Cricket News: ಕೆ ಎಲ್ ರಾಹುಲ್ ರವರ ಆರಂಭಿಕ ಸ್ಥಾನಕ್ಕೆ ಬಾರಿ ಪೈಪೋಟಿ: ಮಹತ್ವದ ಹೆಜ್ಜೆ ಇಡಲು ಮುಂದಾದ ಕೋಚ್ ಲಕ್ಷ್ಮಣ್. ನಡೆಸುತ್ತಿರುವ ಆಲೋಚನೆ ಏನು ಗೊತ್ತೇ??

Cricket News: ಕೆ ಎಲ್ ರಾಹುಲ್ ರವರ ಆರಂಭಿಕ ಸ್ಥಾನಕ್ಕೆ ಬಾರಿ ಪೈಪೋಟಿ: ಮಹತ್ವದ ಹೆಜ್ಜೆ ಇಡಲು ಮುಂದಾದ ಕೋಚ್ ಲಕ್ಷ್ಮಣ್. ನಡೆಸುತ್ತಿರುವ ಆಲೋಚನೆ ಏನು ಗೊತ್ತೇ??

Cricket News: ಟಿ20 ವಿಶ್ವಕಪ್ (T20 World Cup) ನಲ್ಲಿ ಭಾರತ ತಂಡ (Team India) ಹೀನಾಯವಾಗಿ ಸೋತ ನಂತರ ಮುಂದಿನ ಸೀರೀಸ್ ಇರುವುದು ಭಾರತ ವರ್ಸಸ್ ನ್ಯೂಜಿಲೆಂಡ್ ನಡುವೆ. ಈ ಸೀರೀಸ್ ನ ಶುಕ್ರವಾರ ವೆಲ್ಲಿಂಗ್ಟನ್ ನಲ್ಲಿ ನಡೆಯಲಿದೆ. ಹಾರ್ದಿಕ್ ಪಾಂಡ್ಯ (Hardik Pandya) ಅವರು ವೈಸ್ ಕ್ಯಾಪ್ಟನ್ ಆಗಿ, ರಿಷಬ್ ಪಂತ್ (Rishab Pant) ಅವರು ವಕ್ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ್ದಾರೆ. ಈ ಸೀರೀಸ್ ಗೆ ಟೀಮ್ ಇಂಡಿಯಾದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ, ಕೆ.ಎಲ್.ರಾಹುಲ್ (K L Rahul), ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಅವರಿಗೆ ವಿಶ್ರಾಂತಿ ನೀಡಲಾಗಿದ್ದು. ಯುವ ಆಟಗಾರರಲ್ಲಿ ಆಟಗಾರರ ಕ್ರಮಾಂಕ ಹೇಗಿರುತ್ತದೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಅದರಲ್ಲೂ ಓಪನರ್ ಸ್ಥಾನಕ್ಕೆ ಯಾವ ಆಟಗಾರ ಇಳಿಯಲಿದ್ದಾರೆ ಎನ್ನುವುದು ಮುಖ್ಯವಾದ ಪ್ರಶ್ನೆ ಆಗಿದೆ. ಪ್ರಸ್ತುತ ಟೀಮ್ ಇಂಡಿಯಾದಲ್ಲಿ ಕೆ.ಎಲ್.ರಾಹುಲ್ ಅವರ ಓಪನರ್ ಸ್ಥಾನಕ್ಕೆ ಐದು ಆಯ್ಕೆಗಳಿವೆ. ಅವರಲ್ಲಿ ಆಯ್ಕೆ ಆಗಬಹುದಾದ ಆಟಗಾರ ಯಾರಾಗಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.. ಆ ಐವರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..
ರಿಷಬ್ ಪಂತ್ :- ವೈಸ್ ಕ್ಯಾಪ್ಟನ್ ಆಗಿರುವ ರಿಷಬ್ ಪಂತ್ ಅವರು ಓಪನರ್ ಆಗಿ ಕಣಕ್ಕಿಳಿಯಬಹುದು ಎನ್ನಲಾಗುತ್ತಿದೆ ಇಂಗ್ಲೆಂಡ್ ವಿರುದ್ಧ ಓಪನರ್ ಆಗಿ ರಿಷಬ್ ಪಂತ್ ಅವರಿಗೆ ಅವಕಾಶ ನೀಡಲಾಗಿತ್ತು, ಆದರೆ ಅವರು ಅದನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಆದರೆ ಕೆರಿಯರ್ ಆರಂಭದಲ್ಲಿ ರಿಷಬ್ ಪಂತ್ ಅವರು ಓಪನರ್ ಆಗಿಯೇ ಕಣಕ್ಕಿಳಿಯುತ್ತಿದ್ದರು. ಹಾಗಾಗಿ ಅವರ ಮೇಲೆ ನಂಬಿಕೆ ಇದ್ದು, ರಿಷಬ್ ಅವರನ್ನು ಓಪನರ್ ಆಗಿ ಕಣಕ್ಕೆ ಇಳಿಸಬಹುದು. ಇದನ್ನು ಓದಿ.. Cricket News: ಸುಖಾಸುಮ್ಮನೆ ಭಾರತವನ್ನು ಕೆಣಕುತ್ತಿರುವ ಮಾಜಿ ಇಂಗ್ಲೆಂಡ್ ನಾಯಕನಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ಪಾಂಡ್ಯ

