T20 World Cup: ಹೀನಾಯವಾಗಿ ವಿಶ್ವಕಪ್ ನಿಂದ ಹೊರ ಬಿದ್ದ ಬಳಿಕ ದ್ರಾವಿಡ್ ಪರೋಕ್ಷ ಆರೋಪ ಹೊರಿಸಿದ್ದು ಯಾರಮೇಲೆ ಗೊತ್ತೇ?? ಅಭಿಮಾನಿಗಳು ಮತ್ತಷ್ಟು ಗರಂ.

T20 World Cup: ಹೀನಾಯವಾಗಿ ವಿಶ್ವಕಪ್ ನಿಂದ ಹೊರ ಬಿದ್ದ ಬಳಿಕ ದ್ರಾವಿಡ್ ಪರೋಕ್ಷ ಆರೋಪ ಹೊರಿಸಿದ್ದು ಯಾರಮೇಲೆ ಗೊತ್ತೇ?? ಅಭಿಮಾನಿಗಳು ಮತ್ತಷ್ಟು ಗರಂ.

T20 World Cup: ಇಂದು ನಡೆದ ಟಿ20 ವಿಶ್ವಕಪ್ ಸೆಮಿಫೈನಲ್ಸ್ ನ ಎರಡನೆ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ (India vs England) ಎದುರು ಹೀನಾಯವಾಗಿ ಸೋತಿದೆ. ಇಂದಿನ ಪಂದ್ಯದಲ್ಲಿ ಭಾರತ ಗೆದ್ದು ಸೆಮಿಫೈನಲ್ಸ್ ತಲುಪುತ್ತದೆ ಎಂದು ಹೇಳಲಾಗಿತ್ತು, ಆದರೆ ಆ ನಿರೀಕ್ಷೆ ಸುಳ್ಳಾಗಿದೆ. ಈ ಪಂದ್ಯದಲ್ಲಿ ಭಾರತ ತಂಡವು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿತು, ಇಂದು ವಿರಾಟ್ ಕೊಹ್ಲಿ (Virat Kohli) ಮತ್ತು ಹಾರ್ದಿಕ್ ಪಾಂಡ್ಯ (Hardik Pandya) ಅವರ ಬಿರುಸಿನ ಬ್ಯಾಟಿಂಗ್ ಪ್ರದರ್ಶನದಿಂದ 168 ರನ್ ಗಳ ಟಾರ್ಗೆಟ್ ನೀಡಿದರು ಸಹ, ಭಾರತದ ಬೌಲಿಂಗ್, ಇಂಗ್ಲೆಂಡ್ ತಂಡದ ಬಿರುಸಿನ ಬ್ಯಾಟಿಂಗ್ ಎದುರು ನಿಲ್ಲಲಿಲ್ಲ. ಒಂದು ವಿಕೆಟ್ ಕೂಡ ಕಳೆದುಕೊಳ್ಳದೆ ಇಂಗ್ಲೆಂಡ್ ತಂಡ 16 ಓವರ್ ಗಳಲ್ಲೇ ಮ್ಯಾಚ್ ಮುಗಿಸಿ, ಫೈನಲ್ಸ್ ತಲುಪಿದೆ. ಭಾರತ ತಂಡಕ್ಕೆ ಮತ್ತು ಭಾರತದ ಅಭಿಮಾನಿಗಳಿಗೆ ಇದು ನಿರಾಸೆ ಮಾಡಿದೆ.

