Business Idea: ಅತಿ ಕಡಿಮೆ ಸಮಯದಲ್ಲಿ ಕೋಟಿ ಕೋಟಿ ಗಳಿಸುವ ರಿಸ್ಕ್ ಇಲ್ಲದೆ, ಬಂಡವಾಳ ಇಲ್ಲದೆ ಮಾಡಬಹುದಾದ ಬಿಸಿನೆಸ್ ಯಾವುದು ಗೊತ್ತೇ??
Business Idea: ಈಗಿನ ಕಾಲದಲ್ಲಿ ಹೆಚ್ಚಿನವರು ಐಟಿ ಉದ್ಯೋಗ ಅಥವಾ ಸಿಟಿಯಲ್ಲಿ ಮಾಡುವ ಕೆಲಸಗಳನ್ನು ಬಿಟ್ಟು ಹಳ್ಳಿಯ ಕಡೆಗೆ ಮುಖ ಮಾಡುತ್ತಿದ್ದಾರೆ. ಹೆಚ್ಚಿನವರಿಗೆ ಕೃಷಿಯ ಮೇಲೆ ಆಸಕ್ತಿ ಬೆಳೆಯುತ್ತಿದೆ. ಆರ್ಗ್ಯಾನಿಕ್ ಆಗಿ ಬೆಳೆಗಳನ್ನು ತೆಗೆದು, ಸಮಾಜಕ್ಕೆ ಕೊಡುಗೆಯಾಗಿ ನೀಡುವ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಒಂದು ರೀತಿಯಲ್ಲಿ ನೋಡುವುದಾದರೆ, ಐಟಿ ಕೆಲಸದಲ್ಲಿ ವರ್ಷ ಪೂರ್ತಿ ಪಡೆಯುವ ಸಂಬಳವನ್ನು ಕೃಷಿಯಲ್ಲಿ ಒಂದು ತಿಂಗಳಿನಲ್ಲಿ ಪಡೆಯಬಹುದು. ನಿಮಗೂ ಕೃಷಿ ಕಡೆಗೆ ಆಸಕ್ತಿ ಇದ್ದರೆ, ಇಂದು ನಿಮಗೆ ಒಂದು ಐಡಿಯಾ ತಿಳಿಸುತ್ತೇವೆ. ನೀವು ಮಲಬಾರ್ ಬೇವಿನ ಕೃಷಿ ಮಾಡಬಹುದು. ಇದು ಬಹು ವಾರ್ಷಿಕ ಬೆಳೆ. ಇದು ಹೆಚ್ಚು ಸಮಯ ತೆಗೆದುಕೊಂಡರು ಸಹ, ಲಾಭ ಚೆನ್ನಾಗಿ ಸಿಗುತ್ತದೆ.
ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಈ ರಾಜ್ಯಗಳಲ್ಲಿ ಮಲಬಾರ್ ಬೇವಿನ ಮರಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಆದರೆ ಈಗ ಬೇರೆ ರಾಜ್ಯಗಳಲ್ಲಿ ಸಹ ಈ ಮರಗಳನ್ನು ಬೆಳೆಯಲು ಶುರು ಮಾಡಿದ್ದಾರೆ. ಏಕೆಂದರೆ, ಬಹಳ ಬೇಗ ಬೆಳೆಯುವ ಈ ಬೆಳೆ, ಹೆಚ್ಚು ಲಾಭ ನೀಡುತ್ತದೆ. ಈ ಮರಗಳನ್ನು ಐದು ವರ್ಷಗಳ ಕಾಲ ಕೊಯ್ಲು ಮಾಡಬಹುದು. ನೀರು ಕಡಿಮೆ ಸಿಗುವಂಥ ಜಾಗಗಳಲ್ಲಿ ಈ ಮರಗಳನ್ನು ಬೆಳೆಸಬಹುದು. ದಿನೇ ದಿನೇ ಇದಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಮಲಬಾರ್ ಬೇವಿನ ಮರವನ್ನು ನೀವು ಎಲ್ಲಾ ರೀತಿಯ ಮಣ್ಣಿನಲ್ಲಿ ಬೆಳೆಸಬಹುದು. ಫಲವತ್ತಾದ ಮರಳು ಮಿಶ್ರಣವಾಗಿರುವ ಲೋಮ್ ಸಾಯ್ಲ್ ಹಾಗು ಆಳ ಇರದೇ ಇರುವ ಜೆಲ್ಲಿ ಕಲ್ಲುಗಳ ಮೇಲೆ ಈ ಮರ ಬೆಳೆಯುತ್ತದೆ. ಇದನ್ನು ಓದಿ.. SBI Investment: ಬಡವರನ್ನು ಕೂಡ ಶ್ರೀಮಂತರನ್ನಾಗಿ ಮಾಡುವ ಟಾಪ್ 5 SBI ಯೋಜನೆಗಳು ಯಾವ್ಯಾವು ಗೊತ್ತೇ?? 1 ಕ್ಕೆ ಹತ್ತು ಲಕ್ಷ.
