India vs Bangladesh: ನೋ ಬಾಲ್ ಕೊಟ್ಟ ತಕ್ಷಣ ಅಂಪೇರ್ ಕಡೆ ಜೋರಾಗಿ ಬಂದ ಶಕೀಬ್, ಕಿಂಗ್ ಕೊಹ್ಲಿ ಕಂಡ ತಕ್ಷಣ ಮಾಡಿದ್ದೇನು ಗೊತ್ತೇ??

India vs Bangladesh: ನೋ ಬಾಲ್ ಕೊಟ್ಟ ತಕ್ಷಣ ಅಂಪೇರ್ ಕಡೆ ಜೋರಾಗಿ ಬಂದ ಶಕೀಬ್, ಕಿಂಗ್ ಕೊಹ್ಲಿ ಕಂಡ ತಕ್ಷಣ ಮಾಡಿದ್ದೇನು ಗೊತ್ತೇ??

India vs Bangladesh: ನಿನ್ನೆ ನಡೆದ ಟಿ20 ವಿಶ್ವಕಪ್ (T20 World Cup) ನ 35ನೇ ಪಂದ್ಯ ಭಾರತ ವರ್ಸಸ್ ಬಾಂಗ್ಲಾದೇಶ್ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಭಾರತ ತಂಡ 5 ರನ್ ಗಳ ಭರ್ಜರಿ ಗೆಲುವು ಸಾಧಿಸಿತು. ಬಾಂಗ್ಲಾದೇಶ್ ತಂಡದ ವಿರುದ್ಧ ಅದ್ಭುತವಾದ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ತೋರಿತು ಭಾರತ. ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ್ದು ಭಾರತ, ಟಾಸ್ ಗೆದ್ದ ಬಾಂಗ್ಲಾದೇಶ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು, ಬ್ಯಾಟಿಂಗ್ ಶುರು ಮಾಡಿದ ಭಾರತ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರು ಕೇವಲ 2 ರನ್ ಗಳಿಸಿ ಔಟ್ ಆದರು.

ಕೆ.ಎಲ್.ರಾಹುಲ್ (K L Rahul) ಅವರು ನಿನ್ನೆಯ ಪಂದ್ಯದಲ್ಲಿ ಫಾರ್ಮ್ ಗೆ ಮರಳಿದ್ದು, ಅರ್ಧಶತಕ ಸಿಡಿಸುವ ಮೂಲಕ ಭರವಸೆ ಮೂಡಿಸಿದ್ದಾರೆ. ವಿರಾಟ್ ಕೋಹ್ಲಿ (Virat Kohli) ಅವರು ನಿನ್ನೆಯ ಪಂದ್ಯದಲ್ಲಿ ಭರ್ಜರಿ 62 ರನ್ ಗಳಿಸಿದರು. ಭಾರತ ತಂಡ ಒಟ್ಟು 184 ರನ್ ಗಳಿಸಿ, 185 ರನ್ ಗಳ ಟಾರ್ಗೆಟ್ ನೀಡಿತು, ಇದನ್ನು ಬೆನ್ನಟ್ಟಿದ ಬಾಂಗ್ಲಾದೇಶ್ ತಂಡ, ಅತ್ಯುತ್ತಮ ಆರಂಭ ಪಡೆದುಕೊಂಡರು ಸಹ, ಕೊನೆಯ ಓವರ್ ನ ಕೊನೆಯ ಬಾಲ್ ನಲ್ಲಿ ಸೋತು, ಭಾರತ ತಂಡ ಗೆದ್ದಿತು. ನಿನ್ನೆಯ ಪಂದ್ಯ ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಅಂತಹ ಒಂದು ಕ್ಷಣ ವಿರಾಟ್ ಅವರು ನೋ ಬಾಲ್ ಗೆ ಅಪೀಲ್ ಮಾಡಿದ್ದಾಗಿತ್ತು. ಇದನ್ನು ಓದಿ.. T20 World Cup: ಒಂದು ಕಡೆ ಸೂರ್ಯಕುಮಾರ್ ನಂಬರ್ 1: ಮತ್ತೊಂದೆಡೆ ವಿಶ್ವಕಪ್ ನಲ್ಲಿ ಕೊಹ್ಲಿ ನೇ ನಂಬರ್ 1. ದಾಖಲೆ ಪುಡಿ ಪುಡಿ ಮಾಡಿದ ಕೊಹ್ಲಿ.

ವಿರಾಟ್ ಕೋಹ್ಲಿ (Virat Kohli) ಅವರ ಬ್ಯಾಟಿಂಗ್ ನಡೆಯುವಾಗ, ಬಾಂಗ್ಲಾದೇಶ್ ಬೌಲರ್ ಹಾಕಿದ ಒಂದು ಎಸೆತ ವಿರಾಟ್ ಅವರ ಶೋಲ್ಡರ್ ಮೇಲಿಂದ ಹೋಯಿತು, ಆಗ ವಿರಾಟ್ ಅವರ ಅಂಪೈರ್ ಕಡೆಗೆ ತಿರುಗಿ ನೋ ಬಾಲ್ ಗೆ ಅಪೀಲ್ ಮಾಡಿದರು, ತಕ್ಷಣವೇ ವಿರಾಟ್ ಅವರ ಬಳಿಗೆ ಬಂದ ಬಾಂಗ್ಲಾದೇಶ್ ಕ್ಯಾಪ್ಟನ್ ಶಕೀಬ್ ಅಲ್ ಹಸನ್ (Shakib Al-Hasan) ವಿರಾಟ್ ಅವರ ಬಳಿ ಬಂದು ಮಾತನಾಡಿದರು, ವಿರಾಟ್ ಅವರನ್ನು ಅಪ್ಪಿಕೊಂಡು ಮಾತನಾಡಿದರು ಸಹ ಕಿಂಗ್ ಕೋಹ್ಲಿ ಅಂಪೈರ್ ಅವರ ಬಳಿ ನೋ ಬಾಲ್ ಗೆ ಅಪೀಲ್ ಮಾಡಿದರು. ಆಗ ಸುಮ್ಮನಾದರು ಶಕೀಬ್ ಅಲ್ ಹಸನ್. ಇದನ್ನು ಓದಿ.. T20 World Cup: ಜೀವನ ಶ್ರೇಷ್ಠ ಫೀಲ್ಡಿಂಗ್ ಮಾಡಿದ ರಾಹುಲ್ ರವರು ಬಾಂಗ್ಲಾದೇಶ್ ರವರನ್ನು ರನ್ ಔಟ್ ಮಾಡಿದ ವಿಡಿಯೋ ಹೇಗಿದೆ ಗೊತ್ತೇ?? ನೀವೇ ನೋಡಿ.