ಪಂದ್ಯ ಮುಗಿದ ಬಳಿಕ ಎಲ್ಲರೂ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಮತ್ತು ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್ (K L Rahul) ಅವರ ಕಳಪೆ ಪ್ರದರ್ಶನದ ಬಗ್ಗೆ ಮಾತನಾಡಿ, ಛೀಮಾರಿ ಹಾಕುತ್ತಿದ್ದಾರೆ. ಆದರೆ ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರು ಬೇರೆಯದೇ ಮಾತುಗಳನ್ನಾಡಿದ್ದಾರೆ, ದ್ರಾವಿಡ್ ಅವರು ಹೇಳಿರುವ ಹಾಗೆ ಅವರಿಗೆ ಈ ಸೋಲಿನಿಂದ ನಿರಾಸೆ ಆಗಿದೆ, ಆದರೆ ಈ ಸೋಲಿಗೆ ಕಾರಣವಾಗಿ ಬಿಸಿಸಿಐ ಮೇಲೆ ಆರೋಪ ಮಾಡಿದ್ದಾರೆ ರಾಹುಲ್ ದ್ರಾವಿಡ್. “ನಮ್ಮ ದೇಶದಲ್ಲಿ ಐಪಿಎಲ್ (IPL) ನಡೆಯುವಾಗ, ವಿಶ್ವದ ಎಲ್ಲಾ ಆಟಗಾರರನ್ನು ಬರಮಾಡಿಕೊಳ್ಳುತ್ತೇವೆ, ಆದರೆ ಭಾರತ ತಂಡದ ಆಟಗಾರರಿಗೆ ವಿದೇಶಿ ಲೀಗ್ ಗಳಲ್ಲಿ ಆಡುವ ಅವಕಾಶ ಇಲ್ಲ. ಇದನ್ನು ಓದಿ.. Business Idea: ಅತಿ ಕಡಿಮೆ ಸಮಯದಲ್ಲಿ ಕೋಟಿ ಕೋಟಿ ಗಳಿಸುವ ರಿಸ್ಕ್ ಇಲ್ಲದೆ, ಬಂಡವಾಳ ಇಲ್ಲದೆ ಮಾಡಬಹುದಾದ ಬಿಸಿನೆಸ್ ಯಾವುದು ಗೊತ್ತೇ??

ನಮ್ಮ ಆಟಗಾರರಿಗೆ ಬಿಸಿಸಿಐ (BCCI) ನಿರ್ಬಂಧ ಹೇರಿದೆ, ನಮ್ಮ ಆಟಗಾರರಿಗೆ ಹೊರದೇಶದ ಲೀಗ್ ಗಳಿಗೆ ಹೋಗಿ ಆಡುವ ಅವಕಾಶ ಸಿಕ್ಕರೆ, ಅವರಿವೆ ಅಲ್ಲಿನ ಪಿಚ್ ಹೇಗಿದೆ ಎಂದು ಗೊತ್ತಾಗುತ್ತದೆ ಎಂದಿದ್ದಾರೆ ದ್ರಾವಿಡ್ ಅವರು. ಮುಂದುವರೆದು ಇಂಗ್ಲೆಂಡ್ ಆಟಗಾರ ಹೇಲ್ಸ್ ಅವರು, ಜೋಸ್ ಬಟ್ಲರ್ (Jos Butler) ಅವರು, ಅವರೆಲ್ಲರೂ ಆಸ್ಟ್ರೇಲಿಯಾದಲ್ಲಿ ನಡೆಯುವ ಬಿಗ್ ಬ್ಯಾಶ್ ಲೀಗ್, ಪಾಕಿಸ್ತಾನ್ ಸೂಪರ್ ಲೀಗ್ ಮತ್ತು ಇನ್ನಿತರ ಲೀಗ್ ಗಳಲ್ಲಿ ಆಡುತ್ತಾರೆ. ನಮ್ಮ ಆಟಗಾರರಿಗೂ ಅದೇ ರೀತಿ ವಿದೇಶಿ ಲೀಗ್ ಗಳಲ್ಲಿ ಆಡುವ ಅವಕಾಶ ಸಿಕ್ಕರೆ, ನಮ್ಮ ತಂಡಕ್ಕೆ ಸಹಾಯ ಆಗುತ್ತದೆ.. ಈ ಸೋಲಿನಿಂದ ನಿಜಕ್ಕೂ ನಿರಾಶೆ ಆಗಿದೆ..” ಎಂದು ಹೇಳುವ ಮೂಲಕ ಬಿಸಿಸಿಐ ಮೇಲೆ ಆಪಾದನೆ ಮಾಡಿದ್ದಾರೆ ರಾಹುಲ್ ದ್ರಾವಿಡ್. ಇದನ್ನು ಓದಿ.. Kannada Astrology: ಮತ್ತೊಮ್ಮೆ ಸ್ಥಾನ ಬದಲಾವಣೆ ಮಾಡುತ್ತಿರುವ ಸೂರ್ಯ ದೇವ: ಈ ಬಾರಿ ಅದೃಷ್ಟ ನೀಡುತ್ತಿರುವುದು ಯಾವ ರಾಶಿಗಳಿಗೆ ಗೊತ್ತೇ??