IPL 2023: ಶುರುವಾಗುತ್ತಿದೆ ಐಪಿಎಲ್ ಹರಾಜು: ಆರ್ಸಿಬಿ ಕಣ್ಣಿಟ್ಟಿರುವ ಮೂವರು ಟಾಪ್ ಯುವ ಆಟಗಾರರು ಯಾರ್ಯಾರು ಗೊತ್ತೇ?? ಇವರು ಬಂದ್ರೆ ಕಪ್ ನಮ್ದೇನಾ??
IPL 2023: ಶುರುವಾಗುತ್ತಿದೆ ಐಪಿಎಲ್ ಹರಾಜು: ಆರ್ಸಿಬಿ ಕಣ್ಣಿಟ್ಟಿರುವ ಮೂವರು ಟಾಪ್ ಯುವ ಆಟಗಾರರು ಯಾರ್ಯಾರು ಗೊತ್ತೇ?? ಇವರು ಬಂದ್ರೆ ಕಪ್ ನಮ್ದೇನಾ??
IPL 2023: ಶುರುವಾಗ್ತಿದೆ ಐಪಿಎಲ್, 2023ರ ಏಪ್ರಿಲ್ ತಿಂಗಳಿನಲ್ಲಿ ಶುರುವಾಗುವ ಐಪಿಎಲ್ ಟೂರ್ನಿಗೆ ಈಗಿನಿಂದಲೇ ಸಿದ್ಧತೆ ನಡೆಯುತ್ತಿದೆ. ಅದರಲ್ಲೂ ಆರ್ಸಿಬಿ (RCB) ತಂಡ ಈ ಸಲ ಆದ್ರೂ ಕಪ್ ಗೆಲ್ಲಲಿ ಎನ್ನುವುದು ಅಭಿಮಾನಿಗಳ ಆಸೆ. ಆರ್ಸಿಬಿ ತಂಡ ಈ ವರ್ಷ ಉತ್ತಮ ಪ್ರದರ್ಶನವನ್ನೇ ನೀಡಿತು, ಹೊಸ ನಾಯಕ ಫಾಫ್ ದು ಪ್ಲೆಸಿಸ್ (Faf du Plessis) ಹೊಸ ಹುರುಪು ತಂದರು., ಕಳೆದ ಕೆಲವು ವರ್ಷಗಳಿಂದ ಆರ್ಸಿಬಿ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದರು ಸಹ, ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಹಾಗಾಗಿ ಈ ವರ್ಷ ಆರ್ಸಿಬಿ ತಂಡ ಉತ್ತಮವಾಗಿ ಆಡಲೇಬೇಕು ಕಪ್ ಗೆಲ್ಲಲೇಬೇಕು ಎಂದು ನಿರ್ಧಾರ ಮಾಡಿದ್ದು, ಮುಂದಿನ ತಿಂಗಳು ನಡೆಯುವ ಐಪಿಎಲ್ ಆಕ್ಷನ್ (IPL Auction) ನಲ್ಲಿ ಕೆಲವು ಆಟಗಾರರನ್ನು ಖರೀದಿ ಮಾಡಲು ಟಾರ್ಗೆಟ್ ಮಾಡಿಕೊಂಡಿದೆ ಆರ್ಸಿಬಿ. ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..
