ಕರುನಾಡ ವಾಣಿ
ಇದು ನಿಮ್ಮ ಧ್ವನಿ

Cricket News: ಭಾರತಕ್ಕೆ ಮತ್ತಷ್ಟು ಶಕ್ತಿ ತುಂಬಲು ಮುಂದಾದ ಬಿಸಿಸಿಐ: ಧೋನಿ ಅಭಿಮಾನಿಗಳಿಗಂತೂ ಹಬ್ಬ. ತೆಗೆದುಕೊಳ್ಳುತ್ತಿರುವ ನಿರ್ಧಾರ ಏನು ಗೊತ್ತೇ??

145

Get real time updates directly on you device, subscribe now.

Cricket News: ಟಿ20 ವಿಶ್ವಕಪ್ (T20 World Cup) ನಲ್ಲಿ ಭಾರತ ತಂಡ (Team India) ಸೋಲು ಕಂಡಿತು ಇದರಿಂದಾಗಿ ನಮ್ಮ ತಂಡದಲ್ಲಿ ಬದಲಾವಣೆ ಮಾಡಬೇಕು ಎಂದು ಬಿಸಿಸಿಐ (BCCI) ನಿರ್ಧಾರ ಮಾಡಿದೆ. ಏಕೆಂದರೆ ಭಾರತ ತಂಡ ಪದೇ ಪದೇ ಎಡವುತ್ತಿದೆ. ಸೆಮಿಫೈನಲ್ಸ್ ಅಥವಾ ಫೈನಲ್ಸ್ ವರೆಗು ಬಂದು ಕೊನೆಯಲ್ಲಿ ಸೋತು ಹೋಗುತ್ತಿದೆ. ಇದರಿಂದ ಭಾರತ ತಂಡಕ್ಕೆ ಹಿನ್ನಡೆ ಆಗಿರುವುದರಿಂದ ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತ ತಂಡದ ಶ್ರೇಷ್ಠ ಕ್ಯಾಪ್ಟನ್ ಮತ್ತು ಆಟಗಾರ ಎಂಎಸ್ ಧೋನಿ (M S Dhoni) ಅವರನ್ನು ಟೀಮ್ ಇಂಡಿಯಾಗೆ ಕರೆತರುವ ಯೋಜನೆ ಹಾಕಿಕೊಂಡಿದೆ ಬಿಸಿಸಿಐ.

ಧೋನಿ ಅವರಿಗಾಗಿ ವಿಶೇಷ ಹುದ್ದೆಯನ್ನು ನೀಡುವ ಯೋಜನೆ ತಯಾರಾಗಿದೆ. ರಾಹುಲ್ ದ್ರಾವಿಡ್ (Rahul David) ಅವರು ಎಲ್ಲಾ ಮೂರು ರೀತಿಯ ಕ್ರಿಕೆಟ್ ಗೆ ಹೆಡ್ ಕೋಚ್ ಆಗಿದ್ದಾರೆ, ಅದರಿಂದ ಅವರಿಗೆ ಒತ್ತಡ ಆಗುತ್ತಿರಬಹುದು ಎನ್ನುವ ಕಾರಣಕ್ಕೆ, ಟಿ20 ವಿಭಾಗಕ್ಕೆ ಪ್ರತ್ಯೇಕ ಕೋಚ್ ಇರಬೇಕು ಎಂದು ಬಿಸಿಸಿಐ ಪ್ಲಾನ್ ಮಾಡಿದೆ. ಇದರಿಂದಾಗಿ ಧೋನಿ ಅವರನ್ನು ತಂಡಕ್ಕೆ ಕರೆತರುವ ಪ್ಲಾನ್ ಮಾಡಲಾಗಿದೆ. ಅವರ ಸಲಹೆ ಮತ್ತು ಗೈಡೆನ್ಸ್ ಇದ್ದರೆ ಭಾರತ ತಂಡ ಇನ್ನು ಉತ್ತಮವಾದ ಫಲಿತಾಂಶ ನೀಡುತ್ತದೆ ಎನ್ನುವ ನಂಬಿಕೆ ಬಿಸಿಸಿಐ ಗೆ ಇದೆ. ಇದನ್ನು ಓದಿ.. Kannada Biggboss 9: ಏನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ರೂಪೇಶ್ ರಾಜಣ್ಣ. ಭಾರಿ ಹಿನ್ನೆಡೆ.

ಈ ಹಿಂದೆ ಧೋನಿ ಅವರು, 2021ರ ವಿಶ್ವಕಪ್ ಗೆ ಸಲಹೆಗಾರರಾಗಿದ್ದರು. ಆದರೆ ಅದು ಬಹಳ ತಡವಾಗಿ ತೆಗೆದುಕೊಂಡ ನಿರ್ಧಾರ ಆಗಿತ್ತು, ಹಾಗಾಗಿ ಮುಂದಿನ ವಿಶ್ವಕಪ್ ಗಾಗಿ ಮುಂಚಿತವಾಗಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದ್ದು, ಧೋನಿ ಅವರ ಜೊತೆಗೆ ಮಾತೃ ರಾಹುಲ್ ದ್ರಾವಿಡ್ ಅವರ ಜೊತೆಗೆ ಮಾತುಕತೆ ನಡೆಸಿ, ಈ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಇದರ ಬಗ್ಗೆ ಅಧಿಕೃತ ಮಾಹಿತಿ ಶೀಘ್ರದಲ್ಲೇ ಸಿಗಲಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ. ಇದನ್ನು ಓದಿ.. Kannada News: ದೇಶದ ಎಲ್ಲೆಡೆ ಸದ್ದು ಮಾಡಿ, ಭರ್ಜರಿ ವ್ಯಾಪಾರ ಮಾಡಿದ್ದ ಚಾಯ್ ವಾಲೀ ಅಂಗಡಿಗೆ ಬ್ರೇಕ್: ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿ ಯುವತಿ ಹೇಳಿದ್ದೇನು ಗೊತ್ತೇ??

Get real time updates directly on you device, subscribe now.