ಇಶಾನ್ ಕಿಶನ್ (Ishan Kishan) :- ಓಪನರ್ ಸ್ಥಾನಕ್ಕೆ ಆಯ್ಕೆ ಮಾಡಬಹುದಾದ ಮತ್ತೊಬ್ಬ ಆಟಗಾರ ಇಶಾನ್ ಕಿಶನ್. ಇವರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡಿದ್ದಾರೆ. ಆದರೆ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶ ಇವರಿಗೆ ಸಿಗಲಿಲ್ಲ. ಹಾಗಾಗಿ 2024ರ ವಿಶ್ವಕಪ್ ಇಶಾನ್ ಕಿಶನ್ ಅವರು ಕೂಒದ ಉತ್ತಮವಾದ ಆಯ್ಕೆಯಾಗುತ್ತಾರೆ.
ಸಂಜು ಸ್ಯಾಮ್ಸನ್ (Sanju Samson) :- ಇವರು ಕೂಡ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇತ್ತೀಚೆಗೆ ಇವರು ಮಧ್ಯಮ ಕ್ರಮಾಂಕದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಹಾಗಿದ್ದರೂ ಸಹ, ಸಂಜು ಅವರು ಆರಂಭಿಕ ಆಟಗಾರನ ಸ್ಥಾನಕ್ಕೆ ಸಂಜು ಅವರು ಉತ್ತಮ ಆಯ್ಕೆಯಾಗುತ್ತಾರೆ. ಇದನ್ನು ಓದಿ.. Cricket News: ಭಾರತಕ್ಕೆ ಮತ್ತಷ್ಟು ಶಕ್ತಿ ತುಂಬಲು ಮುಂದಾದ ಬಿಸಿಸಿಐ: ಧೋನಿ ಅಭಿಮಾನಿಗಳಿಗಂತೂ ಹಬ್ಬ. ತೆಗೆದುಕೊಳ್ಳುತ್ತಿರುವ ನಿರ್ಧಾರ ಏನು ಗೊತ್ತೇ??

ಶುಭಮನ್ ಗಿಲ್ ಮತ್ತು ದೀಪಕ್ ಹೂಡಾ :- ಶುಭಮನ್ ಗಿಲ್ (Shubman Gill) ಅವರು ಓಪನರ್ ಸ್ಥಾನಕ್ಕೆ ಒಳ್ಳೆಯ ಆಯ್ಕೆಯಾಗಿದ್ದಾರೆ. ಇವರಿಗೆ ಐಪಿಎಲ್ ನಲ್ಲಿ ಓಪನರ್ ಆಗಿ ಉತ್ತಮವಾದ ಪ್ರದರ್ಶನ ನೀಡಿರುವ ಅನುಭವವಿದೆ. ಹಾಗಾಗಿ ಇವರು ಓಪನರ್ ಸ್ಥಾನಕ್ಕೆ ಒಳ್ಳೆಯ ಆಯ್ಕೆಯಾಗುತ್ತಾರೆ. ಇನ್ನು ದೀಪಕ್ ಹೂಡಾ (Deepak Hooda) ಅವರು ಕೂಡ ಓಪನರ್ ಸ್ಥಾನಕ್ಕೆ ಒಳ್ಳೆಯ ಆಯ್ಕೆಯಾಗಿದ್ದಾರೆ. ಐರ್ಲೆಂಡ್ ಸೀರೀಸ್ ನಲ್ಲಿ ಓಪನರ್ ಆಗಿ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡಿದ್ದರು, ಹಾಗಾಗಿ ಇವರು ಕೂಡ ಉತ್ತಕ ಆಯ್ಕೆ. ಓಪನರ್ ಸ್ಥಾನಕ್ಕೆ ಐವರು ಬ್ಯಾಟ್ಸ್ಮನ್ ಗಳಿದ್ದು, ಬಿಸಿಸಿಐ (BCCI) ಯಾರನ್ನು ಆಯ್ಕೆ ಮಾಡುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Cricket News: ಭಾರತಕ್ಕೆ ಮತ್ತಷ್ಟು ಶಕ್ತಿ ತುಂಬಲು ಮುಂದಾದ ಬಿಸಿಸಿಐ: ಧೋನಿ ಅಭಿಮಾನಿಗಳಿಗಂತೂ ಹಬ್ಬ. ತೆಗೆದುಕೊಳ್ಳುತ್ತಿರುವ ನಿರ್ಧಾರ ಏನು ಗೊತ್ತೇ??