ಈ ಮಲಬಾರ್ ಬೇವಿನ ಮರವನ್ನು ಹಲವು ವಿಷಯಗಳಿಗೆ ಬಳಸಲಾಗುತ್ತದೆ. ಪೀಠೋಪಕರಣಗಳು, ಗಿಫ್ಟ್ ಪ್ಯಾಕ್ ಅಥವಾ ಬೇರೆ ಏನನ್ನಾದರೂ ಪ್ಯಾಕ್ ಮಾಡಲು ಬಳಸುವ ಪ್ಯಾಕಿಂಗ್ ಬಾಕ್ಸ್ ಗಳು ಹಾಗು ಕ್ರಿಕೆಟ್ ಸ್ಟಿಕ್ಸ್ ತಯಾರಿಸಲು ಬಳಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ, ಕೃಷಿಗೆ ಸಂಬಂಧಿಸಿದ ಕೃಷ್ಟಿ ಉಪಕರಣಗಳು, ಪೇಪರ್, ಪೆನ್ಸಿಲ್ ತಯಾರಿಕೆಯಲ್ಲು ಕೂಡ ಈ ಮರ ಬಳಕೆಯಾಗುತ್ತದೆ. ಆರೋಗ್ಯಕ್ಕೆ ಒಳ್ಳೆಯದನ್ನು ಮಾಡುವ ಔಷಧೀಯ ಗುಣಗಳಿವೆ. ಈ ಮರಕ್ಕೆ ಕೀಟಗಳು ಬರದ ಕಾರಣ, ಸುಮಾರು ವರ್ಷಗಳ ಕಾಲ ಏನು ಆಗದೆ, ಚೆನ್ನಾಗಿರುತ್ತದೆ.
ನಿಮ್ಮ ಬಳಿ 4 ಎಕರೆ ಜಮೀನು ಇದ್ದರೆ, 5000 ಮಲಬಾರ್ ಬೇವಿನ ಮರ ನೆಡಬಹುದು. ಈ ಮರವನ್ನು ಕೊಯ್ಲು ಮಾಡಲಿ 5 ರಿಂದ 8 ವರ್ಷಗಳ ಸಮಯ ಬೇಕಾಗುತ್ತದೆ. ಈ ರೀತಿ ಮಾಡುವುದರಿಂದ 6 ರಿಂದ 8 ವರ್ಷದಲ್ಲಿ ಸುಮಾರು 50 ಲಕ್ಷ ಗಳಿಸಬಹುದು. 10 ಎಕರೆಯಲ್ಲಿ ಕೃಷಿ ಮಾಡಿದರೆ, 1ಕೋಟಿ ವರೆಗು. ಸಂಪಾಡನೆ ಮಾಡಬಹುದು. ಇದನ್ನು ಓದಿ.. Money Saving: ಈಗಿನ ಜಗತ್ತಿನಲ್ಲಿ ಹಣ ಉಳಿಸುವುದು ಬಾರಿ ಮುಖ್ಯ, ಹಣ ಉಳಿಸಬೇಕು ಎಂದರೆ ಈ ಟ್ರಿಕ್ಸ್ ಫಾಲೋ ಮಾಡಿ ಸಾಕು.