ಮುಂಬೈ ಇಂಡಿಯನ್ಸ್ ತಂಡದ ಮಾಯಾಂಕ್ ಮಾರ್ಕಂಡೇ :- ಪ್ರಸ್ತುತ ಅರ್ಸಬಿ ತಂಡದಲ್ಲಿ ವನಿಂದು ಹಸರಂಗ (Vanindu Hasaranga) ಮತ್ತು ಕರ್ಣ್ ಶರ್ಮ (Karn Sharma) ಇಬ್ಬರು ಲೆಗ್ ಸ್ಪಿನ್ನರ್ ಗಳಿದ್ದಾರೆ. ವನಿಂದು ಹಸರಂಗ ತಂಡದ ಪರವಾಗಿ ಆಡುತ್ತಾರೆ, ಕರ್ಣ್ ಶರ್ಮ ಬ್ಯಾಕಪ್ ಆಟಗಾರನಾಗಿದ್ದಾರೆ. ಕರ್ಣ್ ಶರ್ಮ ಅವರಿಗೆ ಹೆಚ್ಚಿನ ಅವಕಾಶ ಸಿಗುತ್ತಿಲ್ಲ, ಹಾಗಾಗಿ ಈ ಸಾರಿ ಆರ್ಸಿಬಿ ತಂಡ ಮಾಯಾಂಕ್ ಮಾರ್ಕಂಡೇ (Mayank Markande) ಅಂತಹ ಯುವ ಆಟಗಾರರನ್ನು ಆಯ್ಕೆ ಮಾಡಬಹುದು. ಇವರಿಗೆ ಐಪಿಎಲ್ ನಲ್ಲಿ ಆಡುವ ಅವಕಾಶಗಳು ಸಿಕ್ಕಿರುವುದು ಕೂಡ ಕಡಿಮೆಯೇ. ಹಾಗಾಗಿ ಆರ್ಸಿಬಿ ಇವರನ್ನು ಖರೀದಿ ಮಾಡಿ ಒಳ್ಳೆಯ ಅವಕಾಶ ಸಿಕ್ಕರೆ ಉತ್ತಮ ಪ್ರದರ್ಶನ ನೀಡುತ್ತಾರೆ. ಇವರು ಐಪಿಎಲ್ ಗೆ ಡೆಬ್ಯು ಮಾಡಿದ ಸೀಸನ್ ನಲ್ಲೇ 14 ವಿಕೆಟ್ಸ್ ಪಡೆದಿದ್ದರು. ಇದನ್ನು ಓದಿ.. Kannada News: ಐಪಿಎಲ್ ಹರಾಜಿಗೆ ರಣತಂತ್ರ ರೂಪಿಸಲು ಬೆಂಗಳೂರಿಗೆ ಕಾಲಿಟ್ಟ ಎಬಿಡಿ, ರಿಷಬ್ ಶೆಟ್ಟಿ ಭೇಟಿಯಾಗಿದ್ದು ಯಾಕೆ ಗೊತ್ತೇ??
ಮಯಾಂಕ್ ಅಗರ್ವಾಲ್ (Mayank Agarwal) :- ಪಂಜಾಬ್ ಸೂಪರ್ ಕಿಂಗ್ಸ್ ತಂಡವು ಕೆ.ಎಲ್.ರಾಹುಲ್ (K L Rahul) ಅವರು ಈ ತಂಡ ಬಿಟ್ಟು ಲಕ್ನೌ (Lucknow Giants) ತಂಡಕ್ಕೆ ಹೋದಾಗ, ಮಯಾಂಕ್ ಅಗರ್ವಾಲ್ ಅವರನ್ನು ಕ್ಯಾಪ್ಟನ್ ಆಗಿ ಅನೌನ್ಸ್ ಮಾಡಿದರು, ಅಡತೆ ಏನಾಯಿತೋ ಏನೋ, ಕಿಂಗ್ಸ್ 11 ಪಂಜಾಬ್ ತಂಡ ಈ ವರ್ಷ ಕೂಡ ಉತ್ತಕ ಪ್ರದರ್ಶನ ನೀಡಲಿಲ್ಲ. 7 ಮ್ಯಾಚ್ ಗೆದ್ದು, ಉಳಿದ ಮ್ಯಾಚ್ ಗಳಲ್ಲಿ ಸೋತು ಕಳಪೆ ಪ್ರದರ್ಶನ ನೀಡಿತು. ಜೊತೆಗೆ ಕ್ಯಾಪ್ಟನ್ಸಿ ಪ್ರೆಶರ್ ಇಂದ ಮಯಾಂಕ್ ಅಗರ್ವಾಲ್ ಉತ್ತಮ ಪ್ರದರ್ಶನವನ್ನು ನೀಡಲಿಲ್ಲ. ಹಾಗಾಗಿ, ಪಂಜಾಬ್ ಸೂಪರ್ ಕಿಂಗ್ಸ್ ತಂಡ ಮಾಯಾಂಕ್ ಅಗರ್ವಾಲ್ ಅವರನ್ನು ಕ್ಯಾಪ್ಟನ್ಸಿ ಇಂದ ತೆಗೆದು ಹಾಕುವುದಾಗಿ ಹೇಳಿದೆ. ಹಾಗಾಗಿ ಈ ವರ್ಷ ಇವರನ್ನು ಆರ್ಸಿಬಿ ಆಯ್ಕೆ ಮಾಡಿದರೆ ಉತ್ತಮವಾದ ಕೊಡುಗೆ ತಂಡಕ್ಕೆ ನೀಡುತ್ತಾರೆ. ಇದನ್ನು ಓದಿ.. T20 World Cup: ಸೋತ ಹತಾಶೆಯಲ್ಲಿ ಕಿಂಗ್ ಕೊಹ್ಲಿ ರವರ ವಿರುದ್ಧ ಆರೋಪ ಹೊರಿಸಿದ ಆಟಗಾರ, ಅದೇ ಪಂದ್ಯದಲ್ಲಿ ಏನು ಮಾಡಿದ್ದಾನೆ ಗೊತ್ತೇ?? ಎರಡು ಬಾರಿ ಮಾಡಿರುವ ತಪ್ಪೇನು ಗೊತ್ತೇ?
ನಿತೀಶ್ ರಾಣಾ (Nitish Rana) :- ಇವರು ಕೆಕೆಆರ್ (KKR) ತಂಡದ ಉತ್ತಮ ಆಟಗಾರ 2022ರ ಐಪಿಎಲ್ ನಲ್ಲಿ ಉತ್ತಮವಾಗಿ ರನ್ಸ್ ಗಳಿಸಿದ್ದಾರೆ, 300 ಕ್ಕಿಂತ ಹೆಚ್ಚು ರನ್ ಗಳನ್ನು ಈ ವರ್ಷ ಸ್ಕೋರ್ ಮಾಡಿದ್ದರು. ಮಿಡ್ಲ್ ಆರ್ಡರ್ ಬ್ಯಾಟ್ಸ್ಮನ್ ಆಗಿ ನಿತೀಶ್ ರಾಣಾ ಅವರು ಉತ್ತಮ ಪ್ರದರ್ಶನ ನೀಡುತ್ತಾರೆ.. ಹಲವು ಸಾರಿ ಕೆಕೆಆರ್ ತಂಡ ಗೆಲ್ಲಲು ಸಹಾಯ ಮಾಡಿದ್ದಾರೆ. ಈ ವರ್ಷ ಐಪಿಎಲ್ ಆಕ್ಷನ್ ನಲ್ಲಿ ಇವರನ್ನು ಆರ್ಸಿಬಿ ತಂಡ ಖರೀದಿ ಮಾಡಬಹುದು ಎಂದು ಹೇಳಲಾಗುತ್ತಿದೆ. ಇದನ್ನು ಓದಿ.. India vs Bangladesh: ಇದೀಗ ಮತ್ತೊಂದು ಕ್ಯಾತೆ ತೆಗೆದ ಬಾಂಗ್ಲಾ: ಕೊಹ್ಲಿ ಮಾಡಿದ್ದು ದೊಡ್ಡ ತಪ್ಪು, ಗೆಲುವು ನಮಗೆ ಸಿಗಬೇಕಾಗಿತ್ತು ಎಂದ ಆಟಗಾರ. ಯಾಕೆ ಅಂತೇ ಗೊತ್ತೇ??