T20 World Cup: ವಿನೂತನ ಶಾಟ್ ಕಂಡು ಹಿಡಿದ ಭಾರತ ಏಕೈಕ 360 ಆಟಗಾರ. ಹೇಗಿದೆ ಗೊತ್ತಾ ವಿಡಿಯೋ? ನೀವೇ ನೋಡಿ.
T20 World Cup: ವಿನೂತನ ಶಾಟ್ ಕಂಡು ಹಿಡಿದ ಭಾರತ ಏಕೈಕ 360 ಆಟಗಾರ. ಹೇಗಿದೆ ಗೊತ್ತಾ ವಿಡಿಯೋ? ನೀವೇ ನೋಡಿ.
T20 World Cup: ಈ ವರ್ಷದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಮ್ಮ ಭಾರತ ತಂಡ (Team India) ಅತ್ಯುತ್ತಮ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ. ಇದರಿಂದಾಗಿ ಸೂಪರ್ 12 ಹಂತದ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು, ಸೆಮಿ ಫೈನಲ್ಸ್ ಹಂತಕ್ಕೆ ತಲುಪಿದೆ ಭಾರತ. ನಿನ್ನೆ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಸೂಪರ್ 12 ಹಂತದ ಭಾರತ ವರ್ಸಸ್ ಜಿಂಬಾಬ್ವೆ (India vs Zimbabwe), ಭಾರತ ತಂಡದ ಅಂತಿಮ ಪಂದ್ಯದಲ್ಲಿ 71 ರನ್ ಗಳ ಭರ್ಜರಿ ಜಯ ಸಾಧಿಸಿತು ಭಾರತ ತಂಡ. ಕೆ.ಎಲ್.ರಾಹುಲ್ (K L Rahul) ಅವರ ಅರ್ಧಶತಕ ಮತ್ತು ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಸ್ಫೋಟಕ ಬ್ಯಾಟಿಂಗ್ ಇಂರ ಭಾರತ ತಂಡ ಅಮೋಘ ಗೆಲುವು ಸಾಧಿಸಿತು ಎಂದರೆ ತಪ್ಪಾಗುವುದಿಲ್ಲ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಕೆ.ಎಲ್.ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಅದ್ಭುತ ಬ್ಯಾಟಿಂಗ್ ಇಂದ 186 ರನ್ ಗಳಿಸಿ, ಜಿಂಬಾಬ್ವೆ ತಂಡಕ್ಕೆ 187 ರನ್ ಗಳ ಟಾರ್ಗೆಟ್ ನೀಡಿತು. ಜಿಂಬಾಬ್ವೆ ತಂಡದ ಬೌಲಿಂಗ್ ನಲ್ಲಿ, ರವಿಚಂದ್ರನ್ ಅಶ್ವಿನ್ (Ravichandran Ashwin), ಅರ್ಷದೀಪ್ ಸಿಂಗ್ (Arshdeep Singh), ಮೊಹಮ್ಮದ್ ಶಮಿ (Mohammad Shami), ಭುವನೇಶ್ವರ್ ಕುಮಾರ್ (Bhuvneshwar Kumar) ಅವರ ಅತ್ಯುತ್ತಮ ಬೌಲಿಂಗ್ ಇಂದ ಜಿಂಬಾಬ್ವೆ ತಂಡ 17.2 ಓವರ್ ಗಳಲ್ಲಿ 115 ರನ್ ಗಳಿಸಿ, ಆಲ್ ಔಟ್ ಆಯಿತು. ನಿನ್ನೆಯ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಅವರ ಪರ್ಫಾರ್ಮೆನ್ಸ್ ಅತ್ಯುತ್ತಮವಾಗಿತ್ತು, 22 ರನ್ಸ್ ನೀಡಿ, 3 ವಿಕೆಟ್ಸ್ ಪಡೆದರು. ಬ್ಯಾಟಿಂಗ್ ನಲ್ಲಿ, 12 ನೇ ಓವರ್ ಗೆ ಕ್ರೀಸ್ ಗೆ ಬಂದ ಸೂರ್ಯಕುಮಾರ್ ಯಾದವ್ ಅವರು ಕೇವಲ 25 ಎಸೆತಗಳಲ್ಲಿ, 6 ಬೌಂಡರಿ ಮತ್ತು 4 ಸಿಕ್ಸರ್ ಇಂದ ಬರೋಬ್ಬರಿ 61 ರನ್ ಗಳಿಸಿದರು. ಇದನ್ನು ಓದಿ.. T20 World Cup: ಇದು ನಿಜಕ್ಕೂ ಒಳ್ಳೆಯದಲ್ಲ, ಟೀಮ್ ಇಂಡಿಯಾಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ ಹರ್ಭಜನ್, ಹೇಳಿದ್ದೇನು ಗೊತ್ತೇ??
ಮಿ.360 ಎನ್ನಿಸಿಕೊಂಡಿರುವ ಸೂರ್ಯಕುಮಾರ್ (Suryakumar Yadav) ಅವರು ನಿನ್ನೆಯ ಪಂದ್ಯದಲ್ಲಿ ಹೊಡೆದ ಅದೊಂದು ಶಾಟ್ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಒಂದೇ ಓವರ್ ನಲ್ಲಿ ನಾಲ್ಕು ಬೌಂಡರಿ ಪಡೆದಾಗ, ಸೂರ್ಯಕುಮಾರ್ ಯಾದವ್ ಅವರು, ಆ ಓವರ್ ನ ಮೊದಲ ಬಾಲ್ ನಲ್ಲಿ ಓವರ್ ಹೆಡ್ ಸ್ಕೂಪ್ ಶಾಟ್ ಹೊಡೆದರು, ಈ ಶಾಟ್ ಇಂದ ಸಿಕ್ಸರ್ ಭಾರಿಸಿದರು. ಎಲ್ಲರ ಗಮನ ಸೆಳೆದ ಈ ಶಾಟ್ ಅನ್ನು, ಮತ್ತೆ ಮತ್ತೆ ನೋಡುತ್ತಿದ್ದಾರೆ ಕ್ರಿಕೆಟ್ ಪ್ರಿಯರು ಮತ್ತು ವಿಶ್ಲೇಷಕರು, ಉದ್ದೇಶಪೂರ್ವಕವಾಗಿಯೇ ಸೂರ್ಯಕುಮಾರ್ ಯಾದವ್ ಅವರು ಈ ಶೋ ಆಡಿದರು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಶಾಟ್ ಮಾತ್ರ ಅದ್ಭುತವಾಗಿತ್ತು ಎನ್ನುತ್ತಿದ್ದಾರೆ ಅಭಿಮಾನಿಗಳು. ನೀವು ಕೂಡ ಈ ಸೂಪರ್ಬ್ ಶಾಟ್ ಹೇಗಿತ್ತು ಎಂದು ಮತ್ತೊಮ್ಮೆ ನೋಡಿ.. ಇದನ್ನು ಓದಿ.. Cricket News: ವಿರಾಟ್ ಕೊಹ್ಲಿ ಹುಟ್ಟುಹಬ್ಬದ ದಿನದಂದೇ ಭಾವುಕಾರಾದ ದಿನೇಶ್ ಕಾರ್ತಿಕ್. ಕಿಂಗ್ ಕೊಹ್ಲಿ ಬಗ್ಗೆ DK ಹೇಳಿದ್ದೇನು ಗೊತ್ತೇ??