Cricket News: ಇದು ಇದು ಆಗಬೇಕಾಗಿರುವುದು: ಸೋಲಿನ ನಂತರ ಟೀಮ್ ಇಂಡಿಯಾ ದಲ್ಲಿ ಮಹತ್ವದ ಬದಲಾವಣೆ? ಏನಾಗುತ್ತಿದೆ ಗೊತ್ತೇ??
Cricket News: ಇದು ಇದು ಆಗಬೇಕಾಗಿರುವುದು: ಸೋಲಿನ ನಂತರ ಟೀಮ್ ಇಂಡಿಯಾ ದಲ್ಲಿ ಮಹತ್ವದ ಬದಲಾವಣೆ? ಏನಾಗುತ್ತಿದೆ ಗೊತ್ತೇ??
Cricket News: ಟಿ20 ವಿಶ್ವಕಪ್ (T20 World Cup) ನಲ್ಲಿ ಭಾರತ ತಂಡ ಸೋಲು ಇಆನೆಯ ನಂತರ, ಭಾರತ ತಂಡ (Team India) ಸಾಕಷ್ಟು ಬದಲಾವಣೆಗಳನ್ನು ಮಾಡಲಾಗುತ್ತಿದೆ. ತಂಡದ ಕೆಲವು ಹಿರಿಯ ಆಟಗಾರರು, ಟಿ20 ಫಾರ್ಮೇಟ್ ಪಂದ್ಯಗಳಿಂದ ಹೊರಹೋಗುವ ಸಾಧ್ಯತೆ ಹೆಚ್ಚಿದೆ. ಹಾಗೆಯೇ ಭಾರತ ತಂಡದ ಕ್ಯಾಪ್ಟನ್ ಸಹ ಬದಲಾಗುವ ಸಾಧ್ಯತೆ ಹೆಚ್ಚಿದೆ. ವಿರಾಟ್ ಕೊಹ್ಲಿ (Virat Kohli) ಅವರ ನಂತರ ಭಾರತ ತಂಡದ ಕ್ಯಾಪ್ಟನ್ ಆದವರು ರೋಹಿತ್ ಶರ್ಮ (Rohit Sharma). ಕ್ಯಾಪ್ಟನ್ ಆಗಿ ಇವರು ಹಲವು ಸೀರೀಸ್ ಗಳನ್ನು ಗೆದ್ದಿದ್ದಾರೆ. ಆದರೆ ಈ ವರ್ಷ ಟಿ20 ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ.
ಮುಂದಿನ ವಿಶ್ವಕಪ್ 2024ರಲ್ಲಿ ನಡೆಯಲಿದ್ದು, ಆ ಸಮಯಕ್ಕೆ ರೋಹಿತ್ ಶರ್ಮಾ ಅವರ ಫಿಟ್ನೆಸ್ ಹೇಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಭಾರತ ತಂಡ ಮುಂದಿನ ಟಿ20 ವಿಶ್ವಕಪ್ ವೇಳೆಗೆ ಹೊಸದಾದ ಬಲಿಷ್ಠ ತಂಡವನ್ನು ಕಟ್ಟಬೇಕಿದೆ. ಈಗ ಹಿರಿಯ ಆಟಗಾರರಿಗೆ ಮಾನ್ಯತೆ ಕೊಡುವುದಕ್ಕಿಂತ ಹೆಚ್ಚಾಗಿ, ಯುವ ಆಟಗಾರರಿಗೆ ಅವಕಾಶ ಕೊಟ್ಟು, ಭರವಸೆಯ ತಂಡ ಕಟ್ಟುವ ಯೋಜನೆ ಮಾಡಿಕೊಂಡಿದೆ ಬಿಸಿಸಿಐ (BCCI). ಇದರ ಅನುಸಾರ ಹೊಸ ಕ್ಯಾಪ್ಟನ್ ಆಯ್ಕೆಯಾಗಲಿದ್ದಾರೆ. ಸಧ್ಯಕ್ಕೆ ಕ್ಯಾಪ್ಟನ್ ಸ್ಥಾನಕ್ಕೆ ಕೇಳಿಬರುತ್ತಿರುವ ಹೆಸರು ಹಾರ್ದಿಕ್ ಪಾಂಡ್ಯ (Hardik Pandya). ಇದನ್ನು ಓದಿ.. Cricket News: ಬಿಗ್ ನ್ಯೂಸ್: ಟಿ 20 ವಿಶ್ವಕಪ್ ಹೀನಾಯ ಸೋಲಿನ ಬಳಿಕ ಹೊರಬೀಳುತ್ತಿರುವ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ?? ಇದು ತೆಗೆದುಕೊಳ್ಳಬೇಕಾದ ನಿರ್ಧಾರ.
ಹಾರ್ದಿಕ್ ಪಾಂಡ್ಯ ಅವರು ಈಗ ಒಳ್ಳೆಯ ಫಾರ್ಮ್ ನಲ್ಲಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ವರ್ಷ ಐಪಿಎಲ್ (IPL) ನಲ್ಲಿ ಗುಜರಾತ್ ಟೈಟನ್ಸ್ (Gujarat Titans) ತಂಡದ ಕ್ಯಾಪ್ಟನ್ ಆಗಿ, ತಂಡವನ್ನು ಐಪಿಎಲ್ ಗೆಲ್ಲುವ ಹಾಗೆ ಮಾಡಿದ್ದಾರೆ. ಹಾಗಾಗಿ ಹಾರ್ದಿಕ್ ಪಾಂಡ್ಯ ಅವರಿಗೆ ಮುಂದಿನ ನ್ಯೂಜಿಲೆಂಡ್ ಸೀರೀಸ್ ನಲ್ಲಿ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸುವ ಅವಕಾಶ ಕೊಡಲಾಗಿದೆ. ನಿಧಾನವಾಗಿ ಮುಂಬರುವ ಎಲ್ಲಾ ವಿಶ್ವಕಪ್ ಪಂದ್ಯಗಳ ಕ್ಯಾಪ್ಟನ್ಸಿಯನ್ನು ಹಾರ್ದಿಕ್ ಪಾಂಡ್ಯ ಅವರಿಗೆ ವರ್ಗಾಯಿಸುವ ಸಾಧ್ಯತೆ ಹೆಚ್ಚಿದೆ. ಹಾಗೆಯೇ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್ (Ravichandran Ashwin) ಮತ್ತು ದಿನೇಶ್ ಕಾರ್ತಿಕ್ (Dinesh Karthik) ಅವರು ಇನ್ನುಮುಂದೆ ಹೆಚ್ಚಾಗಿ, ಟೆಸ್ಟ್ ಕ್ರಿಕೆಟ್ ಮತ್ತು ಓಡಿಐ ಗಳ ಮೇಲೆ ಗಮನ ಹರಿಸುವ ಸಾಧ್ಯತೆ ಹೆಚ್ಚಿದೆ. ಇದನ್ನು ಓದಿ.. Cricket News: ರಾಹುಲ್ ಬಿಟ್ಟರೆ ಅದ್ಭುತ ಆರಂಭಿಕನಾಗುವ ಆಟಗಾರ ಯಾರು ಗೊತ್ತೇ?? ಈತ ಬಂದರೆ ಮತ್ತೊಬ್ಬ ಸೆಹ್ವಾಗ್ ಬಂದ ಹಾಗೆ. ಯಾರು ಗೊತ್ತೇ ಆ ಟಾಪ್ ಬ್ಯಾಟ್ಸಮನ್??