Kannada News: ದೇಶದ ಎಲ್ಲೆಡೆ ಸದ್ದು ಮಾಡಿ, ಭರ್ಜರಿ ವ್ಯಾಪಾರ ಮಾಡಿದ್ದ ಚಾಯ್ ವಾಲೀ ಅಂಗಡಿಗೆ ಬ್ರೇಕ್: ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿ ಯುವತಿ ಹೇಳಿದ್ದೇನು ಗೊತ್ತೇ??
Kannada News: ದೇಶದ ಎಲ್ಲೆಡೆ ಸದ್ದು ಮಾಡಿ, ಭರ್ಜರಿ ವ್ಯಾಪಾರ ಮಾಡಿದ್ದ ಚಾಯ್ ವಾಲೀ ಅಂಗಡಿಗೆ ಬ್ರೇಕ್: ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿ ಯುವತಿ ಹೇಳಿದ್ದೇನು ಗೊತ್ತೇ??
Kannada News: ಗ್ರಾಜ್ಯುವೆಟ್ ಚಾಯ್ ವಾಲಿ (Graduate Chaiwali) ಟೀ ಅಂಗಡಿ ಮೂಲಕ ಗುರುತಿಸಿಕೊಂಡಿದ್ದ ಹುಡುಗಿ ಪ್ರಿಯಾಂಕ ಗುಪ್ತ. ಅರ್ಥಶಾಸ್ತ್ರ ಪದವೀಧರೆ ಆಗಿದ್ದ ಪ್ರಿಯಾಂಕ ಗುಪ್ತ (Priyanka Gupta) ಅವರು, ಎರಡು ವರ್ಷ ಕೆಲಸಕ್ಕಾಗಿ ಓಡಾಡಿ ಕೆಲಸ ಸಿಗದೆ, ಪೊಲೀಸ್ ಕಮಿಷನರ್ ಇಂದ ಅನುಮತಿ ಪಡೆದು ಟೀ ಅಂಗಡಿ ತೆರೆದಿದ್ದರು. ಈ ಅಂಗಡಿಗೆ ಗ್ರಾಜ್ಯುವೆಟ್ ಚಾಯ್ ವಾಲಿ ಎಂದು ಹೆಸರಿಟ್ಟಿದ್ದರು. ಇವರ ಚಾಯ್ ಅಂಗಡಿ ಸಿಕ್ಕಾಪಟ್ಟೆ ಪಾಪ್ಯುಲರ್ ಸಹ ಆಗಿತ್ತು. ಆದರೆ ಈಗ ಈ ಅಂಗಡಿಯನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಇದೀಗ ಪ್ರಿಯಾಂಕ ಅವರು ಬೇಸರದಲ್ಲಿ ಕಣ್ಣೀರು ಹಾಕಿದ್ದಾರೆ.
ಪ್ರಿಯಾಂಕ ಅವರು ರಾಜಕಾರಣಿಗಳ ಅನುಮತಿ ಪಡೆದು ಅಂಗಡಿ ಹಾಕಿಕೊಂಡಿದ್ದರು, ಒಂದು ಸಾರಿ ತಮ್ಮ ಅಂಗಡಿಯನ್ನು ತೆರವು ಗೊಳಿಸಿದ್ದಕ್ಕೆ, ಮತ್ತೆ ಏರಿಯಾ ಕಾರ್ಪೊರೇಟರ್ ಮತ್ತು ಇನ್ನಿತರರ ಪರ್ಮಿಶನ್ ತೆಗೆದುಕೊಂಡು, ಅದೇ ಜಾಗದಲ್ಲಿ ಮತ್ತೆ ಅಂಗಡಿ ಶುರು ಮಾಡಿದ್ದರು. ಆದರೆ ಈಗ ಮತ್ತೊಮ್ಮೆ ಕಾರ್ಪೊರೇಷನ್ ಅಧಿಕಾರಿಗಳು ಅಂಗಡಿ ತೆರವು ಮಾಡಬೇಕು ಎಂದು ನೋಟೀಸ್ ನೀಡಿದ್ದಾರೆ. ಇದರಿಂದ ಬೇಸರಗೊಂಡಿರುವ ಪ್ರಿಯಾಂಕ ಗುಪ್ತ, ಕಣ್ಣೀರು ಹಾಕುತ್ತಾ ಒಂದು ವಿಡಿಯೋ ಮಾಡಿ, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಓದಿ.. Kannada Biggboss 9: ಏನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ರೂಪೇಶ್ ರಾಜಣ್ಣ. ಭಾರಿ ಹಿನ್ನೆಡೆ.
ಕಣ್ಣೀರು ಹಾಕುತ್ತಲೇ ಮಾತನಾಡಿರುವ ಪ್ರಿಯಾಂಕ ಅವರು, ಇಲ್ಲಿ ಹೆಣ್ಣುಮಕ್ಕಳು ಅಡುಗೆ ಮನೆಗೆ, ಕಸ ಗುಡಿಸಿ, ಮನೆ ಒರೆಸಿಕೊಂಡು ಇರೋದಕ್ಕೆ ಮಾತ್ರ ಸೂಕ್ತ ಎನ್ನುವ ಹಾಗಿದ್ದಾರೆ. ಹೆಣ್ಣುಮಕ್ಕಳು ಬೆಳೆಯಲು ಬಿಡುವುದಿಲ್ಲ. ಪಾಟ್ನಾದಲ್ಲಿ (Patna) ಬಹಳಷ್ಟು ಇಲ್ಲೀಗಲ್ ಮದ್ಯ ಮಾರಾಟ ಮತ್ತು ಎಷ್ಟೋ ಕೆಲಸಗಳು ನಡೀತಾ ಇದೆ, ಅದೆಲ್ಲವನ್ನ ಬಿಟ್ಟು ನನಗೆ ನೋಟೀಸ್ ಕಳಿಸಿದ್ದಾರೆ. ಹೆಣ್ಣುಮಗಳು ಹೊಸ ವ್ಯಾಪಾರ ಶುರು ಮಾಡಿದರೆ, ಅಡ್ಡಗಾಲು ಹಾಕುತ್ತಾರೆ.” ಎಂದು ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಗೆ ಹಲವರು ಪ್ರಿಯಾಂಕ ಗುಪ್ತ ಅವರನ್ನು ಸಪೋರ್ಟ್ ಮಾಡಿ ಮಾತನಾಡುತ್ತಿದ್ದಾರೆ. ಪ್ರಿಯಾಂಕ ಅವರು ಹೇಳಿದ್ದೇನು ಎಂದು ನೀವು ಕೂಡ ಇಲ್ಲಿ ನೋಡಿ.. ಇದನ್ನು ಓದಿ.. IPL 2023 RCB: ಐಪಿಎಲ್ ಹರಾಜಿನಲ್ಲಿ ಆತನನ್ನು RCB ಖರೀದಿಸಿ ನಾಯಕ ಮಾಡಿದರೆ ಕಪ್ ನಮ್ಮದೇ ಎನ್ನುತ್ತಿದ್ದಾರೆ ಫ್ಯಾನ್ಸ್. ಯಾರು ಗೊತ್ತೇ ಆ ಖಡಕ್ ಆಟಗಾರ?
“बिहार में महिलाओं के लिए गुनाह है ‘स्वावलंबी’ बनना”
◆ ठेला ज़ब्त होने पर रो-रोकर बोली ग्रेजुएट चायवाली pic.twitter.com/lamHQ3y8av
— News24 (@news24tvchannel) November 15, 2022