Cricket news: ಟೂರ್ನಿಯಲ್ಲಿ ಬೆಸ್ಟ್ ಆಟಗಾರರನ್ನು ಆಯ್ಕೆ ಮಾಡಿ, 11 ಆಟಗಾರರನ್ನು ಆಯ್ಕೆ ಮಾಡಿದ ಐಸಿಸಿ: ಭಾರತೀಯರದ್ದೇ ಪಾರುಪತ್ಯ. ಸ್ಥಾನ ಪಡೆದವರು ಯಾರ್ಯಾರು ಗೊತ್ತೇ?
Cricket news: ಟೂರ್ನಿಯಲ್ಲಿ ಬೆಸ್ಟ್ ಆಟಗಾರರನ್ನು ಆಯ್ಕೆ ಮಾಡಿ, 11 ಆಟಗಾರರನ್ನು ಆಯ್ಕೆ ಮಾಡಿದ ಐಸಿಸಿ: ಭಾರತೀಯರದ್ದೇ ಪಾರುಪತ್ಯ. ಸ್ಥಾನ ಪಡೆದವರು ಯಾರ್ಯಾರು ಗೊತ್ತೇ?
Cricket News: ಟಿ20 ವರ್ಲ್ಡ್ ಕಪ್ (T20 World Cup) ಮುಗಿದಿದ್ದು, ಭಾರತ ತಂಡ ಸೆಮಿ ಫೈನಲ್ಸ್ ಹಂತದಲ್ಲಿ ಸೋತು ಮನೆಗೆ ವಾಪಸ್ ಬಂದಿತು. ಪಾಕಿಸ್ತಾನ್ ಮತ್ತು ಇಂಗ್ಲೆಂಡ್ ತಂಡ ಫೈನಲ್ಸ್ ನಲ್ಲಿ ಸೆಣಸಾಟ ನಡೆಸಿ, ಕೊನೆಗೆ ಈ ವರ್ಷ ಇಂಗ್ಲೆಂಡ್ ತಂಡ ವಿಶ್ವಕಪ್ ಕಿರೀಟವನ್ನು ತಮ್ಮದಾಗಿಸಿಕೊಂಡಿದೆ. ವಿಶ್ವಕಪ್ ಟೂರ್ನಿ ಸಕ್ಸಸ್ ಫುಲ್ ಆಗಿ ಮುಗಿದ ನಂತರ ಈಗ ಐಸಿಸಿ (ICC) ವಿಶ್ವಕಪ್ ನ ಬೆಸ್ಟ್ ಪ್ಲೇಯಿಂಗ್ 11 ತಂಡವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತ ತಂಡದ (Team India) ಮೂವರು ಆಟಗಾರರು ಸೇರಿಕೊಂಡಿದ್ದಾರೆ. ಆ ಮೂವರು ಆಟಗಾರರು ಯಾರ್ಯಾರು? ಬೆಸ್ಟ್ ಪ್ಲೇಯಿಂಗ್ 11 ನಲ್ಲಿ ಯಾರೆಲ್ಲಾ ಇದ್ದಾರೆ ಎಂದು ತಿಳಿಸುತ್ತೇವೆ ನೋಡಿ..
