಾರರಿಗೆ ತಮ್ಮ ಪಾದಗಳು ಬಹಳ ಮುಖ್ಯ, ಅವುಗಳೇ ಮೂಲಕ. ಫುಟ್ ಬಾಲ್ ಲೋಕದಲ್ಲಿ ಇಡೀ ಪ್ರಪಂಚದಲ್ಲಿ ಅತ್ಯಂತ ಬೆಲೆ ಬಾಳುವ ಪಾದ ಮೆಸ್ಸಿ ಅವರದ್ದು ಎಂದರೆ ನೀವು ನಂಬಲೇಬೇಕು. ಫುಟ್ ಬಾಲ್ ಆಟಗಾರರು ತಮ್ಮ ಪಾದಗಳಿಗೆ ವಿಮೆ ಮಾಡಿಸಿರುತ್ತಾರೆ, ಅದರ ಪ್ರಕಾರ ಮೆಸ್ಸಿ ಅವರ ಪಾದದ ಬೆಲೆ, ಬರೋಬ್ಬರಿ 750 ಮಿಲಿಯನ್ ಯೂರೋಗಳು, ಭಾರತದ ಕರೆನ್ಸಿಯಲ್ಲಿ ಹೇಳುವುದಾದರೆ, ಬರೋಬ್ಬರಿ ₹6,140 ಕೋಟಿ ರೂಪಾಯಿಗಳು. ಇವರ ಪಾದದ ಬೆಲೆ ಇಷ್ಟು ದೊಡ್ಡ ಮೊತ್ತವೆ ಎಂದು ಎಲ್ಲರೂ ಶಾಕ್ ಆಗಿದ್ದಾರೆ. ಈ ಮೂಲಕ ಮೆಸ್ಸಿ ಅವರು ಕ್ರಿಸ್ಟಿಯಾನೋ ರೊನಾಲ್ಡೊ (Christiano Ronaldo), ನೇಮರ್ (Nemar) ಹಾಗು ಇನ್ನಿತರ ಆಟಗಾರರನ್ನು ಹಿಂದಿಕ್ಕಿದ್ದಾರೆ. ನವೆಂಬರ್ 20ರಿಂದ ಕತಾರ್ ನಲ್ಲಿ ವಿಶ್ವಕಪ್ ನಡೆಯಲಿದೆ. ಇದನ್ನು ಓದಿ.. Business: ಯಾವುದೇ ವ್ಯಾಪಾರ ಆರಂಭಿಸಿದರೂ ಯಶಸ್ಸು ಪಡೆಯುವ ರಾಶಿಗಳು ಯಾವುವು ಗೊತ್ತೇ?? ಜೀವನದಲ್ಲಿ ಉದ್ಯೋಗಕ್ಕಿಂತ ವ್ಯಾಪಾರವೇ ಬೆಸ್ಟ್.

Get real time updates directly on you device, subscribe now.