ಐಸಿಸಿ ಬಿಡುಗಡೆ ಮಾಡಿರುವ ಬೆಸ್ಟ್ ಪ್ಲೇಯಿಂಗ್ 11 ನಲ್ಲಿ ಓಪನಿಂಗ್ ಬ್ಯಾಟ್ಸ್ಮನ್ ಗಳಾಗಿ ಸ್ಥಾನ ಪಡೆದಿರುವವರು ಇಂಗ್ಲೆಂಡ್ ಆಟಗಾರರಾದ ಜೋಸ್ ಬಟ್ಲರ್ (Jos Buttler) ಮತ್ತು ಅಲೆಕ್ಸ್ ಹೇಲ್ಸ್ (Alex Hales) ಇವರಿಬ್ಬರು ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಸೆಮಿಫೈನಲ್ಸ್ ನಲ್ಲಿ ಭಾರತ ತಂಡವನ್ನು ಸೋಲಿಸಿ, ಇವರಿಬ್ಬರೇ ಪಂದ್ಯವನ್ನು ಗೆದ್ದಿದ್ದರು. ಮೂರನೆಯ ಮತ್ತು ನಾಲ್ಕನೆಯ ಸ್ಥಾನಕ್ಕೆ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರ ಹೆಸರನ್ನು ಪ್ರಕಟಿಸಿದೆ ಐಸಿಸಿ, ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ವಿರಾಟ್ ಕೊಹ್ಲಿ (Virat Kohli) ಅವರು, ಇನ್ನು ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಪರ್ಫಾರ್ಮೆನ್ಸ್ ಎಷ್ಟು ಅದ್ಭುಯವಾಗಿತ್ತು ಎಂದು ಎಲ್ಲರಿಗೂ ಗೊತ್ತಿದೆ.. ಇದನ್ನು ಓದಿ.. Cricket News: ನಾಯಕನಾಗಿದ್ದಕ್ಕೆ ತಂಡದಲ್ಲಿ ಉಳಿದುಕೊಂಡಿದ್ದ ರೋಹಿತ್ ಶರ್ಮ ಗೆ ಇದೊಂದೇ ಸವಾಲು. ಯಾಮಾರಿದರೆ ತಂಡದಿಂದ ಔಟ್. ಏನಾಗುತ್ತಿದೆ ಗೊತ್ತೇ?
ಇನ್ನುಳಿದ ಹಾಗೆ ನ್ಯೂಜಿಲೆಂಡ್ ತಂಡದಿಂದ ಗ್ಲೆನ್ ಫಿಲಿಪ್ಸ್, ಜಿಂಬಾಬ್ವೆ ತಂಡದ ಸ್ಟಾರ್ ಆಲ್ ರೌಂಡರ್ ಆಗಿರುವ ಸಿಕಂರದರ್ ರಜಾ (Sikander Raja) ಪಾಕಿಸ್ತಾನ್ ತಂಡದ ಸ್ಪಿನ್ನರ್ ಆಗಿರುವ ಶಾದಾಬ್ ಖಾನ್ ಬ್ಯಾಟ್ಸ್ಮನ್ ಗಳ ಲಿಸ್ಟ್ ಇವರುಗಳಿದ್ದು, ಕೆಳ ಕ್ರಮಾಂಕಕ್ಕೆ ಐಸಿಸಿ ಸೆಲೆಕ್ಟ್ ಮಾಡಿರುವ ಆಟಗಾರರ ಪಟ್ಟಿ ಹೀಗಿದೆ. 2022ನ ವಿಶ್ವಕಪ್ ನ ಬೆಸ್ಟ್ ಬೌಲರ್ ಗಳು ಹೀಗಿದ್ದಾರೆ, ಎನ್ರಿಚ್ ನಾರ್ಟ್ಜೆ, ಇಂಗ್ಲೆಂಡ್ ತಂಡದ ಮಾರ್ಕ್ ವುಡ್ (Mark Wood), ಪಾಕಿಸ್ತಾನ್ ತಂಡದ ಶಾಹಿನ್ ಶಾ ಅಫ್ರಿದಿ (Shaheen Shah Afridi) ಜೊತೆಗೆ ನಮ್ಮ ಟೀಮ್ ಇಂಡಿಯಾದ ಯುವ ಪ್ರತಿಭೆ ಅರ್ಷದೀಪ್ ಸಿಂಗ್ (Arshdeep Singh) ಇವರೆಲ್ಲರೂ ಬೆಸ್ಟ್ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆದಿದ್ದಾರೆ. ಇದನ್ನು ಓದಿ.. Cricket: ಇಷ್ಟು ದಿವಸ ಮೌನವಾಗಿದ್ದ ಕೊಹ್ಲಿ ಆಸ್ಟ್ರೇಲಿಯಾ ಇಂದ ಮುಂಬೈ ಗೆ ಬಂದ ಮೇಲೆ ಹೇಳಿದ್ದೇನು ಗೊತ್ತೇ??